ಪುಲಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨ ನೇ ಸಾಲು:
==ತಯಾರಿಸುವ ವಿಧಾನ==
ಕೆಲವು ಅಡುಗೆಯವರು ಬಾಸ್ಮತಿ ಅಕ್ಕಿಯನ್ನು ಬಳಸಲು ಬಯಸುತ್ತಾರೆ ಏಕೆಂದರೆ ಈ ರೀತಿಯ ಅಕ್ಕಿಯಿಂದ ಪುಲಾವ್ ಅನ್ನು ತಯಾರಿಸುವುದು ಸುಲಭ . ಆದಾಗ್ಯೂ , ಇತರ ರೀತಿಯ ಅಕ್ಕಿಯನ್ನು ಸಹ ಬಳಸಲಾಗುತ್ತದೆ . ಮೊದಲಿಗೆ ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಲಾಗುತ್ತದೆ . ನಂತರ ಅಕ್ಕಿಯನ್ನು ಬೇಯಿಸಿ ಅದಕ್ಕೆ ಹುರಿದ ಈರುಳ್ಳಿ , ಏಲಕ್ಕಿ , ದಾಲ್ಚಿನ್ನಿ ,ಕತ್ತರಿಸಿದ ತರಕಾರಿಗಳು ಮುಂತಾದ ಪರಿಮಳಯುಕ್ತ ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ .<ref>{{cite news |title=10 popular vegetarian biryani and pulao dishes - Times of India |url=https://timesofindia.indiatimes.com/10-popular-vegetarian-biryani-and-pulao-dishes/articleshow/48666166.cms |accessdate=5 January 2020 |work=The Times of India |language=en}}</ref> ಪುಲಾವ್ ಅನ್ನು ಸಾಮಾನ್ಯವಾಗಿ ಮಾಂಸ ಅಥವಾ ತರಕಾರಿಗಳಿಂದ ತಯಾರಿಸಲಾಗುತ್ತದೆ‌ . ವಿಶೇಷ ಸಂದರ್ಭಗಳಲ್ಲಿ ಅಕ್ಕಿಗೆ ಹಳದಿ ಬಣ್ಣವನ್ನು ನೀಡಲು ಕೇಸರಿಯನ್ನು ಬಳಸುತ್ತಾರೆ .<ref>{{cite news |title=Vegetable Pulao Recipe: Easy Vegetable Pulao {{!}} How to Make Pulao at Home |url=https://recipes.timesofindia.com/recipes/vegetable-pulao/rs53097817.cms |accessdate=5 January 2020 |work=recipes.timesofindia.com |language=en}}</ref>
<ref>http://www.spicechronicles.com/birayani-pulao-masala-south-asian-rice-seasoning-dishes/</ref>
 
==ಸ್ಥಳೀಯ ಪ್ರಭೇದಗಳು==
"https://kn.wikipedia.org/wiki/ಪುಲಾವ್" ಇಂದ ಪಡೆಯಲ್ಪಟ್ಟಿದೆ