ಸೃಜನ್ ಲೋಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Srujan-lokesh.jpg|thumb]]
'''ಸೃಜನ್ ಲೋಕೇಶ್''' (ಜನನ ಜೂನ್ ೨೮, ೧೯೮೦) ಕನ್ನಡ ಚಲನಚಿತ್ರ ನಟ , ದೂರದರ್ಶನದ ನಿರೂಪಕ , ರೇಡಿಯೋ ನಿರೂಪಕ , ನಿರ್ಮಾಪಕರು. ಅವರ ತಂದೆ [[ಲೋಕೇಶ್|ಲೋಕೇಶ್]] ಅವರು ರಂಗಭೂಮಿಯ ಕಲಾವಿದರು ಮತ್ತು ಚಲನಚಿತ್ರ ನಟರಾಗಿದ್ದರು. ಅವರ ತಾಯಿ [[ ಲೋಕೇಶ್|ಗಿರಿಜಗಿರಿಜಾ ಲೋಕೇಶ್]] ಅವರು ದೂರದರ್ಶನದ ನಟಿ. ಅವರ ಅಜ್ಜ [[ಸುಬ್ಬಯ್ಯ ನಾಯ್ಡು]] ಕನ್ನಡ ಮೂಕ ಚಲನಚಿತ್ರದ ಪ್ರಪ್ರಥಮ ನಟನಾಗಿದ್ದರು. ಅವರ ತಂಗಿ ಪೂಜಾ ಲೋಕೇಶ್ ಸಹ ಕನ್ನಡ ಹಾಗು ತಮಿಳಿನ ಕಲಾವಿದೆ.
 
'''ಸೃಜನ್ ಲೋಕೇಶ್''' (ಜನನ ಜೂನ್ ೨೮, ೧೯೮೦) ಕನ್ನಡ ಚಲನಚಿತ್ರ ನಟ , ದೂರದರ್ಶನದ ನಿರೂಪಕ , ರೇಡಿಯೋ ನಿರೂಪಕ , ನಿರ್ಮಾಪಕರು. ಅವರ ತಂದೆ [[ಲೋಕೇಶ್|ಲೋಕೇಶ್]] ಅವರು ರಂಗಭೂಮಿಯ ಕಲಾವಿದರು ಮತ್ತು ಚಲನಚಿತ್ರ ನಟರಾಗಿದ್ದರು. ಅವರ ತಾಯಿ[[ ಲೋಕೇಶ್|ಗಿರಿಜ ಲೋಕೇಶ್]] ಅವರು ದೂರದರ್ಶನದ ನಟಿ. ಅವರ ಅಜ್ಜ [[ಸುಬ್ಬಯ್ಯ ನಾಯ್ಡು]] ಕನ್ನಡ ಮೂಕ ಚಲನಚಿತ್ರದ ಪ್ರಪ್ರಥಮ ನಟನಾಗಿದ್ದರು. ಅವರ ತಂಗಿ ಪೂಜಾ ಲೋಕೇಶ್ ಸಹ ಕನ್ನಡ ಹಾಗು ತಮಿಳಿನ ಕಲಾವಿದೆ.
== ಕುಟುಂಬ==
ಸೃಜನ್ ರವರು ಬೆಂಗಳೂರಿನಲ್ಲಿ ಜನಿಸಿದರು. ೨೦೦೧ರಲ್ಲಿ ಅವರು ಎಸ್.ಎಸ್.ಎಮ್.ಆರ್.ವಿ ಕಾಲೇಜಿನಲ್ಲಿ ಪದವಿ ಪಡೆದರು. ಅವರು '''ನೀಲ ಮೇಘ ಶ್ಯಾಮ''' ಎಂಬ ಚಲನಚಿತ್ರದಿಂದ ತಮ್ಮ ಅಭಿನಯದ ವೃತ್ತಿಜೀವನವನ್ನು ಆರಂಭಿಸಿದರು.ಅವರ ಪತ್ನಿಮಅವರ ಪತ್ನಿ '''ಗ್ರೀಷ್ಮ''' ರಂಗಭೂಮಿಯ ಕಲಾವಿದೆ, ದೂರದರ್ಶನದ ನಟಿ ಹಾಗು [[ಕಥಕ್ಕಳಿ]] ನೃತ್ಯಗಾರ್ತಿ .
==ನಟನಾವೃತ್ತಿ==
ಸೃಜನ್ ಲೋಕೇಶ್ ಪ್ರಮುಖ ಪಾತ್ರಗಳಲ್ಲಿ ಯಶಸ್ಸನ್ನು ಕಾಣಲಿಲ್ಲ . ಇತ್ತೀಚಿನ ದಿನಗಳಲ್ಲಿ , ಅವರ ದೂರದರ್ಶನದ ಕಾರ್ಯಕಮ ಮಜಾ ವಿತ್ ಸೃಜಾ , '''ಮಜಾ ಟಾಕೀಸ್''' ಪ್ರಸ್ಸಿದ್ದಿ ಪಡೆಯಿತು .
"https://kn.wikipedia.org/wiki/ಸೃಜನ್_ಲೋಕೇಶ್" ಇಂದ ಪಡೆಯಲ್ಪಟ್ಟಿದೆ