ಮಧ್ಯ ಪ್ರಾಚ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 interwiki links, now provided by Wikidata on d:q7204 (translate me)
ಚುNo edit summary
೧ ನೇ ಸಾಲು:
[[ಚಿತ್ರ:Middle east graphic 2003.jpg|250px|thumb|ಇಂದಿನ ಮಧ್ಯ ಪ್ರಾಚ್ಯದ ರಾಜಕೀಯ ಮತ್ತು ಸಾರಿಗೆಯ ನಕ್ಷೆ]]
'''ಮಧ್ಯ ಪ್ರಾಚ್ಯ''' (Middle East)(ಅಥವಾ, ಹಿಂದೆ ಸಾಮಾನ್ಯವಾಗಿ ಕರೆಯಲ್ಪಡುತ್ತಿದ್ದ ''ಹತ್ತಿರದ ಪ್ರಾಚ್ಯ''<ref>{{cite web |url= http://www.chicagomanualofstyle.org/ch08/ch08_sec050.html|title= 8 : Names and Terms: Chapter Contents»Names of Places»Parts of the World |accessdate= 2009-02-20 |work= The Chicago Manual of Style|year=2009 }}</ref>) ನೈರುತ್ಯ [[ಏಷ್ಯಾ]], [[ಪಶ್ಚಿಮ ಏಷ್ಯಾ]] ಮತ್ತು ಈಶಾನ್ಯ [[ಆಫ್ರಿಕ]]ವನ್ನು ವ್ಯಾಪಿಸಿರುವ ಪ್ರದೇಶ. ಈ ಪ್ರದೇಶಕ್ಕೆ ಯಾವುದೆ ನಿಗದಿತವಾದ ಗಡಿ ಇಲ್ಲ. [[೧೯೦೦]] ರಲ್ಲಿ [[ಯುನೈಟೆಡ್ ಕಿಂಗ್ಡಮ್]]ನಲ್ಲಿ ಈ ಪದವು ಬಳಕೆಗೆ ಬಂದಿತು.
 
ಮಧ್ಯ ಪ್ರಾಚ್ಯವು ಪ್ರಪಂಚದ ಮೂರು ಪ್ರಮುಖ [[ಏಕೀಶ್ವರವಾದ]]ದ ಧರ್ಮಗಳಾದ [[ಇಸ್ಲಾಂ]], [[ಕ್ರೈಸ್ತ ಧರ್ಮ]] ಮತ್ತು [[ಯಹೂದಿ ಧರ್ಮ]]ಗಳ ಉಗಮ ಸ್ಥಾನವಾಗಿದೆ.
"https://kn.wikipedia.org/wiki/ಮಧ್ಯ_ಪ್ರಾಚ್ಯ" ಇಂದ ಪಡೆಯಲ್ಪಟ್ಟಿದೆ