ಜಲವಾಸಿ ಸಸ್ಯಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೫ ನೇ ಸಾಲು:
* ವಿಶೇಷವಾದ ಬೇರುಗಳು ಆಮ್ಲಜನಕ ಹೀರಿಕೊಳ್ಳುವಲ್ಲಿ ಸಮರ್ಥವಾಗಿರುತ್ತವೆ.
 
ಉದಾಹರಣೆಗೆ, ಕಾಕಪಾದದ(ಹಳದಿ ಹೂ ಬಿಡುವ ಒಂದು ಸಸ್ಯ)ಕೆಲವು ಜಾತಿಗಳು(ಕುಲ ''ರಾನುನ್ಕುಲಸ್'' ) ನೀರಿನಲ್ಲಿ ಸ್ವಲ್ಪಮಟ್ಟಿಗೆ ಮುಳುಗಿ ಮೇಲಕ್ಕೆ ತೇಲುತ್ತವೆ; ಕೇವಲ ಹೂಗಳು ಮಾತ್ರ ನೀರಿನಿಂದ ಮೇಲಕ್ಕೆ ಕಂಡು ಬರುತ್ತವೆ. ಅವುಗಳ ಎಲೆಗಳು ಹಾಗು ಬೇರುಗಳು ಉದ್ದವಾಗಿರುವುದರ ಜೊತೆಗೆ ತೆಳುವಾಗಿರುತ್ತವೆ. ಅಲ್ಲದೇ ಇವು ರೋಮದ ಮಾದರಿಯಲ್ಲಿ ಕಂಡುಬರುತ್ತವೆ; ತಾನಿರುವ ಪ್ರದೇಶದಲ್ಲಿ ವಿಶಾಲವಾಗಿ ಹರಡಲು ಸಸ್ಯ ರಾಶಿಗೆ ಸಹಕಾರಿಯಾಗಿವೆ; ಇದು ಸಸ್ಯವನ್ನು ಹೆಚ್ಚು ಪ್ಲಾವಕಶೀಲವನ್ನಾಗಿ ಮಾಡುತ್ತದೆ. ಉದ್ದನೆಯ ಬೇರುಗಳು ಹಾಗು ತೆಳುವಾದ ಎಲೆಗಳು, ಖನಿಜ ದ್ರಾವ್ಯಗಳು ಹಾಗು ಆಮ್ಲಜನಕ ಹೀರಲು ದೊಡ್ಡದಾದ ಮೇಲ್ಮೈ ಜಾಗ ಒದಗಿಸುತ್ತವೆ.<ref>https://sciencing.com/types-of-aquatic-plants-12003789.html</ref>
 
ನೀರ ಹೂಗಿಡಗಳಲ್ಲಿರುವ(ಕುಲ ನಿಮ್ಫೆಸಿಯೆ) ಅಗಲ, ಚಪ್ಪಟೆಯಾದ ಎಲೆಗಳು, ದೊಡ್ಡ ಪ್ರದೇಶದಲ್ಲಿ ಅವುಗಳ ಗಾತ್ರ, ತೂಕವನ್ನು ಎಲ್ಲೆಡೆ ಹರಡುವಲ್ಲಿ ಸಹಕಾರಿಯಾಗಿವೆ. ಈ ರೀತಿಯಾಗಿ ಸಸ್ಯವು ಮೇಲ್ಭಾಗದಲ್ಲಿ ತೇಲಲು ಸಹಾಯ ಮಾಡುತ್ತವೆ.
"https://kn.wikipedia.org/wiki/ಜಲವಾಸಿ_ಸಸ್ಯಗಳು" ಇಂದ ಪಡೆಯಲ್ಪಟ್ಟಿದೆ