ಪುಲಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
==ಇತಿಹಾಸ==
ಭತ್ತದ ಕೃಷಿ ದಕ್ಷಿಣ ಏಷ್ಯಾದಿಂದ ಮಧ್ಯ ಮತ್ತು ಪಶ್ಚಿಮ ಏಷ್ಯಾಕ್ಕೆ ಬಹಳ ಹಿಂದೆಯೇ ಹರಡಿಕೊಂಡಿದ್ದರೂ , ಅಬ್ಬಾಸಿದ್ ಖಲೀಫೇಟ್ ನ ಸಮಯದಲ್ಲಿ, ಅಕ್ಕಿಯನ್ನು ಬೇಯಿಸುವ ವಿಧಾನಗಳು ಪುಲಾವ್ ಅನ್ನು ಆಧುನಿಕ ಶೈಲಿಗಳನ್ನು ಬಳಸಿ ತಯಾರಿಸುವ ವಿಧಾನಗಳು ಮೊದಲಿಗೆ ಸ್ಪೇನ್‌ನಿಂದ ವಿಶಾಲವಾದ ಪ್ರದೇಶದ ಮೂಲಕ ಹರಡಿತು . ನಂತರ ಅಫ್ಘಾನಿಸ್ತಾನ ಮತ್ತು ಅಂತಿಮವಾಗಿ ವಿಶಾಲ ಜಗತ್ತಿಗೆ ಹರಡಿತು .
 
ಲೇಖಕ ಕೆ. ಟಿ. ಆಚಾಯ ಅವರ ಪ್ರಕಾರ , ಭಾರತೀಯ ಮಹಾಕಾವ್ಯ [[ಮಹಾಭಾರತ]]ವು ಅಕ್ಕಿ ಮತ್ತು ಮಾಂಸವನ್ನು ಒಟ್ಟಿಗೆ ಬೇಯಿಸಿದ ಉದಾಹರಣೆಯನ್ನು ಉಲ್ಲೇಖಿಸುತ್ತದೆ.
 
==ತಯಾರಿಸುವ ವಿಧಾನ==
"https://kn.wikipedia.org/wiki/ಪುಲಾವ್" ಇಂದ ಪಡೆಯಲ್ಪಟ್ಟಿದೆ