"ಜನಪದ ವೈದ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
(ಹೊಸ ಲೇಖನ)
 
ಜನಪದ ವೈದ್ಯದಲ್ಲಿ ಬಳಕೆಯಾಗುವ ವಸ್ತುಗಳು ಸುಲಭವಾಗಿ ದೊರಕುತ್ತದೆ. ಅವುಗಳಲ್ಲಿ ಬಹುಪಾಲಿನವು ನಮ್ಮ ಸುತ್ತುಮುತ್ತಲೇ ಸಿಗುತ್ತದೆ. [[ಜೇನುತುಪ್ಪ]], ನಿಂಬೆಹಣ್ಣು, ಬಗೆಬಗೆಯ ಸೊಪ್ಪುಗಳು, ತುಳಸಿ [[ತಾಮ್ರ]]ದ ತಗಡು, [[ಸಗಣಿ]], [[ವೀಳ್ಯದೆಲೆ]], ಬಾಲೆಯ ಕರೆ, [[ಶುಂಠಿ]], [[ಹೊಗೆಸೊಪ್ಪು]], ಹಾಲು, [[ಮೊಟ್ಟೆ|ಕೋಳಿಮೊಟ್ಟೆ]], [[ಹರಳೆಣ್ಣೆ]], [[ಉಪ್ಪು]], ಮೆಣಸಿನಕಾಯಿ, [[ಲೋಳೆ ಸರ]], ಅರಸಿನದ ಕೊನೆ, ಬಜೆ ಕೊನೆ, [[ಮಜ್ಜಿಗೆ]], ದೊಡ್ಡಪತ್ರೆ, [[ತುಂಬೆಗಿಡ|ತುಂಬೆಸೊಪ್ಪು]], ಎಕ್ಕದ ಎಲೆ, [[ಜೇಡರ ಬಲೆ|ಜೇಡನಬಲೆ]], ನಂದಿಬಟ್ಟಲ ಹೂ - ಮೊದಲಾದ ಹಲವಾರು ಪದಾರ್ಥಗಳು ಜನಪದ ವೈದ್ಯದಲ್ಲಿ ಬಳಕೆಯಾಗುತ್ತವೆ.<ref>{{cite news |last1=Pandey |first1=M. M. |last2=Rastogi |first2=Subha |last3=Rawat |first3=A. K. S. |title=Indian Traditional Ayurvedic System of Medicine and Nutritional Supplementation |url=https://www.hindawi.com/journals/ecam/2013/376327/ |accessdate=11 January 2020 |work=Evidence-Based Complementary and Alternative Medicine |date=2013 |pages=1–12 ||doi=10.1155/2013/376327}}</ref>
==ಉಲ್ಲೇಖಗಳು==
 
[[ವರ್ಗ:ವೈದ್ಯಕ ವಿಜ್ಞಾನ]]
೧೦,೦೩೯

edits

"https://kn.wikipedia.org/wiki/ವಿಶೇಷ:MobileDiff/965793" ಇಂದ ಪಡೆಯಲ್ಪಟ್ಟಿದೆ