"ವಿಕ್ರಮ್ (ನಟ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು (Mithun Mijar ಸದಸ್ಯ:Mithun Mijar/ನನ್ನ ಪ್ರಯೋಗಪುಟ ಪುಟವನ್ನು ವಿಕ್ರಮ್ (ನಟ) ಕ್ಕೆ ಸರಿಸಿದ್ದಾರೆ)
{{wd}}
'''ಕೆನಡಿ ಜಾನ್ ವಿಕ್ಟರ್''' (ಜನನ ೧೭ ಏಪ್ರಿಲ್ ೧೯೬೬), ಅವರು ವಿಕ್ರಮ್ ಅಥವಾ ಚಿಯಾನ್ ವಿಕ್ರಮ್ ಎಂದೇ ಪ್ರಸಿದ್ಧರಾಗಿದ್ದಾರಾಗಿರುವ ಒಬ್ಬ [[ಭಾರತೀಯ]] ನಟ ಮತ್ತು ಗಾಯಕ, ಅವರು ಮುಖ್ಯವಾಗಿ ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಏಳು [[ಫಿಲ್ಮ್‌ಫೇರ್]] ಪ್ರಶಸ್ತಿಗಳನ್ನು ಹಾಗೂ ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು [[ತಮಿಳುನಾಡು]] ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು ಮೇ ೨೦೧೧ ರಲ್ಲಿ ಪೀಪಲ್ಸ್ ಯೂನಿವರ್ಸಿಟಿ ಆಫ್ ಮಿಲನ್ ಗೌರವ ಡಾಕ್ಟರೇಟ್ ಪಡೆದರು.
 
೧೦,೦೩೯

edits

"https://kn.wikipedia.org/wiki/ವಿಶೇಷ:MobileDiff/965571" ಇಂದ ಪಡೆಯಲ್ಪಟ್ಟಿದೆ