ಪರಾಠಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೭ ನೇ ಸಾಲು:
ಪರಾಠಾ [[ಭಾರತೀಯ]] ಉಪಖಂಡದ ಸಾಂಪ್ರದಾಯಿಕ ಉಪಹಾರದ ಪ್ರಮುಖ ಭಾಗವಾಗಿದೆ. ಸಾಂಪ್ರದಾಯಿಕವಾಗಿ , ಇದನ್ನು [[ತುಪ್ಪ]] ಬಳಸಿ ತಯಾರಿಸಲಾಗುತ್ತದೆ ಆದರೆ ಎಣ್ಣೆಯನ್ನು ಸಹ ಬಳಸಲಾಗುತ್ತದೆ. ಸಾಮಾನ್ಯವಾಗಿ ಪರಾಠಾವನ್ನು [[ಬೆಣ್ಣೆ]]ಯೊಂದಿಗೆ ತಿನ್ನುತ್ತಾರೆ. [[ಮೊಸರು]], ಹುರಿದ [[ಮೊಟ್ಟೆ]], ಆಮ್ಲೆಟ್, ಮಟನ್ ಖೀಮಾ ಮಟನ್, ನಿಹಾರಿ , ಜೀರಾ ಆಲೂ , ದಾಲ್ ಅಥವಾ ರೈತದ ಜೊತೆಗೆ ಬೆಳಗಿನ ಉಪಾಹಾರದ ಭಾಗವಾಗಿ ಸೇವಿಸುತ್ತಾರೆ .
==ವಿಧಗಳು==
ಅಜ್ವೈನ್ ಪರಾಠಾ , ಆಲೂ ಪರಾಠಾ , ಆಲೂ ಚೀಸ್ ಪರಾಠಾ , ಅಂಡಾ ಪರಾಠಾ , ಬೂಂದಿ ಪರಾಠಾ , ಚನಾ ಪರಾಠಾ , ಚನಾ ದಾಲ್ ಪರಾಠಾ , ಚಿಕನ್ ಪರಾಠಾ, ದಾಲ್ ಪರಾಠಾ ,ಗೋಬಿ ಪರಾಠಾ , ಜೈಪುರಿ ಪರಾಠಾ , ಕೇರಳ ಪರಾಠಾ , ಲಚ್ಚಾ ಪರಾಠಾ ,ಗಾಜರ್ ಪರಾಠಾ , ಧನಿಯಾ ಪರಾಠಾ , ಡಾಕೈ ಪರಾಠಾ ,ಚಿಲ್ಲೀ ಪರಾಠಾ ,ಮಟರ್ ಪರಾಠಾ , ಮೀಠಾ ಪರಾಠಾ , ಮೇಥಿ ಪರಾಠಾ , ಮಟನ್ ಪರಾಠಾ ,ಮಿಕ್ಸ್ ಪರಾಠಾ , ಪಾಲಕ್ ಪರಾಠಾ , ಪನೀರ್ ಪರಾಠಾ , ಪ್ಲೈನ್ ಪರಾಠಾ , ಪುದೀನಾ ಪರಾಠಾ ,ಪ್ಯಾಸ್ ಕಾ ಪರಾಠಾ ,ತಂದೂರಿ ಪರಾಠಾ , ಟೊಮೇಟೊ ಪರಾಠಾ , ಖೀಮಾ ಪರಾಠಾ .
==ಪರಾಠಾಕ್ಕಿರುವ ಇತರ ಹೆಸರುಗಳು==
|