ಪರಾಠಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪ ನೇ ಸಾಲು:
ಪರಾಠಾ ಎಂಬ ಹಿಂದೂಸ್ಥಾನಿ ಪದವು [[ಸಂಸ್ಕೃತ]]ದಿಂದ ಬಂದಿದೆ . ೧೩ ನೇ ಶತಮಾನದಲ್ಲಿ ಇಂದಿನ [[ಕರ್ನಾಟಕ]]ವನ್ನು ಆಳಿದ ಚಾಲುಕ್ಯ ರಾಜ ೩ನೇ ಸೋಮೇಶ್ವರನ ಕೃತಿಯಾದ ಮನಸೊಲ್ಲಾಸದಲ್ಲಿ ವಿವಿಧ ರೀತಿಯ ಗೋಧಿಯಿಂದ ತಯಾರಿಸಿದ ಖಾದ್ಯಗಳ ಬಗ್ಗೆ ಉಲ್ಲೇಖಿಸಲಾಗಿದೆ . ಬ್ಯಾನರ್ಜಿ ರವರ (೨೦೧೦) ಪ್ರಕಾರ , ಪರಾಠಾಗಳು ಪಂಜಾಬಿ ಮತ್ತು [[ಉತ್ತರ ಭಾರತ]]ದ ಅಡುಗೆಗೆ ಸಂಬಂಧಿಸಿವೆ. ಪರಾಠಾಗಳನ್ನು ವಿವಿಧ ರೀತಿಯ ಸ್ಟಫಿಂಗ್‌ಗಳೊಂದಿಗೆ ಪಂಜಾಬ್ ನಲ್ಲಿ ತಯಾರಿಸಲಾಗುತ್ತದೆ .‌ ಬ್ಯಾನರ್ಜಿ ಹೇಳುವಂತೆ , ಮೊಘಲರು ಸಹ ಪರಾಠಾಗಳ ಬಗ್ಗೆ ಒಲವು ಹೊಂದಿದ್ದರು , ಇದು ಡಾಕೈ ಪರಾಠಾ (ಬಹುಪದರದ ಪರಾಠಾ)ವನ್ನು ತಯಾರಿಸಲು ಉತ್ತೇಜನ ನೀಡಿತು . ಡಾಕೈ ಪರಾಠಾ ಎಂಬ ಹೆಸರು ಬಾಂಗ್ಲಾದೇಶದ ಡಾಕಾದಿಂದ ಸಿಕ್ಕಿದೆ .
==ಸರಳ ಮತ್ತು ಸ್ಟಫ್ಡ್ ಪ್ರಭೇದಗಳು==
ಭಾರತೀಯ ಉಪಖಂಡದ ಭಾಗದಲ್ಲಿ ಪರಾಠಾಗಳು ಅತ್ಯಂತ ಜನಪ್ರಿಯವಾದ ಫ್ಲಾಟ್ ಬ್ರೆಡ್‌ಗಳಲ್ಲಿ ಒಂದಾಗಿದೆ . ತವಾ ಮೇಲೆ ಸಂಪೂರ್ಣವಾಗಿ ಗೋಧಿ ಹಿಟ್ಟಿನಿಂದ ತಯಾರಿಸಿದ ಉಂಡೆಗಳನ್ನು ಲಟ್ಟಿಸಿ ಬೇಯಿಸುವ ಮೂಲಕ ತಯಾರಿಸಲಾಗುತ್ತದೆ .
 
==ಸೇವನೆ==
"https://kn.wikipedia.org/wiki/ಪರಾಠಾ" ಇಂದ ಪಡೆಯಲ್ಪಟ್ಟಿದೆ