ಅಸ್ತಿಭಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಅಸ್ತಿಭಾರ''' ಎಂದರೆ ಮನೆ, ಸೇತುವೆ, ನೀರಾವರಿ ಕಟ್ಟೆ ಮುಂತಾದ ಕಟ್ಟಡಗಳ (ಸ್ಟ್ರ...
 
No edit summary
೧ ನೇ ಸಾಲು:
'''ಅಸ್ತಿಭಾರ''' ಎಂದರೆ ಮನೆ, ಸೇತುವೆ, ನೀರಾವರಿ ಕಟ್ಟೆ ಮುಂತಾದ ಕಟ್ಟಡಗಳ (ಸ್ಟ್ರಕ್‍ಚರ್ಸಸ್ಟ್ರಕ್ಚರ್ ಗಳು)[[en:Structure]] ಭಾರವನ್ನು ತಳದ ವಸ್ತುಗಳಿಗೆ (ನೆಲ, ಕಲ್ಲು) ವರ್ಗಾಯಿಸುವ ಮತ್ತು ಆಯಾ ಕಟ್ಟಡಗಳ ಅಂಗವಾಗಿರುವ ರಚನೆ (ಪೌಂಡೇಷನ್). ತಳಪಾಯವೆಂದೂ ಹೆಸರಿದೆ. ಕಟ್ಟಡದ ರಚನೆ ಅಸ್ತಿಭಾರದಿಂದ ತೊಡಗಿ ಮೇಲಕ್ಕೂ ಮುಂದುವರಿಯುವುದು; ಆದರೆ ಕಟ್ಟಡದ ಸಂವಿಧಾನವನ್ನು (ಡಿಸೈನ್) ಮೇಲಿನಿಂದ ಅದರ ಭಾಗಗಳ ಮೇಲೆ ಬರುವ ಭಾರವನ್ನು ಧಾರಾಳವಾಗಿ ಹೊರುವಷ್ಟು ಭದ್ರವಾಗಿ ಮಾಡಬೇಕು. ಅಸ್ತಿಭಾರ ಈ ಎಲ್ಲ ಹೊರೆಗಳನ್ನು ಹೊರುವಂತಿರಬೇಕು.<ref>https://books.google.com/books?id=bAwVvO71FXoC&printsec=frontcover&cad=0#v=onepage&q&f=false</ref>
 
==ಭಾರದ ಬಗೆಗಳು==
೩೫ ನೇ ಸಾಲು:
ನೆಲದ ಕೆಳಗಡೆ ದಸಿಗಳನ್ನು ಹೂಳಬಹುದು
ಸೇತುವೆಗಳ ಕಂಬಗಳ ಅಸ್ತಿಭಾರಗಳಲ್ಲಿ ಕೇಸನ್ ಮುಂತಾದ ವಿಶಿಷ್ಟ ಅಸ್ತಿಭಾರಗಳನ್ನು (ಕನ್ನಂಬಾಡಿ ಮೊದಲಾದ) ಕಲ್ಲಿನ ಕಟ್ಟೆಗಳಲ್ಲಿ ಗಟ್ಟಿಕಲ್ಲಿನ ಮೇಲೆ ಕಾಂಕ್ರೀಟಿನ ಅಸ್ತಿಭಾರಗಳನ್ನೂ ಉಪಯೋಗಿಸಬಹುದು.
 
==ಉಲ್ಲೇಖಗಳು==
 
[[ವರ್ಗ:ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗೆ ಬರೆದ ಲೇಖನ]]
[[ವರ್ಗ:ವಾಸ್ತುಶಿಲ್ಪ]]
[[ವರ್ಗ:ಕಟ್ಟಡಗಳು]]
[[ವರ್ಗ:ನಿರ್ಮಾಣ]]
"https://kn.wikipedia.org/wiki/ಅಸ್ತಿಭಾರ" ಇಂದ ಪಡೆಯಲ್ಪಟ್ಟಿದೆ