ಸೃಜನ್ ಲೋಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Srujan-lokesh.jpg|thumb]]
 
'''ಸೃಜನ್ ಲೋಕೇಶ್''' (ಜನನ ಜೂನ್ ೨೮, ೧೯೮೦) ಕನ್ನಡ ಚಲನಚಿತ್ರ ನಟ , ದೂರದರ್ಶನದ ನಿರೂಪಕ , ರೇಡಿಯೋ ನಿರೂಪಕ , ನಿರ್ಮಾಪಕರು. ಅವರ ತಂದೆ ''[[ಲೋಕೇಶ್|'ಲೋಕೇಶ್]]ಆವರು ಅವರು ರಂಗಭೂಮಿಯ ಕಲಾವಿದರು ಮತ್ತು ಚಲನಚಿತ್ರ ನಟರಾಗಿದ್ದರು. ಅವರ ತಾಯಿ''[[ಗಿರಿಜಾ ಲೋಕೇಶ್|'ಗಿರಿಜ ಲೋಕೇಶ್]]''' ಅವರು ದೂರದರ್ಶನದ ನಟಿ. ಅವರ ಅಜ್ಜ '''[[ಸುಬ್ಬಯ್ಯ ನಾಯ್ಡು]]''' ಕನ್ನಡ ಮೂಕ ಚಲನಚಿತ್ರದ ಪ್ರಪ್ರಥಮ ನಟನಾಗಿದ್ದರು. ಅವರ ತಂಗಿ '''ಪೂಜಾ ಲೋಕೇಶ್''' ಸಹ ಕನ್ನಡ ಹಾಗು ತಮಿಳಿನ ಕಲಾವಿದೆ.
== ಕುಟುಂಬ==
೨೦೦೧ರಲ್ಲಿ ಅವರು ಎಸ್.ಎಸ್.ಎಮ್.ಆರ್.ವಿ ಕಾಲೇಜಿನಲ್ಲಿ ಪದವಿ ಪಡೆದರು. ಅವರು '''ನೀಲ ಮೇಘ ಶ್ಯಾಮ''' ಎಂಬ ಚಲನಚಿತ್ರದಿಂದ ತಮ್ಮ ಅಭಿನಯದ ವೃತ್ತಿಜೀವನವನ್ನು ಆರಂಭಿಸಿದರು.ಅವರ ಪತ್ನಿಮ '''ಗ್ರೀಷ್ಮ''' ರಂಗಭೂಮಿಯ ಕಲಾವಿದೆ, ದೂರದರ್ಶನದ ನಟಿ ಹಾಗು ಕಥಕ್ಕಳಿ ನೃತ್ಯಗಾರ್ತಿ .
"https://kn.wikipedia.org/wiki/ಸೃಜನ್_ಲೋಕೇಶ್" ಇಂದ ಪಡೆಯಲ್ಪಟ್ಟಿದೆ