ಜಲವಾಸಿ ಸಸ್ಯಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧ ನೇ ಸಾಲು:
 
ಕೆಲವು ಜಲಸಸ್ಯಗಳಲ್ಲಿ ಪ್ರಾರಂಭದಲ್ಲಿ ಮೂಡುವ ಎಲೆಗಳು ನಂತರ ಹುಟ್ಟುವ ಎಲೆಗಳಿಗಿಂತ ತೀರ ಭಿನ್ನವಾಗಿರುತ್ತವೆ. ಇದರಲ್ಲಿ ಸುತ್ತಲ ಪರಿಸರ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಈ ಗುಣಕ್ಕೆ ಹೆಟಿರೊಬ್ಲಾಸ್ಟಿಕ್ ಎಂದು ಹೆಸರು. ಉದಾಹರಣೆಗಾಗಿ ಸ್ಯಾಜಿಟೇರಿಯ ಸ್ಯಾಜಿಟಿಫೋಲಿಯ ಪ್ರಭೇದದಲ್ಲಿ ಆರಂಭದ ಎಳಸಾದ ಎಲೆಗಳು ಛಿದ್ರವಾಗಿ ಇಲ್ಲವೇ ನೀಳವಾಗಿದ್ದು ನೀರಿನಲ್ಲಿ ಮುಳುಗಿರುತ್ತವೆ. ಆದರೆ ಅನಂತರ ಹುಟ್ಟಿದ [[ಎಲೆ]]ಗಳು ನೀರಿನ ಮೇಲ್ಮೈ ಮೇಲೆ ತೇಲಾಡುವುವು ಇಲ್ಲವೆ ನೀರಿನಿಂದ ಮೇಲಕ್ಕೆ ಚಾಚಿ ಬೆಳೆಯುವುವು. ನೀರಿನಲ್ಲಿ ಮುಳುಗಿರುವ ಕಿರಿದಾದ ಛಿದ್ರವಾಗಿರುವ ಎಲೆಗಳು ನೀರಿನ ಪ್ರವಾಹವನ್ನು ಸಮರ್ಥವಾಗಿ ಎದುರಿಸಬಲ್ಲವು. ಅಖಂಡವಾದ ಹಾಗೂ ಅಗಲವಾದ ಎಲೆಗಳಿದ್ದರೆ ನೀರಿನ ಸೆಳೆತ ಮತ್ತು ಒತ್ತೆಗಳಿಗೆ ಗುರಿಯಾಗಿ ಇಡೀ ಸಸ್ಯವೇ ಅಪಾಯಕ್ಕೊಳಗಾಗುತ್ತಿತ್ತು. ಇದೇ ರೀತಿಯ ಕಾರಣಕ್ಕಾಗಿ ಐಕಾರ್ನಿಯದ ಎಲೆಗಳ ಅಂಚುಗಳಲ್ಲಿ ಆಧಾರ ಅಂಗಾಂಶಗಳುಂಟು. ತಾವರೆ ಗಿಡದಲ್ಲಿ ಎಲೆಗಳು ನೀರಿನ ಮೇಲೆ ತೇಲುವಂತೆ ಮಾಡಲು ಅವುಗಳ ತೊಟ್ಟುಗಳು ಬಹಳ ಉದ್ದ ಇವೆ.
<ref>{{cite web |title=Aquatic Plants and Flowers |url=https://www.proflowers.com/blog/aquatic-plants-and-flowers |website=ProFlowers Blog |accessdate=11 January 2020 |date=18 May 2011}}</ref>
 
==ಪತ್ರ ಕಂದ(ಬಲ್ಬಿಲ್ಸ್)ಗಳ ರಚನೆ==
"https://kn.wikipedia.org/wiki/ಜಲವಾಸಿ_ಸಸ್ಯಗಳು" ಇಂದ ಪಡೆಯಲ್ಪಟ್ಟಿದೆ