ಸೃಜನ್ ಲೋಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
| birth_place = [[Bangalore]], [[Karnataka]], India
| residence = Bangalore, India
| nationality = [[India]]nಭಾರತೀಯ
| yearsactive = 2002–present2002–
| alma_mater = SSMRV college, [[Bengaluru]]
| yearsactive = 2002–present
| television = * ''Maja talkies (2011)
* ''Sye''
* ''[[Majaa Talkies]]'' (2015)
| spouse = Greeshmaಗ್ರೀಷ್ಮ
| parents = [[Lokeshಲೋಕೇಶ್]]<br />[[Girija Lokeshಲೋಕೇಶ್]]
| relatives = [[Subbaiahಸುಬ್ಬಯ್ಯ Naiduನಾಯ್ಡು]] (grandfather) <br/> [[Poojaಪೂಜಾ ಲೋಕೇಶ್ Lokesh]] (Sister)
| occupation = [[Actorನಟ]], [[radioರೇಡಿಯೋ producer|Producer]]ರೇಡಿಯೋ, televisionದೂರದರ್ಶನ ನಿರೂಪಕ presenter
}}
'''ಸೃಜನ್ ಲೋಕೇಶ್''' (ಜನನ ಜೂನ್ ೨೮, ೧೯೮೦) ಕನ್ನಡ [[ಚಲನಚಿತ್ರ]] ನಟ , ದೂರದರ್ಶನದದೂರದರ್ಶನ ನಿರೂಪಕ , [[ರೇಡಿಯೋ]] ನಿರೂಪಕ , ನಿರ್ಮಾಪಕರು. ಅವರ ತಂದೆ [[ಲೋಕೇಶ್|ಲೋಕೇಶ್]] ಅವರು ರಂಗಭೂಮಿಯ ಕಲಾವಿದರು ಮತ್ತು ಚಲನಚಿತ್ರ ನಟರಾಗಿದ್ದರು. ಅವರ ತಾಯಿ [[ಗಿರಿಜಾ ಲೋಕೇಶ್]] ಅವರು ದೂರದರ್ಶನದ ನಟಿ. ಅವರ ಅಜ್ಜ [[ಸುಬ್ಬಯ್ಯ ನಾಯ್ಡು]] ಕನ್ನಡ ಮೂಕ ಚಲನಚಿತ್ರದ ಪ್ರಪ್ರಥಮ ನಟನಾಗಿದ್ದರು. ಅವರ ತಂಗಿ ಪೂಜಾ ಲೋಕೇಶ್ ಸಹ ಕನ್ನಡ ಹಾಗು ತಮಿಳಿನ ಕಲಾವಿದೆ.
== ಕುಟುಂಬ==
ಸೃಜನ್ ರವರು ಬೆಂಗಳೂರಿನಲ್ಲಿ ಜನಿಸಿದರು. ೨೦೦೧ರಲ್ಲಿ ಅವರು ಎಸ್.ಎಸ್.ಎಮ್.ಆರ್.ವಿ ಕಾಲೇಜಿನಲ್ಲಿ ಪದವಿ ಪಡೆದರು. ಅವರು ನೀಲ ಮೇಘ ಶ್ಯಾಮ ಎಂಬ ಚಲನಚಿತ್ರದಿಂದ ತಮ್ಮ ಅಭಿನಯದ ವೃತ್ತಿಜೀವನವನ್ನು ಆರಂಭಿಸಿದರು. ಅವರ ಪತ್ನಿ ಗ್ರೀಷ್ಮ ರಂಗಭೂಮಿ ಕಲಾವಿದೆ, ದೂರದರ್ಶನದ ನಟಿ ಹಾಗು [[ಕಥಕ್ಕಳಿ]] ನೃತ್ಯಗಾರ್ತಿ .
"https://kn.wikipedia.org/wiki/ಸೃಜನ್_ಲೋಕೇಶ್" ಇಂದ ಪಡೆಯಲ್ಪಟ್ಟಿದೆ