ಟ್ರೌಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
ಟ್ರೌಟ್ ಎಂಬ ಪದವನ್ನು ಕೆಲವು ಸಾಲ್ಮೊನಿಡ್ ಅಲ್ಲದ ಮೀನುಗಳಾದ ಸೈನೋಸಿಯನ್ ನೆಬುಲೋಸಸ್, ಮಚ್ಚೆಯುಳ್ಳ ಸೀಟ್‌ರೌಟ್ ಅಥವಾ ಸ್ಪೆಕಲ್ಡ್ ಟ್ರೌಟ್ ಹೆಸರಿನ ಭಾಗವಾಗಿ ಬಳಸಲಾಗುತ್ತದೆ.ಟ್ರೌಟ್ ಸಾಲ್ಮನ್ ಮತ್ತು ಚಾರ್ ಗೆ ನಿಕಟ ಸಂಬಂಧ ಇದೆ. ಟ್ರೌಟ್ ಎಂದು ಕರೆಯಲ್ಪಡುವ ಮೀನುಗಳಂತೆಯೇ ಸಾಲ್ಮನ್ ಮತ್ತು ಚಾರ್ ಎಂದು ಕರೆಯಲ್ಪಡುವ ಪ್ರಭೇದಗಳು ಕಂಡುಬರುತ್ತವೆ.
==ಟ್ರೌಟ್==
 
ಟ್ರೌಟ್ ಎಂಬ ಪದವನ್ನು ಕೆಲವು ಸಾಲ್ಮೊನಿಡ್ ಅಲ್ಲದ ಮೀನುಗಳಾದ ಸೈನೋಸಿಯನ್ ನೆಬುಲೋಸಸ್, ಮಚ್ಚೆಯುಳ್ಳ ಸೀಟ್‌ರೌಟ್ ಅಥವಾ ಸ್ಪೆಕಲ್ಡ್ ಟ್ರೌಟ್ ಹೆಸರಿನ ಭಾಗವಾಗಿ ಬಳಸಲಾಗುತ್ತದೆ.
==ಪ್ರಭೇದಗಳು==
'ಟ್ರೌಟ್' ಎಂಬ ಹೆಸರನ್ನು ಸಾಮಾನ್ಯವಾಗಿ ಸಾಲ್ಮೊನಿನೆಯ ಉಪಕುಟುಂಬದಲ್ಲಿನ ಏಳು ಕುಲಗಳಲ್ಲಿ ಕೆಲವು ಪ್ರಭೇದಗಳಿಗೆ ಬಳಸಲಾಗುತ್ತದೆ: ಸಾಲ್ಮೊ, ಅಟ್ಲಾಂಟಿಕ್ ಪ್ರಭೇದಗಳು; ಒಂಕೋರ್ಹೈಂಚಸ್, ಪೆಸಿಫಿಕ್ ಪ್ರಭೇದಗಳು;
"https://kn.wikipedia.org/wiki/ಟ್ರೌಟ್" ಇಂದ ಪಡೆಯಲ್ಪಟ್ಟಿದೆ