ಸೃಜನ್ ಲೋಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೮ ನೇ ಸಾಲು:
ಸೃಜನ್ ರವರು ಬೆಂಗಳೂರಿನಲ್ಲಿ ಜನಿಸಿದರು. ೨೦೦೧ರಲ್ಲಿ ಅವರು ಎಸ್.ಎಸ್.ಎಮ್.ಆರ್.ವಿ ಕಾಲೇಜಿನಲ್ಲಿ ಪದವಿ ಪಡೆದರು. ಅವರ ತಂಗಿ ಪೂಜಾ ಲೋಕೇಶ್ ಕನ್ನಡ ಹಾಗು ತಮಿಳಿನ ಕಲಾವಿದೆ. ಅವರ ಪತ್ನಿ ಗ್ರೀಷ್ಮ ರಂಗಭೂಮಿ ಕಲಾವಿದೆ, ದೂರದರ್ಶನದ ನಟಿ ಹಾಗು [[ಕಥಕ್ಕಳಿ]] ನೃತ್ಯಗಾರ್ತಿ .
==ನಟನಾವೃತ್ತಿ==
ಸೃಜನ್ ಲೋಕೇಶ್ ಆರಂಭದಲ್ಲಿ ನಟಿಸಿದ ಚಲನಚಿತ್ರದಲ್ಲಿ ಯಶಸ್ಸನ್ನು ಕಾಣಲಿಲ್ಲ . ಇತ್ತೀಚಿನ ದಿನಗಳಲ್ಲಿ , ಅವರ ದೂರದರ್ಶನ ಕಾರ್ಯಕಮ ಮಜಾ ವಿತ್ ಸೃಜಾ , [[ಮಜಾ ಟಾಕೀಸ್]] ಪ್ರಸಿದ್ದಿ ಪಡೆಯಿತು.<ref>{{cite news |title='ಮಜಾ ಟಾಕೀಸ್' ನಗುವಿಗೆ ಬ್ರೇಕ್ ಹಾಕಿದ ಸೃಜನ್ ಲೋಕೇಶ್; ಕಾರಣವೇನು? |url=https://vijaykarnataka.com/tv/news/srujan-lokesh-will-end-majaa-talkies-soon/articleshow/71152330.cms |accessdate=6 January 2020 |work=Vijaya Karnataka |date=16 September 2019 |language=kn}}</ref>
===ಬಾಲ ನಟನಾಗಿ===
ಅವರ ಸುತ್ತ ಚಲನಚಿತ್ರ ಹಾಗು ರಂಗಭೂಮಿಯ ಕಲಾವಿದರು ಇದ್ದುದರಿಂದ ಅವರಿಗೆ ನಟನಾವೃತ್ತಿಯಲ್ಲಿ ಮುಂದು ಹೋಗಲು ಪ್ರೇರೇಪಣೆಯಾಗಿತ್ತು. ಅವರು ೧೯೯೦ರಲ್ಲಿ ತೆರೆ ಕಾಣಿದ ಬುಜಂಗಯ್ಯನ ದಶಾವಾತಾರ ಮತ್ತು ೧೯೯೧ರಲ್ಲಿ ಬಿಡುಗಡೆಯಾದ ವೀರಪ್ಪನ್ ಎಂಬ ಚಲನಚಿತ್ರದಲ್ಲಿ ಬಾಲನಟನಾಗಿ ಚಿತ್ರಮಂದಿರಕ್ಕೆ ಕಾಲಿಟ್ಟರು.
೩೦ ನೇ ಸಾಲು:
೧೯೯೧ರಲ್ಲಿ ವೀರಪ್ಪನ್ ಎನ್ನುವ ಚಿತ್ರದಲ್ಲಿ ಬಾಲ ನಟನಾಗಿ ಅಭಿನಯಿಸಿದರು . ೧೯೯೦ರಲ್ಲಿ ಬುಜಂಗಯ್ಯನ ದಶಾವಾತಾರ ಎಂಬ ಚಲನಚಿತ್ರದಲ್ಲಿ ಬಾಲ ನಟನಾಗಿ ಅಭಿನಯಿಸಿದರು . ೨೦೦೨ರಲ್ಲಿ ನೀಲ ಮೇಘ ಶ್ಯಾಮ ಎನ್ನುವ ಚಿತ್ರದಲ್ಲಿ ಶ್ಯಾಮನಾಗಿ ಅಭಿನಯಿಸಿದರು . ೨೦೦೮ರಲ್ಲಿ ನವಗ್ರಹ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸಿದರು . ೨೦೦೯ರಲ್ಲಿ ಐಪಿಸಿ ಸೆಕ್ಷನ್ ೩೦೦ ಎಂಬ ಚಿತ್ರದಲ್ಲಿ ಅಭಿನಯಿಸಿದರು . ೨೦೧೦ರಲ್ಲಿ ಪೊರ್ಕಿ ಎನ್ನುವ ಚಿತ್ರದಲ್ಲಿ ದರ್ಶನ್ ಜೊತೆ ನಟಿಸಿದರು . ೨೦೧೨ರಲ್ಲಿ ಚಿಂಗಾರಿ ಚಲನಚಿತ್ರದಲ್ಲಿ ನಟಿಸಿದ್ದಾರೆ. ೨೦೧೨ರಲ್ಲಿ ಸ್ನೇಹಿತರು ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ೨೦೧೨ ಎದೆಗಾರಿಕೆ ಎಂಬ ಚಿತ್ರ ಬಿಡುಗಡೆಯಾಯಿತು . ೨೦೧೩ ಅಂದರ್ ಬಾಹರ್ ಎಂಬ ಚಿತ್ರದಲ್ಲಿ ನಟಿಸಿದರು. ೨೦೧೩ರಲ್ಲಿ ಬೀರೇಗೌಡ ಎನ್ನುವ ಪಾತ್ರದಲ್ಲಿ ಆನೆ ಪಟಾಕಿ ಚಿತ್ರದಲ್ಲಿ ನಟಿಸಿದ್ದಾರೆ .೨೦೧೪ರಲ್ಲಿ ಕೈಲಾಸ್ ಎನ್ನುವ ಪಾತ್ರದಲ್ಲಿ ಟಿಪಿಕಲ್ ಕೈಲಾಸ್ ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ . ೨೦೧೪ರಲ್ಲಿ ಪರಮಶಿವಚಿತ್ರದಲ್ಲಿ ನಟಿಸಿದ್ದಾರೆ. ೨೦೧೫ರಲ್ಲಿ ಸಪ್ನೊಂ ಕಿ ರಾಣಿ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ೨೦೧೫ರಲ್ಲಿ ಲವ್ ಯು ಆಲಿಯಾ ಎಂಬ ಚಲನಚಿತ್ರದಲ್ಲಿ ಕಿರಿ ಪಾತ್ರವನು ಮಾಡಿದ್ದಾರೆ . ೨೦೧೬ರಲ್ಲಿ ದರ್ಶನವರೊಂದಿಗೆ ಜಗ್ಗು ದಾದ ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ . ಪ್ರಸ್ತುತ ಸಮೋಸ ಎನ್ನುವ ಚಲನಚಿತ್ರವನ್ನು ಚಿತ್ರಿಕರಣಿಸುತಿದ್ದಾರೆ .
==ಕಾರ್ಯಕ್ರಮಗಳ ಪಟ್ಟಿ==
ಸುವರ್ಣ ಚಾನೆಲ್ ಅಲ್ಲಿ ಮಜಾ ವಿತ್ ಸೃಜಾ , ಸೈ ,ಕಿಚ್ಚನ್ ಕಿಲಾಡಿಗಳು , ಸ್ಟಾರ್ ಸಿಂಗರ್ , ಸೈ ೨ ,ಪ್ರಸಾರವಾಗುತಿತ್ತು . ಮಮ್ಮಿ ನಂಬರ್ ೧ , ಕಾಸಿಗೆ ಟಾಸ್ , ಛೋಟಾ ಚಾಂಪಿಯನ್ಸ್ , ಛೋಟಾ ಚಾಂಪಿಯನ್ಸ್ ೨ , ಪ್ರಸಾರವಾಗುತಿತ್ತು. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತಿದ್ದ ಬಿಗ್ ಬಾಸ್ ೨ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು . ಕಲರ್ಸ್ ಕನ್ನಡ ಚಾನೆಲಿನಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ಎಂಟು ಗಂಟೆಗೆ ಮಜಾ ಟಾಕೀಸ್ ಪ್ರಸಾರವಾಗುತ್ತಿದೆ . [[ವಿ ಮನೋಹರ್]] ಅವರು ಮಜಾ ಟಾಕೀಸ್ ಕಾರ್ಯಕ್ರಮಕ್ಕಾಗಿ ಹಾಡನ್ನು ಸಂಯೋಜಿಸಿದ್ದಾರೆ .<ref>http://celebritystate.com/srujan-lokesh-height-weight-body-statistics-biography/</ref>==ಉಲ್ಲೇಖಗಳು==
==ಉಲ್ಲೇಖಗಳು==
{{reflist}}
 
"https://kn.wikipedia.org/wiki/ಸೃಜನ್_ಲೋಕೇಶ್" ಇಂದ ಪಡೆಯಲ್ಪಟ್ಟಿದೆ