ಪುಲಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Fixed typo
ಟ್ಯಾಗ್: 2017 source edit
೧ ನೇ ಸಾಲು:
[[ಚಿತ್ರ:BengaliPulao.JPG|thumb]]
'''ಪುಲಾವ್''' ಒಂದು ರೀತಿಯ ಅಕ್ಕಿಯಿಂದ ತಯಾರಿಸಿದ ಖಾದ್ಯ . ಅಥವಾ ಕೆಲವು ಪ್ರದೇಶಗಳಲ್ಲಿ, ಗೋಧಿಯಿಂದನೂಗೋಧಿಯಿಂದಲೂ ತಯಾರಿಸುತ್ತಾರೆ.<ref>https://www.indianveggiedelight.com/instant-pot-broken-wheat-pulao/</ref> ಇದರ ಪಾಕವಿಧಾನವು ಸಾಮಾನ್ಯವಾಗಿ ಸ್ಟಾಕ್ ನಲ್ಲಿ ಅಡುಗೆ ಮಾಡುವುದು , ಮಸಾಲೆಗಳು ಮತ್ತು ತರಕಾರಿಗಳು ಅಥವಾ ಮಾಂಸದಂತಹ ಇತರ ಪದಾರ್ಥಗಳನ್ನು ಸೇರಿಸುವುದು , ಕೆಲವು ಸಂದರ್ಭಗಳಲ್ಲಿ, ಅಕ್ಕಿಯು ಬೆಂದ ಈರುಳ್ಳಿಯ ಚೂರುಗಳು, ಜೊತೆಗೆ [[ಸಂಬಾರ ಪದಾರ್ಥ]]ಗಳ ಮಿಶ್ರಣದೊಂದಿಗೆ ಕಲಸಿದ ಕಾರಣದಿಂದ ಕಂದು ಬಣ್ಣವನ್ನೂ ಪಡೆಯಬಹುದು. ಸ್ಥಳೀಯ ಪಾಕಶೈಲಿಯನ್ನು ಆಧರಿಸಿ, ಪುಲಾವ್ [[ಮಾಂಸ]], [[ಮೀನು]], [[ತರಕಾರಿ]]ಗಳು, [[ಆರ್ಜ಼ೊ]], ಮತ್ತು [[ಒಣಹಣ್ಣು]]ಗಳನ್ನೂ ಒಳಗೊಳ್ಳಬಹುದು.‌
 
ಅಬ್ಬಾಸಿದ್ ಖಲೀಫೇಟ್ ನ ಸಮಯದಲ್ಲಿ, ಅಕ್ಕಿ ಬೇಯಿಸುವ ಇಂತಹ ವಿಧಾನಗಳು ಮೊದಲಿಗೆ ಭಾರತದಿಂದ ಸ್ಪೇನ್‌ಗೆ ಮತ್ತು ಅಂತಿಮವಾಗಿ ಇಡೀ ಜಗತ್ತಿಗೆ ಹರಡಿತ್ತು . ಸ್ಪ್ಯಾನಿಷ್ ಪೆಯೆಲ್ಲಾ ಮತ್ತು ದಕ್ಷಿಣ ಏಷ್ಯಾದ ಪಿಲಾವ್ ಅಥವಾ ಪುಲಾವ್ ಮತ್ತು ಬಿರಿಯಾನಿ ಇಂತಹ ಭಕ್ಷ್ಯಗಳಿಂದ ವಿಕಸನಗೊಂಡಿತು. ಇದು [[ಅಫ್ಘಾನಿಸ್ತಾನ]], [[ಅರ್ಮೇನಿಯಾ]], [[ಅಜೆರ್ಬೈಜಾನ್]], [[ಬಾಂಗ್ಲಾದೇಶ]], [[ಚೀನಾ]] (ಮುಖ್ಯವಾಗಿ ಕ್ಸಿನ್‌ಜಿಯಾಂಗ್‌ನಲ್ಲಿ), [[ಸೈಪ್ರಸ್]], [[ಜಾರ್ಜಿಯಾ]], [[ಗ್ರೀಸ್]] (ಮುಖ್ಯವಾಗಿ ಕ್ರೀಟ್‌ನಲ್ಲಿ), [[ಭಾರತ]], [[ಇರಾಕ್]] (ಮುಖ್ಯವಾಗಿ ಕುರ್ದಿಸ್ತಾನದಲ್ಲಿ), [[ಇರಾನ್]], [[ಇಸ್ರೇಲ್]], [[ಕೀನ್ಯಾ]], ಕಿರ್ಗಿಸ್ತಾನ್, [[ನೇಪಾಳ]], [[ಪಾಕಿಸ್ತಾನ]], [[ರೊಮೇನಿಯಾ]], [[ರಷ್ಯಾ]], [[ಟಾಂಜಾನಿಯಾ]] (ಮುಖ್ಯವಾಗಿ ಜಾಂಜಿಬಾರ್‌ನಲ್ಲಿ), [[ತಜಿಕಿಸ್ತಾನ್]], [[ಟರ್ಕಿ]], [[ತುರ್ಕಮೆನಿಸ್ತಾನ್]], [[ಉಗಾಂಡ]] ಮತ್ತು [[ಉಜ್ಬೇಕಿಸ್ತಾನ್]] ನಂತಹ ಪ್ರದೇಶಗಳಲ್ಲಿ ಜನಪ್ರಿಯ ಖಾದ್ಯವಾಗಿದೆ .
==ಇತಿಹಾಸ==
ಭತ್ತದ ಕೃಷಿ ದಕ್ಷಿಣ ಏಷ್ಯಾದಿಂದ ಮಧ್ಯ ಮತ್ತು ಪಶ್ಚಿಮ ಏಷ್ಯಾಕ್ಕೆ ಬಹಳ ಹಿಂದೆಯೇ ಹರಡಿಕೊಂಡಿದ್ದರೂ , ಅಬ್ಬಾಸಿದ್ ಖಲೀಫೇಟ್ ನ ಸಮಯದಲ್ಲಿ, ಅಕ್ಕಿಯನ್ನು ಬೇಯಿಸುವ ವಿಧಾನಗಳು ಪುಲಾವ್ ಅನ್ನುಪುಲಾವ್ಅನ್ನು ಆಧುನಿಕ ಶೈಲಿಗಳನ್ನು ಬಳಸಿ ತಯಾರಿಸುವ ವಿಧಾನಗಳು ಮೊದಲಿಗೆ ಸ್ಪೇನ್‌ನಿಂದ ವಿಶಾಲವಾದ ಪ್ರದೇಶದ ಮೂಲಕ ಹರಡಿತು . ನಂತರ [[ಅಫ್ಘಾನಿಸ್ತಾನ]] ಮತ್ತು ಅಂತಿಮವಾಗಿ ವಿಶಾಲ ಜಗತ್ತಿಗೆ ಹರಡಿತು .<ref>https://www.quora.com/Where-did-pulao-biriyani-and-naans-originate-from</ref>
 
ಲೇಖಕ ಕೆ. ಟಿ. ಆಚಾಯ ಅವರ ಪ್ರಕಾರ , ಭಾರತೀಯ ಮಹಾಕಾವ್ಯ [[ಮಹಾಭಾರತ]]ವು ಅಕ್ಕಿ ಮತ್ತು ಮಾಂಸವನ್ನು ಒಟ್ಟಿಗೆ ಬೇಯಿಸಿದ ಉದಾಹರಣೆಯನ್ನು ಉಲ್ಲೇಖಿಸುತ್ತದೆ. ಅಲ್ಲದೆ, ಅಚಾಯಾ ಪ್ರಕಾರ, ಪ್ರಾಚೀನ ಸಂಸ್ಕೃತ ಕೃತಿಯಾದ [[ಯಾಜ್ಞವಲ್ಕ್ಯ ಸ್ಮೃತಿ ]]ಯಲ್ಲಿ ಅಕ್ಕಿ ಖಾದ್ಯವನ್ನು ಉಲ್ಲೇಖಿಸಲು ''ಪುಲಾವ್'' ಎಂಬ ಪದವನ್ನು ಬಳಸಲಾಗಿತ್ತು .<ref>https://www.epicchannel.com/blog/ending-age-old-pulao-vs-biryani-debate/</ref><ref>https://www.livehistoryindia.com/history-in-a-dish/2017/06/07/the-making-of-biryani</ref>
 
ಪುಲಾವ್‌ಗಾಗಿ ಮೊಟ್ಟಮೊದಲ ದಾಖಲಿತ ಪಾಕವಿಧಾನ ಹತ್ತನೇ ಶತಮಾನದ ಪರ್ಷಿಯನ್ ವಿದ್ವಾಂಸ [[ಅವಿಸೆನ್ನ]] ಅವರಿಂದ ಬಂದಿದೆ . ಅವರು ವೈದ್ಯಕೀಯ ವಿಜ್ಞಾನಗಳ ಕುರಿತಾದ ತಮ್ಮ ಪುಸ್ತಕಗಳಲ್ಲಿ ಹಲವಾರು ವಿಧದ ಪುಲಾವ್ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಇಡೀ ವಿಭಾಗವನ್ನು ಮೀಸಲಿಟ್ಟಿದ್ದಾರೆ. ಹಾಗೇ ಭಕ್ಷ್ಯವನ್ನು ತಯಾರಿಸಲು ಬಳಸುವ ಪ್ರತಿಯೊಂದು ವಸ್ತುವಿನ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಅವರು ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ .<ref>https://indiacurrents.com/the-courtly-pulao/</ref>
 
==ತಯಾರಿಸುವ ವಿಧಾನ==
ಕೆಲವು ಅಡುಗೆಯವರು [[ಬಾಸ್ಮತಿ ಅಕ್ಕಿಯನ್ನುಅಕ್ಕಿ]]ಯನ್ನು ಬಳಸಲು ಬಯಸುತ್ತಾರೆ ಏಕೆಂದರೆ ಈ ರೀತಿಯ ಅಕ್ಕಿಯಿಂದ ಪುಲಾವ್ ಅನ್ನು ತಯಾರಿಸುವುದು ಸುಲಭ . ಆದಾಗ್ಯೂ , ಇತರ ರೀತಿಯ ಅಕ್ಕಿಯನ್ನು ಸಹ ಬಳಸಲಾಗುತ್ತದೆ . ಮೊದಲಿಗೆ ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಲಾಗುತ್ತದೆ . ನಂತರ ಅಕ್ಕಿಯನ್ನು ಬೇಯಿಸಿ ಅದಕ್ಕೆ ಹುರಿದ ಈರುಳ್ಳಿ , ಏಲಕ್ಕಿ , ದಾಲ್ಚಿನ್ನಿ, ,ಕತ್ತರಿಸಿದ ತರಕಾರಿಗಳು ಮುಂತಾದ ಪರಿಮಳಯುಕ್ತ ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ .<ref>{{cite news |title=10 popular vegetarian biryani and pulao dishes - Times of India |url=https://timesofindia.indiatimes.com/10-popular-vegetarian-biryani-and-pulao-dishes/articleshow/48666166.cms |accessdate=5 January 2020 |work=The Times of India |language=en}}</ref> ಪುಲಾವ್ ಅನ್ನು ಸಾಮಾನ್ಯವಾಗಿ ಮಾಂಸ ಅಥವಾ ತರಕಾರಿಗಳಿಂದ ತಯಾರಿಸಲಾಗುತ್ತದೆ‌ . ವಿಶೇಷ ಸಂದರ್ಭಗಳಲ್ಲಿ ಅಕ್ಕಿಗೆ ಹಳದಿ ಬಣ್ಣವನ್ನು ನೀಡಲು ಕೇಸರಿಯನ್ನು ಬಳಸುತ್ತಾರೆ .<ref>{{cite news |title=Vegetable Pulao Recipe: Easy Vegetable Pulao {{!}} How to Make Pulao at Home |url=https://recipes.timesofindia.com/recipes/vegetable-pulao/rs53097817.cms |accessdate=5 January 2020 |work=recipes.timesofindia.com |language=en}}</ref>
<ref>http://www.spicechronicles.com/birayani-pulao-masala-south-asian-rice-seasoning-dishes/</ref>
 
==ಸ್ಥಳೀಯ ಪ್ರಭೇದಗಳು==
ಅಕ್ಕಿ ಅಥವಾ ಬುಲ್ಗರ್ ನಂತಹ ಇತರ ಧಾನ್ಯಗಳಿಂದ ಮಾಡಿದ ಪುಲಾವ್‌ ನಲ್ಲಿ ಸಾವಿರಾರು ವ್ಯತ್ಯಾಸಗಳಿವೆ . ಕೆಲವು ಪ್ರದೇಶಗಳಲ್ಲಿ ಮಾಂಸ, ಹಣ್ಣು ಅಥವಾ ತರಕಾರಿಗಳನ್ನು ಉಪಯೋಗಿಸಿ ಪುಲಾವ್‌ ಅನ್ನು ತಯಾರಿಸುತ್ತಾರೆ . ಇನ್ನು ಕೆಲವು ಕಡೆಗಳಲ್ಲಿ ಸರಳವಾಗಿ ಬಡಿಸಲಾಗುತ್ತದೆ .
===ಭಾರತ===
ಭಾರತದಲ್ಲಿ ಪುಲಾವ್ ಸಾಮಾನ್ಯವಾಗಿ ಮಸೂರ ಅಥವಾ ತರಕಾರಿಗಳ ಮಿಶ್ರಣವಾಗಿದ್ದು, ಮುಖ್ಯವಾಗಿ [[ಬಟಾಣಿ]], [[ಆಲೂಗಡ್ಡೆ]], ಫ್ರೆಂಚ್ ಬೀನ್ಸ್, [[ಕ್ಯಾರೆಟ್]] ಅಥವಾ ಮಾಂಸಗಳಲ್ಲಿ, ಮುಖ್ಯವಾಗಿ [[ಕೋಳಿ]] ಮಾಂಸ, [[ಮೀನು]] ಅಥವಾ ಸಿಗಡಿಯನ್ನು[[ಸಿಗಡಿ]]ಯನ್ನು ಉಪಯೋಗಿಸುತ್ತಾರೆ.<ref>{{cite news |title=Vegetable Pulao Recipe: Easy Vegetable Pulao {{!}} How to Make Pulao at Home |url=https://recipes.timesofindia.com/recipes/vegetable-pulao/rs53097817.cms |accessdate=5 January 2020 |work=recipes.timesofindia.com |language=en}}</ref>
 
===ಪಾಕಿಸ್ತಾನ===
ಪಾಕಿಸ್ತಾನದಲ್ಲಿ[[ಪಾಕಿಸ್ತಾನ]]ದಲ್ಲಿ, ಬಾಸ್ಮತಿ ಅಕ್ಕಿಯನ್ನು ಸಾಮಾನ್ಯವಾಗಿ ಮಾಂಸದೊಂದಿಗೆ ಬೇಯಿಸಿ ತಯಾರಿಸುತ್ತಾರೆ . ಈ ಖಾದ್ಯವು ಪಾಕಿಸ್ತಾನದಲ್ಲಿ ಎಲ್ಲಾ ಭಾಗಗಳಲ್ಲಿ ಪ್ರಸಿದ್ಧವಾಗಿದೆ . ಆದರೆ, ಅಡುಗೆ ಶೈಲಿಯು ದೇಶದ ಇತರ ಭಾಗಗಳಲ್ಲಿ ಸ್ವಲ್ಪ ಬದಲಾಗಬಹುದು. ಇದನ್ನು ಪಾಕಿಸ್ತಾನದ ಸಿಂಧಿ ಜನರು ತಮ್ಮ ವಿವಾಹ ಸಮಾರಂಭಗಳು, ಸಂತಾಪ ಸಭೆಗಳು ಮತ್ತು ಇತರ ಸಂದರ್ಭಗಳಲ್ಲಿ ತಯಾರಿಸುತ್ತಾರೆ.<ref>{{cite web |title=How to Make Chicken Pulao Pakistan |url=https://www.youtube.com/watch?v=HXwezGB2-5g |accessdate=5 January 2020 |language=en}}</ref>
 
==ಉಲ್ಲೇಖಗಳು==
"https://kn.wikipedia.org/wiki/ಪುಲಾವ್" ಇಂದ ಪಡೆಯಲ್ಪಟ್ಟಿದೆ