ಟ್ರೌಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೨ ನೇ ಸಾಲು:
 
==ಆಹಾರ==
[[File:Truite doree.jpg|thumb|upright=1.15|ಗೋಲ್ಡನ್ ಟ್ರೌಟ್, ''ಓಂಕೊರಿಂಕಸ್ ಅಗುಬೊನಿಟಾ'']]ಟ್ರೌಟ್ ಸಾಮಾನ್ಯವಾಗಿ ಇತರ ಮೀನುಗಳನ್ನು ಮತ್ತು ಮೇಫ್ಲೈಸ್, ಕ್ಯಾಡಿಸ್ಫ್ಲೈಸ್, ಸ್ಟೋನ್ ಫ್ಲೈಸ್, [[ಮೃದ್ವಂಗಿ]]ಗಳು ಮತ್ತು ಡ್ರ್ಯಾಗನ್ಫ್ಲೈಗಳಂತಹ ಮೃದುವಾದ ದೇಹವನ್ನು ಹೊಂದಿರುವ[[ಅಕಶೇರುಕ]]ಗಳನ್ನು ತಿನ್ನುತ್ತದೆ. ಟ್ರೌಟ್ ಸಣ್ಣ ಮೀನುಗಳನ್ನು ಅವುಗಳ ಉದ್ದದ ೧/೩ ವರೆಗೆ ತಿನ್ನುತ್ತದೆ. ಟ್ರೌಟ್ ಸಿಗಡಿ, ಬ್ಲಡ್ ವರ್ಮ್, [[ಕೀಟ]]ಗಳು, ಸಣ್ಣ ಪ್ರಾಣಿಗಳ ದೇಹದ ಭಾಗಗಳು ಮತ್ತು ಈಲ್ ಅನ್ನು ತಿನ್ನುತ್ತದೆ.<ref>https://tetonvalleylodge.com/what-do-trout-eat/</ref> 
 
==ಉಲ್ಲೇಖಗಳು==
"https://kn.wikipedia.org/wiki/ಟ್ರೌಟ್" ಇಂದ ಪಡೆಯಲ್ಪಟ್ಟಿದೆ