ಪರಾಠಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
ಪರಾಠಾ [[ಭಾರತೀಯ]] ಉಪಖಂಡದ ಸಾಂಪ್ರದಾಯಿಕ ಉಪಹಾರದ ಪ್ರಮುಖ ಭಾಗವಾಗಿದೆ. ಸಾಂಪ್ರದಾಯಿಕವಾಗಿ , ಇದನ್ನು [[ತುಪ್ಪ]] ಬಳಸಿ ತಯಾರಿಸಲಾಗುತ್ತದೆ ಆದರೆ ಎಣ್ಣೆಯನ್ನು ಸಹ ಬಳಸಲಾಗುತ್ತದೆ. ಸಾಮಾನ್ಯವಾಗಿ ಪರಾಠಾವನ್ನು [[ಬೆಣ್ಣೆ]]ಯೊಂದಿಗೆ ತಿನ್ನುತ್ತಾರೆ. [[ಮೊಸರು]], ಹುರಿದ [[ಮೊಟ್ಟೆ]], ಆಮ್ಲೆಟ್, ಮಟನ್ ಖೀಮಾ ಮಟನ್, ನಿಹಾರಿ , ಜೀರಾ ಆಲೂ , ದಾಲ್ ಅಥವಾ ರೈತದ ಜೊತೆಗೆ ಬೆಳಗಿನ ಉಪಾಹಾರದ ಭಾಗವಾಗಿ ಸೇವಿಸುತ್ತಾರೆ .
==ವಿಧಗಳು==
ಅಜ್ವೈನ್‌ ಪರಾಠಾ , ಆಲೂ ಪರಾಠಾ , ಆಲೂ ಚೀಸ್‌ ಪರಾಠಾ , ಅಂಡಾ ಪರಾಠಾ ,
 
==ಪರಾಠಾಕ್ಕಿರುವ ಇತರ ಹೆಸರುಗಳು==
"https://kn.wikipedia.org/wiki/ಪರಾಠಾ" ಇಂದ ಪಡೆಯಲ್ಪಟ್ಟಿದೆ