ಸೃಜನ್ ಲೋಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox person
| name = Srujanಸೃಜನ್ Lokeshಲೋಕೇಶ್
| image = [[ಚಿತ್ರ:Srujan-lokesh.jpg|thumb]]
| caption =
೨೨ ನೇ ಸಾಲು:
ಅವರ ಸುತ್ತ ಚಲನಚಿತ್ರ ಹಾಗು ರಂಗಭೂಮಿಯ ಕಲಾವಿದರು ಇದ್ದುದರಿಂದ ಅವರಿಗೆ ನಟನಾವೃತ್ತಿಯಲ್ಲಿ ಮುಂದು ಹೋಗಲು ಪ್ರೇರೇಪಣೆಯಾಗಿತ್ತು . ಅವರು ೧೯೯೦ರಲ್ಲಿ ತೆರೆ ಕಾಣಿದ ಬುಜಂಗಯ್ಯನ ದಶಾವಾತಾರ ಮತ್ತು ೧೯೯೧ರಲ್ಲಿ ಬಿಡುಗಡೆಯಾದ ವೀರಪ್ಪನ್ ಎಂಬ ಚಲನಚಿತ್ರದಲ್ಲಿ ಬಾಲನಟನಾಗಿ ಚಿತ್ರಮಂದಿರಕ್ಕೆ ಕಾಲಿಟ್ಟರು.
=== ಪಾತ್ರಗಳಲ್ಲಿ===
ಸೃಜನ್ ಅವರು [[ರಾಧಿಕಾ ಕುಮಾರಸ್ವಾಮಿ]] ಜೊರೆ ನಟಿಸಿದ [[ನೀಲ ಮೇಘ ಶ್ಯಾಮ]] ಎಂಬ ಚಲನಚಿತ್ರದಿಂದ ತಮ್ಮ ಅಭಿನಯದ ವೃತ್ತಿಜೀವನವನ್ನು ಆರಂಭಿಸಿದರು. ಅವರು ನಟನಾಗಿ ಯಶಸ್ಸನ್ನು ಕಾಣಲಿಲ್ಲ. ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಲು ಮುಂದುವರಿಸಿದರು. ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ಚಲನಚಿತ್ರಗಳು ಪೊರ್ಕಿ, ನವಗ್ರಹ , ಚಿಂಗಾರಿ , ಎದೆಗಾರಿಕೆ , ಅಂದರ್ ಬಾಹರ್ , ಸ್ನೇಹಿತರು , ಐಪಿಸಿ ಸೆಕ್ಷನ್ ೩೦೦ ಮತ್ತು ಹಲವಾರು . ಅವರು ಹಲವಾರು ರಿಯಾಲಿಟಿ ಕಾರ್ಯಕ್ರಮಗಳನ್ನು ಶುರುಮಡಿದ್ದಾರೆ . ಅವು ಸೈ- ನೃತ್ಯ ರಿಯಾಲಿಟಿ ಕಾರ್ಯಕ್ರಮ , ಮಜಾ ವಿತ್ ಸೃಜಾಶೋಗಳನ್ನು ಇತ್ಯಾದಿಹೋಸ್ಟ್ ಮಾಡಿದ್ದಾರೆ. ಆನೆ ಪಟಾಕಿ ಎನ್ನುವ ಚಲನಚಿತ್ರವು ಹನ್ನೊಂದು ವರ್ಷಗಳ ನಂತರ ಅವರ ಎರಡನೇಯ ಚಿತ್ರವಾಗಿತ್ತು .
==ನಿರ್ಮಾಣ==
೨೦೧೩ರಲ್ಲಿ '''ಲೋಕೇಶ್ ಪ್ರೊಡಕ್ಷನ್ಸ್''' ಶುರುವಾಯಿತ್ತು ಪ್ರಾರಂಭಿಸಿದರು. ಇದನ್ನು ಸೃಜನ್ ಲೋಕೇಶ್ ಮತ್ತು ಗಿರಿಜಗಿರಿಜಾ ಲೋಕೇಶ್ ನಿಭಾಯಿಸುತ್ತಿದ್ದಾರೆ. ಅವರ ನಿರ್ಮಾಣದಲ್ಲಿ ಹಲವಾರು ದೂರದರ್ಶನ ಕಾರ್ಯಕ್ರಮಗಳು ಹೊರಬಂದಿದೆ. ಚಾಲೆಂಜ್ , ಛೋಟಾ ಚಾಂಪಿಯನ್ಸ್ , ಕಾಸಿಗೆ ಟಾಸು . ಪ್ರಸ್ತುತ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮವನ್ನು ನಿರ್ಮಾಣಿಸಿದ್ದಾರೆ . ಕಾಸಿಗೆ ಟಾಸ್ ಎನ್ನುವ ರಿಯಾಲಿಟಿ ಕಾರ್ಯಕ್ರಮವನ್ನು ಕನ್ನಡದ ಬಿಗ್ ಬಾಸ್ ಸ್ಪರ್ದಿ ರೋಹಿತ್ ನಡೆಸಿ ಕೊಟ್ಟರು . ಪ್ರಸ್ತುತ ಮಜಾ ಟಾಕೀಸ್ ಎಂಬ ಕಾರ್ಯಕ್ರಮವನ್ನು ಸೃಜನವರು ಹಾಸ್ಯವನ್ನು ಪ್ರಧಾನಿಸುತ್ತದೆ . ಈ ಕಾರ್ಯಕ್ರಮವನ್ನು ಸೃಜನವರೇ ನಿರ್ದೇಶಿಸಿದ್ದಾರೆ . ಹಿಂದಿಯ ಕಾಮಿಡಿ ನೈಟ್ಸ್ ವಿತ್ ಕಪಿಲ್ ಎನ್ನುವ ಕಾರ್ಯಕ್ರಮದ ಮೇಲೆ ಆಧಾರಿತವಾಗಿದೆ .
==ಪ್ರಶಸ್ತಿಗಳು ಮತ್ತು ಗೌರವಗಳು==
೨೦೧೧ರಲ್ಲಿ ಸುವರ್ಣ ಚಾನೆಲ್ ಅವರು '''ಅತ್ಯುತ್ತಮ ಅಂಕರ್'''ನಿರೂಪಕ ಎನ್ನುವ ಪ್ರಶಸ್ತಿ ನೀಡಿದ್ದಾರೆ . ೨೦೧೧ರಲ್ಲಿ '''ಬಿಗ್ ಎಂಟರ್ಟೇಂಮೆಂಟ್ ಅವಾರ್ಡ್'''ರಲ್ಲಿ ನಲ್ಲಿ ಅತ್ಯಂತ ಜನಪ್ರೀಯಜನಪ್ರಿಯ ವರ್ಗದಲ್ಲಿ ಅತ್ಯುತ್ತಮ ಅಂಕರ್ನಿರೂಪಕ ಎನ್ನುವ ಪ್ರಶಸ್ತಿ ಲಭಿಸಿದೆ . ೨೦೧೨, ೨೧೦೩ರಲ್ಲಿ '''ಮಾದ್ಯಮ ಅವಾರ್ಡ್''' ರಲ್ಲಿ ಅತ್ಯುತ್ತಮ ಅಂಕರ್ ಎನ್ನುವ ವರ್ಗದಲ್ಲಿ ಪ್ರಶಸ್ತಿ ದೊರಕಿದೆ .
==ಚಲನಚಿತ್ರಗಳ ಪಟ್ಟಿ==
೧೯೯೧ರಲ್ಲಿ ವೀರಪ್ಪನ್ ಎನ್ನುವ ಚಿತ್ರದಲ್ಲಿ ಬಾಲ ನಟನಾಗಿ ಅಭಿನಯಿಸಿದರು . ೧೯೯೦ರಲ್ಲಿ ಬುಜಂಗಯ್ಯನ ದಶಾವಾತಾರ ಎಂಬ ಚಲನಚಿತ್ರದಲ್ಲಿ ಬಾಲ ನಟನಾಗಿ ಅಭಿನಯಿಸಿದರು . ೨೦೦೨ರಲ್ಲಿ ನೀಲ ಮೇಘ ಶ್ಯಾಮ ಎನ್ನುವ ಚಿತ್ರದಲ್ಲಿ ಶ್ಯಾಮನಾಗಿ ಅಭಿನಯಿಸಿದರು . ೨೦೦೮ರಲ್ಲಿ ನವಗ್ರಹ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸಿದರು . ೨೦೦೯ರಲ್ಲಿ ಐಪಿಸಿ ಸೆಕ್ಷನ್ ೩೦೦ ಎಂಬ ಚಿತ್ರದಲ್ಲಿ ಅಭಿನಯಿಸಿದರು . ೨೦೧೦ರಲ್ಲಿ ಪೊರ್ಕಿ ಎನ್ನುವ ಚಿತ್ರದಲ್ಲಿ ದರ್ಶನ್ ಜೊತೆ ನಟಿಸಿದರು . ೨೦೧೨ರಲ್ಲಿ ಚಿಂಗಾರಿ ಚಲನಚಿತ್ರದಲ್ಲಿ ನಟಿಸಿದ್ದಾರೆ. ೨೦೧೨ರಲ್ಲಿ ಸ್ನೇಹಿತರು ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ೨೦೧೨ ಎದೆಗಾರಿಕೆ ಎಂಬ ಚಿತ್ರ ಬಿಡುಗಡೆಯಾಯಿತು . ೨೦೧೩ ಅಂದರ್ ಬಾಹರ್ ಎಂಬ ಚಿತ್ರದಲ್ಲಿ ನಟಿಸಿದರು. ೨೦೧೩ರಲ್ಲಿ ಬೀರೇಗೌಡ ಎನ್ನುವ ಪಾತ್ರದಲ್ಲಿ ಆನೆ ಪಟಾಕಿ ಚಿತ್ರದಲ್ಲಿ ನಟಿಸಿದ್ದಾರೆ .೨೦೧೪ರಲ್ಲಿ ಕೈಲಾಸ್ ಎನ್ನುವ ಪಾತ್ರದಲ್ಲಿ ಟಿಪಿಕಲ್ ಕೈಲಾಸ್ ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ . ೨೦೧೪ರಲ್ಲಿ ಪರಮಶಿವಚಿತ್ರದಲ್ಲಿ ನಟಿಸಿದ್ದಾರೆ. ೨೦೧೫ರಲ್ಲಿ ಸಪ್ನೊಂ ಕಿ ರಾಣಿ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ೨೦೧೫ರಲ್ಲಿ ಲವ್ ಯು ಆಲಿಯಾ ಎಂಬ ಚಲನಚಿತ್ರದಲ್ಲಿ ಕಿರಿ ಪಾತ್ರವನು ಮಾಡಿದ್ದಾರೆ . ೨೦೧೬ರಲ್ಲಿ ದರ್ಶನವರೊಂದಿಗೆ ಜಗ್ಗು ದಾದ ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ . ಪ್ರಸ್ತುತ ಸಮೋಸ ಎನ್ನುವ ಚಲನಚಿತ್ರವನ್ನು ಚಿತ್ರಿಕರಣಿಸುತಿದ್ದಾರೆ .
"https://kn.wikipedia.org/wiki/ಸೃಜನ್_ಲೋಕೇಶ್" ಇಂದ ಪಡೆಯಲ್ಪಟ್ಟಿದೆ