ಸೃಜನ್ ಲೋಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox person
[[ಚಿತ್ರ:Srujan-lokesh.jpg|thumb]]
| name = Srujan Lokesh
'''ಸೃಜನ್ ಲೋಕೇಶ್''' (ಜನನ ಜೂನ್ ೨೮, ೧೯೮೦) ಕನ್ನಡ ಚಲನಚಿತ್ರ ನಟ , ದೂರದರ್ಶನದ ನಿರೂಪಕ , ರೇಡಿಯೋ ನಿರೂಪಕ , ನಿರ್ಮಾಪಕರು. ಅವರ ತಂದೆ [[ಲೋಕೇಶ್|ಲೋಕೇಶ್]] ಅವರು ರಂಗಭೂಮಿಯ ಕಲಾವಿದರು ಮತ್ತು ಚಲನಚಿತ್ರ ನಟರಾಗಿದ್ದರು. ಅವರ ತಾಯಿ [[ಗಿರಿಜಾ ಲೋಕೇಶ್]] ಅವರು ದೂರದರ್ಶನದ ನಟಿ. ಅವರ ಅಜ್ಜ [[ಸುಬ್ಬಯ್ಯ ನಾಯ್ಡು]] ಕನ್ನಡ ಮೂಕ ಚಲನಚಿತ್ರದ ಪ್ರಪ್ರಥಮ ನಟನಾಗಿದ್ದರು. ಅವರ ತಂಗಿ ಪೂಜಾ ಲೋಕೇಶ್ ಸಹ ಕನ್ನಡ ಹಾಗು ತಮಿಳಿನ ಕಲಾವಿದೆ.
| image = [[ಚಿತ್ರ:Srujan-lokesh.jpg|thumb]]
| caption =
| birth_date = {{Birth date and age|1980|6|28|df=yes}}
| birth_place = [[Bangalore]], [[Karnataka]], India
| residence = Bangalore, India
| nationality = [[India]]n
| alma_mater = SSMRV college, [[Bengaluru]]
| yearsactive = 2002–present
| television = * ''Maja talkies (2011)
* ''Sye''
* ''[[Majaa Talkies]]'' (2015)
| spouse = Greeshma
| parents = [[Lokesh]]<br />[[Girija Lokesh]]
| relatives = [[Subbaiah Naidu]] (grandfather) <br/> [[Pooja Lokesh]] (Sister)
| occupation = [[Actor]], [[radio producer|Producer]], television presenter
}}
'''ಸೃಜನ್ ಲೋಕೇಶ್''' (ಜನನ ಜೂನ್ ೨೮, ೧೯೮೦) ಕನ್ನಡ [[ಚಲನಚಿತ್ರ]] ನಟ , ದೂರದರ್ಶನದ ನಿರೂಪಕ , [[ರೇಡಿಯೋ]] ನಿರೂಪಕ , ನಿರ್ಮಾಪಕರು. ಅವರ ತಂದೆ [[ಲೋಕೇಶ್|ಲೋಕೇಶ್]] ಅವರು ರಂಗಭೂಮಿಯ ಕಲಾವಿದರು ಮತ್ತು ಚಲನಚಿತ್ರ ನಟರಾಗಿದ್ದರು. ಅವರ ತಾಯಿ [[ಗಿರಿಜಾ ಲೋಕೇಶ್]] ಅವರು ದೂರದರ್ಶನದ ನಟಿ. ಅವರ ಅಜ್ಜ [[ಸುಬ್ಬಯ್ಯ ನಾಯ್ಡು]] ಕನ್ನಡ ಮೂಕ ಚಲನಚಿತ್ರದ ಪ್ರಪ್ರಥಮ ನಟನಾಗಿದ್ದರು. ಅವರ ತಂಗಿ ಪೂಜಾ ಲೋಕೇಶ್ ಸಹ ಕನ್ನಡ ಹಾಗು ತಮಿಳಿನ ಕಲಾವಿದೆ.
== ಕುಟುಂಬ==
ಸೃಜನ್ ರವರು ಬೆಂಗಳೂರಿನಲ್ಲಿ ಜನಿಸಿದರು. ೨೦೦೧ರಲ್ಲಿ ಅವರು ಎಸ್.ಎಸ್.ಎಮ್.ಆರ್.ವಿ ಕಾಲೇಜಿನಲ್ಲಿ ಪದವಿ ಪಡೆದರು. ಅವರು ನೀಲ ಮೇಘ ಶ್ಯಾಮ ಎಂಬ ಚಲನಚಿತ್ರದಿಂದ ತಮ್ಮ ಅಭಿನಯದ ವೃತ್ತಿಜೀವನವನ್ನು ಆರಂಭಿಸಿದರು. ಅವರ ಪತ್ನಿ ಗ್ರೀಷ್ಮ ರಂಗಭೂಮಿ ಕಲಾವಿದೆ, ದೂರದರ್ಶನದ ನಟಿ ಹಾಗು [[ಕಥಕ್ಕಳಿ]] ನೃತ್ಯಗಾರ್ತಿ .
==ನಟನಾವೃತ್ತಿ==
ಸೃಜನ್ ಲೋಕೇಶ್ ಪ್ರಮುಖಆರಂಭದಲ್ಲಿ ಪಾತ್ರಗಳಲ್ಲಿನಟಿಸಿದ ಚಲನಚಿತ್ರದಲ್ಲಿ ಯಶಸ್ಸನ್ನು ಕಾಣಲಿಲ್ಲ . ಇತ್ತೀಚಿನ ದಿನಗಳಲ್ಲಿ , ಅವರ ದೂರದರ್ಶನದದೂರದರ್ಶನ ಕಾರ್ಯಕಮ ಮಜಾ ವಿತ್ ಸೃಜಾ , [[ಮಜಾ ಟಾಕೀಸ್]] ಪ್ರಸಿದ್ದಿ ಪಡೆಯಿತು.
==ಬಾಲ ನಟನಾಗಿ==
==ಬಾಲನಟನಾಗಿ==
ಅವರ ಸುತ್ತ ಚಲನಚಿತ್ರ ಹಾಗು ರಂಗಭೂಮಿಯ ಕಲಾವಿದರು ಇದ್ದುದರಿಂದ ಅವರಿಗೆ ನಟನಾವೃತ್ತಿಯಲ್ಲಿ ಮುಂದು ಹೋಗಲು ಪ್ರೇರೇಪಣೆಯಾಗಿತ್ತು . ಅವರು ೧೯೯೦ರಲ್ಲಿ ತೆರೆ ಕಾಣಿದ ಬುಜಂಗಯ್ಯನ ದಶಾವಾತಾರ ಮತ್ತು ೧೯೯೧ರಲ್ಲಿ ಬಿಡುಗಡೆಯಾದ ವೀರಪ್ಪನ್ ಎಂಬ ಚಲನಚಿತ್ರದಲ್ಲಿ ಬಾಲನಟನಾಗಿ ಚಿತ್ರಮಂದಿರಕ್ಕೆ ಕಾಲಿಟ್ಟರು.
==ಪ್ರಮುಖ ಪಾತ್ರಗಳಲ್ಲಿ==
"https://kn.wikipedia.org/wiki/ಸೃಜನ್_ಲೋಕೇಶ್" ಇಂದ ಪಡೆಯಲ್ಪಟ್ಟಿದೆ