ಪುಲಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
 
ಲೇಖಕ ಕೆ. ಟಿ. ಆಚಾಯ ಅವರ ಪ್ರಕಾರ , ಭಾರತೀಯ ಮಹಾಕಾವ್ಯ [[ಮಹಾಭಾರತ]]ವು ಅಕ್ಕಿ ಮತ್ತು ಮಾಂಸವನ್ನು ಒಟ್ಟಿಗೆ ಬೇಯಿಸಿದ ಉದಾಹರಣೆಯನ್ನು ಉಲ್ಲೇಖಿಸುತ್ತದೆ. ಅಲ್ಲದೆ, ಅಚಾಯಾ ಪ್ರಕಾರ, ಪ್ರಾಚೀನ ಸಂಸ್ಕೃತ ಕೃತಿಯಾದ ಯಾಜ್ಞವಲ್ಕ್ಯ ಸ್ಮೃತಿ ಯಲ್ಲಿ ಅಕ್ಕಿ ಖಾದ್ಯವನ್ನು ಉಲ್ಲೇಖಿಸಲು "ಪುಲಾವ್" ಎಂಬ ಪದವನ್ನು ಬಳಸಲಾಗಿತ್ತು .
 
ಪುಲಾವ್‌ಗಾಗಿ ಮೊಟ್ಟಮೊದಲ ದಾಖಲಿತ ಪಾಕವಿಧಾನ ಹತ್ತನೇ ಶತಮಾನದ ಪರ್ಷಿಯನ್ ವಿದ್ವಾಂಸ ಅವಿಸೆನ್ನಾ ಅವರಿಂದ ಬಂದಿದೆ . ಅವರು ವೈದ್ಯಕೀಯ ವಿಜ್ಞಾನಗಳ ಕುರಿತಾದ ತಮ್ಮ ಪುಸ್ತಕಗಳಲ್ಲಿ ಹಲವಾರು ವಿಧದ ಪುಲಾವ್ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಇಡೀ ವಿಭಾಗವನ್ನು ಮೀಸಲಿಟ್ಟಿದ್ದಾರೆ.
 
==ತಯಾರಿಸುವ ವಿಧಾನ==
"https://kn.wikipedia.org/wiki/ಪುಲಾವ್" ಇಂದ ಪಡೆಯಲ್ಪಟ್ಟಿದೆ