ಪುಲಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:BengaliPulao.JPG|thumb]]
'''ಪುಲಾವ್''' ಒಂದು ರೀತಿಯ ಅಕ್ಕಿಯಿಂದ ತಯಾರಿಸಿದ ಖಾದ್ಯ . ಅಥವಾ ಕೆಲವು ಪ್ರದೇಶಗಳಲ್ಲಿ, ಗೋಧಿಯಿಂದನೂ ತಯಾರಿಸುತ್ತಾರೆ. ಇದರ ಪಾಕವಿಧಾನವು ಸಾಮಾನ್ಯವಾಗಿ ಸ್ಟಾಕ್ ನಲ್ಲಿ ಅಡುಗೆ ಮಾಡುವುದು , ಮಸಾಲೆಗಳು ಮತ್ತು ತರಕಾರಿಗಳು ಅಥವಾ ಮಾಂಸದಂತಹ ಇತರ ಪದಾರ್ಥಗಳನ್ನು ಸೇರಿಸುವುದು , ಕೆಲವು ಸಂದರ್ಭಗಳಲ್ಲಿ, ಅಕ್ಕಿಯು ಬೆಂದ ಈರುಳ್ಳಿಯ ಚೂರುಗಳು, ಜೊತೆಗೆ [[ಸಂಬಾರ ಪದಾರ್ಥ]]ಗಳ ಮಿಶ್ರಣದೊಂದಿಗೆ ಕಲಸಿದ ಕಾರಣದಿಂದ ಕಂದು ಬಣ್ಣವನ್ನೂ ಪಡೆಯಬಹುದು. ಸ್ಥಳೀಯ ಪಾಕಶೈಲಿಯನ್ನು ಆಧರಿಸಿ, ಪುಲಾವ್ [[ಮಾಂಸ]], [[ಮೀನು]], [[ತರಕಾರಿ]]ಗಳು, [[ಆರ್ಜ಼ೊ]], ಮತ್ತು [[ಒಣಹಣ್ಣು]]ಗಳನ್ನೂ ಒಳಗೊಳ್ಳಬಹುದು.‌
 
ಅಬ್ಬಾಸಿದ್ ಖಲೀಫೇಟ್ ನ ಸಮಯದಲ್ಲಿ, ಅಕ್ಕಿ ಬೇಯಿಸುವ ಇಂತಹ ವಿಧಾನಗಳು ಮೊದಲಿಗೆ ಭಾರತದಿಂದ ಸ್ಪೇನ್‌ಗೆ ಮತ್ತು ಅಂತಿಮವಾಗಿ ಇಡೀ ಜಗತ್ತಿಗೆ ಹರಡಿತ್ತು . ಸ್ಪ್ಯಾನಿಷ್ ಪೆಯೆಲ್ಲಾ ಮತ್ತು ದಕ್ಷಿಣ ಏಷ್ಯಾದ ಪಿಲಾವ್ ಅಥವಾ ಪುಲಾವ್ ಮತ್ತು ಬಿರಿಯಾನಿ ಇಂತಹ ಭಕ್ಷ್ಯಗಳಿಂದ ವಿಕಸನಗೊಂಡಿತು. ಇದು [[ಅಫ್ಘಾನಿಸ್ತಾನ]], ಅರ್ಮೇನಿಯಾ, ಅಜೆರ್ಬೈಜಾನ್, [[ಬಾಂಗ್ಲಾದೇಶ]], [[ಚೀನಾ]] (ಮುಖ್ಯವಾಗಿ ಕ್ಸಿನ್‌ಜಿಯಾಂಗ್‌ನಲ್ಲಿ), [[ಸೈಪ್ರಸ್]], [[ಜಾರ್ಜಿಯಾ]], [[ಗ್ರೀಸ್]] (ಮುಖ್ಯವಾಗಿ ಕ್ರೀಟ್‌ನಲ್ಲಿ), [[ಭಾರತ]], [[ಇರಾಕ್]] (ಮುಖ್ಯವಾಗಿ ಕುರ್ದಿಸ್ತಾನದಲ್ಲಿ), [[ಇರಾನ್]], [[ಇಸ್ರೇಲ್]], [[ಕೀನ್ಯಾ]], ಕಿರ್ಗಿಸ್ತಾನ್, [[ನೇಪಾಳ]], [[ಪಾಕಿಸ್ತಾನ]], ರೊಮೇನಿಯಾ, [[ರಷ್ಯಾ]], [[ಟಾಂಜಾನಿಯಾ]] (ಮುಖ್ಯವಾಗಿ ಜಾಂಜಿಬಾರ್‌ನಲ್ಲಿ), [[ತಜಿಕಿಸ್ತಾನ್]], [[ಟರ್ಕಿ]], [[ತುರ್ಕಮೆನಿಸ್ತಾನ್]], [[ಉಗಾಂಡ]] ಮತ್ತು ಉಜ್ಬೇಕಿಸ್ತಾನ್ ನಂತಹ ಪ್ರದೇಶಗಳಲ್ಲಿ ಜನಪ್ರಿಯ ಖಾದ್ಯವಾಗಿದೆ .
==ಇತಿಹಾಸ==
"https://kn.wikipedia.org/wiki/ಪುಲಾವ್" ಇಂದ ಪಡೆಯಲ್ಪಟ್ಟಿದೆ