ಪುಲಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಪುಲಾವ್''' ಅಕ್ಕಿಯನ್ನು ಮಸಾಲೆಭರಿತ ಬ್ರಾತ್‍ನಲ್ಲಿ (...
 
No edit summary
೧ ನೇ ಸಾಲು:
[[ಚಿತ್ರ:BengaliPulao.JPG|thumb]]
'''ಪುಲಾವ್''' [[ಅಕ್ಕಿ]]ಯನ್ನು ಮಸಾಲೆಭರಿತ [[ಬ್ರಾತ್]]‍ನಲ್ಲಿ (ತಿಳಿಸಾರು) ಬೇಯಿಸಲಾದ ಒಂದು ಖಾದ್ಯ. ಕೆಲವು ಸಂದರ್ಭಗಳಲ್ಲಿ, ಅಕ್ಕಿಯು ಬೆಂದ ಈರುಳ್ಳಿಯ ಚೂರುಗಳು, ಜೊತೆಗೆ [[ಸಂಬಾರ ಪದಾರ್ಥ]]ಗಳ ಮಿಶ್ರಣದೊಂದಿಗೆ ಕಲಸಿದ ಕಾರಣದಿಂದ ಕಂದು ಬಣ್ಣವನ್ನೂ ಪಡೆಯಬಹುದು. ಸ್ಥಳೀಯ ಪಾಕಶೈಲಿಯನ್ನು ಆಧರಿಸಿ, ಪುಲಾವ್ [[ಮಾಂಸ]], [[ಮೀನು]], [[ತರಕಾರಿ]]ಗಳು, [[ಆರ್ಜ಼ೊ]], ಮತ್ತು [[ಒಣಹಣ್ಣು]]ಗಳನ್ನೂ ಒಳಗೊಳ್ಳಬಹುದು.
==ಇತಿಹಾಸ==
 
==ತಯಾರಿಸುವ ವಿಧಾನ==
[[ವರ್ಗ:ಖಾದ್ಯ, ತಿನಿಸು]]
"https://kn.wikipedia.org/wiki/ಪುಲಾವ್" ಇಂದ ಪಡೆಯಲ್ಪಟ್ಟಿದೆ