ಸೃಜನ್ ಲೋಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೦ ನೇ ಸಾಲು:
೧೯೯೧ರಲ್ಲಿ ವೀರಪ್ಪನ್ ಎನ್ನುವ ಚಿತ್ರದಲ್ಲಿ ಬಾಲ ನಟನಾಗಿ ಅಭಿನಯಿಸಿದರು . ೧೯೯೦ರಲ್ಲಿ ಬುಜಂಗಯ್ಯನ ದಶಾವಾತಾರ ಎಂಬ ಚಲನಚಿತ್ರದಲ್ಲಿ ಬಾಲ ನಟನಾಗಿ ಅಭಿನಯಿಸಿದರು . ೨೦೦೨ರಲ್ಲಿ ನೀಲ ಮೇಘ ಶ್ಯಾಮ ಎನ್ನುವ ಚಿತ್ರದಲ್ಲಿ ಶ್ಯಾಮನಾಗಿ ಅಭಿನಯಿಸಿದರು . ೨೦೦೮ರಲ್ಲಿ ನವಗ್ರಹ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸಿದರು . ೨೦೦೯ರಲ್ಲಿ ಐಪಿಸಿ ಸೆಕ್ಷನ್ ೩೦೦ ಎಂಬ ಚಿತ್ರದಲ್ಲಿ ಅಭಿನಯಿಸಿದರು . ೨೦೧೦ರಲ್ಲಿ ಪೊರ್ಕಿ ಎನ್ನುವ ಚಿತ್ರದಲ್ಲಿ ದರ್ಶನ್ ಜೊತೆ ನಟಿಸಿದರು . ೨೦೧೨ರಲ್ಲಿ ಚಿಂಗಾರಿ ಚಲನಚಿತ್ರದಲ್ಲಿ ನಟಿಸಿದ್ದಾರೆ. ೨೦೧೨ರಲ್ಲಿ ಸ್ನೇಹಿತರು ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ೨೦೧೨ ಎದೆಗಾರಿಕೆ ಎಂಬ ಚಿತ್ರ ಬಿಡುಗಡೆಯಾಯಿತು . ೨೦೧೩ ಅಂದರ್ ಬಾಹರ್ ಎಂಬ ಚಿತ್ರದಲ್ಲಿ ನಟಿಸಿದರು. ೨೦೧೩ರಲ್ಲಿ ಬೀರೇಗೌಡ ಎನ್ನುವ ಪಾತ್ರದಲ್ಲಿ ಆನೆ ಪಟಾಕಿ ಚಿತ್ರದಲ್ಲಿ ನಟಿಸಿದ್ದಾರೆ .೨೦೧೪ರಲ್ಲಿ ಕೈಲಾಸ್ ಎನ್ನುವ ಪಾತ್ರದಲ್ಲಿ ಟಿಪಿಕಲ್ ಕೈಲಾಸ್ ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ . ೨೦೧೪ರಲ್ಲಿ ಪರಮಶಿವಚಿತ್ರದಲ್ಲಿ ನಟಿಸಿದ್ದಾರೆ. ೨೦೧೫ರಲ್ಲಿ ಸಪ್ನೊಂ ಕಿ ರಾಣಿ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ೨೦೧೫ರಲ್ಲಿ ಲವ್ ಯು ಆಲಿಯಾ ಎಂಬ ಚಲನಚಿತ್ರದಲ್ಲಿ ಕಿರಿ ಪಾತ್ರವನು ಮಾಡಿದ್ದಾರೆ . ೨೦೧೬ರಲ್ಲಿ ದರ್ಶನವರೊಂದಿಗೆ ಜಗ್ಗು ದಾದ ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ . ಪ್ರಸ್ತುತ ಸಮೋಸ ಎನ್ನುವ ಚಲನಚಿತ್ರವನ್ನು ಚಿತ್ರಿಕರಣಿಸುತಿದ್ದಾರೆ .
==ಕಾರ್ಯಕ್ರಮಗಳ ಪಟ್ಟಿ==
ಸುವರ್ಣ ಚಾನೆಲ್ ಅಲ್ಲಿ ಮಜಾ ವಿತ್ ಸೃಜಾ , ಸೈ ,ಕಿಚ್ಚನ್ ಕಿಲಾಡಿಗಳು , ಸ್ಟಾರ್ ಸಿಂಗರ್ , ಸೈ ೨ ,ಪ್ರಸಾರವಾಗುತಿತ್ತು . ಮಮ್ಮಿ ನಂಬರ್ ೧ , ಕಾಸಿಗೆ ಟಾಸ್ , ಛೋಟಾ ಚಾಂಪಿಯನ್ಸ್ , ಛೋಟಾ ಚಾಂಪಿಯನ್ಸ್ ೨ , ಪ್ರಸಾರವಾಗುತಿತ್ತು. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತಿದ್ದ ಬಿಗ್ ಬಾಸ್ ೨ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು . ಕಲರ್ಸ್ ಕನ್ನಡ ಚಾನೆಲಿನಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ಎಂಟು ಗಂಟೆಗೆ ಮಜಾ ಟಾಕೀಸ್ ಪ್ರಸಾರವಾಗುತ್ತಿದೆ . [[ವಿ ಮನೋಹರ್]] ಅವರು ಮಜಾ ಟಾಕೀಸ್ ಕಾರ್ಯಕ್ರಮಕ್ಕಾಗಿ ಹಾಡನ್ನು ಸಂಯೋಜಿಸಿದ್ದಾರೆ
==ಉಲ್ಲೇಖಗಳು==
 
{{reflist}}
 
[[ವರ್ಗ:ಚಲನಚಿತ್ರ ನಟರು]]
"https://kn.wikipedia.org/wiki/ಸೃಜನ್_ಲೋಕೇಶ್" ಇಂದ ಪಡೆಯಲ್ಪಟ್ಟಿದೆ