ರಣಹದ್ದು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[ಚಿತ್ರ:Eagle beak sideview A.jpg|thumb]]
{{Taxobox
| name = IndianRIGVED VultureEAGLE
| status = CR
| status_system = iucn3.1
೧೮ ನೇ ಸಾಲು:
| synonyms =''Gyps indicus indicus''
}}
'''ರಣಹದ್ದು''' ಒಮ್ಮುಖವಾಗಿ ವಿಕಾಸಗೊಂಡ, ಸಾಮಾನ್ಯವಾಗಿ ಕೊಳೆತ ಮಾಂಸವನ್ನು ತಿನ್ನುವ ಹಿಂಸ್ರಪಕ್ಷಿಗಳ ಎರಡು ಗುಂಪುಗಳಿಗೆ ನೀಡಲಾದ ಹೆಸರು ಕ್ಯಾಲಿಫೋರ್ನಿಯಾದ ಹಾಗು ಆಂಡೀಸ್‍ನ ಕಾಂಡರ್ಗಳನ್ನು ಒಳಗೊಂಡಿರುವ ನವೀನ ಜಗತ್ತಿನ ರಣಹದ್ದುಗಳು; ಮತ್ತು ಆಫ್ರಿಕಾದ ಬಯಲುಗಳಲ್ಲಿ ಸತ್ತ [[ಪ್ರಾಣಿ]]ಗಳ ಶವವನ್ನು ತಿನ್ನುತ್ತಿರುವಾಗ ಕಾಣಲಾದ ಪಕ್ಷಿಗಳನ್ನು ಒಳಗೊಂಡಿರುವ ಪ್ರಾಚೀನ ಜಗತ್ತಿನ ರಣಹದ್ದುಗಳು. ಕೆಲವು ಸಾಂಪ್ರದಾಯಿಕ ಪ್ರಾಚೀನ ಜಗತ್ತಿನ ರಣಹದ್ದುಗಳು ಗಡ್ಡವಿರುವ ರಣಹದ್ದನ್ನು ಒಳಗೊಂಡಂತೆ) ಇತರ ರಣಹದ್ದುಗಳಿಗೆ ನಿಕಟವಾಗಿ ಸಂಬಂಧಿಸಿಲ್ಲ ಎಂದು ಸಂಶೋಧನೆ ತೋರಿಸಿದೆ ಮತ್ತು ಹಾಗಾಗಿ ರಣಹದ್ದುಗಳನ್ನು ಎರಡರ ಬದಲು ಮೂರು ವರ್ಗಗಳಲ್ಲಿ ಉಪವಿಂಗಡಿಸಬೇಕು. ನವೀನ ಜಗತ್ತಿನ ರಣಹದ್ದುಗಳು ಉತ್ತರ ಹಾಗು ದಕ್ಷಿಣ ಅಮೇರಿಕಾದಲ್ಲಿ ಕಾಣುತ್ತವೆ. ಪ್ರಾಚೀನ ಜಗತ್ತಿನ ರಣಹದ್ದುಗಳು ಯೂರೋಪ್, ಆಫ್ರಿಕಾ ಹಾಗು ಏಷ್ಯಾದಲ್ಲಿ ಕಾಣುತ್ತವೆ, ಇದರರ್ಥ ಎರಡು ಗುಂಪುಗಳ ನಡುವೆ, [[ಆಸ್ಟ್ರೇಲಿಯಾ]] ಹಾಗು [[ಅಂಟಾರ್ಕ್ಟಿಕಾ]]ವನ್ನು ಹೊರತುಪಡಿಸಿ ರಣಹದ್ದುಗಳು ಎಲ್ಲ ಖಂಡಗಳಲ್ಲೂ ಕಾಣುತ್ತವೆ.<ref>{{cite web|title=Vulture World|url=http://www.slate.com/articles/health_and_science/green_room/2009/02/vulture_world.html|website=www.slate.com,17 May 2017}}</ref>
 
ರಣಹದ್ದು! ಈ ಹೆಸರು ಕೇಳಿದರೇ ಮಕ್ಕಳಾದಿಯಾಗಿ ಎಲ್ಲರಿಗೂ ಭಯ. ಆಕಾಶದಲ್ಲಿ ಎಷ್ಟೇ ಎತ್ತರದಲ್ಲಿ ಹಾರಾಡುತ್ತಿದ್ದರೂ ಶವಗಳ ಸುತ್ತ ದಿಢೀರನೆ ಪ್ರತ್ಯಕ್ಷವಾಗುತ್ತಿದ್ದ, ನಮ್ಮ ಸಾಕು ಪ್ರಾಣಿ ಹಾಗೂ ವನ್ಯಜೀವಿಗಳ ಶವಗಳನ್ನು ತಿಂದು ಊರನ್ನು ದುರ್ವಾಸನೆಯಿಂದ ರಕ್ಷಿಸುತ್ತಿದ್ದ ರಣಹದ್ದುಗಳು ಈಗ ನಿಧಾನವಾಗಿ ನಮ್ಮಿಂದ ಕಣ್ಮರೆಯಾಗುತ್ತಿವೆ. ಹಿಂದೊಮ್ಮೆ ಭಾರತದಲ್ಲೂ ಸಾಕಷ್ಟು ಸಂಖ್ಯೆಯಲ್ಲಿದ್ದ ಬೋಳು ತಲೆಯ ರಣಹದ್ದುಗಳು ಕಾಣಸಿಗುವುದೇ ಅಪರೂಪ.
 
==ಲಕ್ಷಣಗಳು ==
"https://kn.wikipedia.org/wiki/ರಣಹದ್ದು" ಇಂದ ಪಡೆಯಲ್ಪಟ್ಟಿದೆ