ಪುಲಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬ ನೇ ಸಾಲು:
ಅಕ್ಕಿ ಅಥವಾ ಬುಲ್ಗರ್ ನಂತಹ ಇತರ ಧಾನ್ಯಗಳಿಂದ ಮಾಡಿದ ಪುಲಾವ್‌ ನಲ್ಲಿ ಸಾವಿರಾರು ವ್ಯತ್ಯಾಸಗಳಿವೆ . ಕೆಲವು ಪ್ರದೇಶಗಳಲ್ಲಿ ಮಾಂಸ, ಹಣ್ಣು ಅಥವಾ ತರಕಾರಿಗಳನ್ನು ಉಪಯೋಗಿಸಿ ಪುಲಾವ್‌ ಅನ್ನು ತಯಾರಿಸುತ್ತಾರೆ . ಇನ್ನು ಕೆಲವು ಕಡೆಗಳಲ್ಲಿ ಸರಳವಾಗಿ ಬಡಿಸಲಾಗುತ್ತದೆ .
===ಭಾರತ===
ಭಾರತದಲ್ಲಿ ಪುಲಾವ್ ಸಾಮಾನ್ಯವಾಗಿ ಮಸೂರ ಅಥವಾ ತರಕಾರಿಗಳ ಮಿಶ್ರಣವಾಗಿದ್ದು, ಮುಖ್ಯವಾಗಿ [[ಬಟಾಣಿ]], [[ಆಲೂಗಡ್ಡೆ]], ಫ್ರೆಂಚ್ ಬೀನ್ಸ್, [[ಕ್ಯಾರೆಟ್]] ಅಥವಾ ಮಾಂಸಗಳಲ್ಲಿ, ಮುಖ್ಯವಾಗಿ [[ಕೋಳಿ]] ಮಾಂಸ, [[ಮೀನು]] ಅಥವಾ ಸಿಗಡಿಯನ್ನು ಉಪಯೋಗಿಸುತ್ತಾರೆ.<ref>{{cite news |title=Vegetable Pulao Recipe: Easy Vegetable Pulao {{!}} How to Make Pulao at Home |url=https://recipes.timesofindia.com/recipes/vegetable-pulao/rs53097817.cms |accessdate=5 January 2020 |work=recipes.timesofindia.com |language=en}}</ref>
 
===ಪಾಕಿಸ್ತಾನ===
"https://kn.wikipedia.org/wiki/ಪುಲಾವ್" ಇಂದ ಪಡೆಯಲ್ಪಟ್ಟಿದೆ