ಪಗೋಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Pagoda" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
 
೧ ನೇ ಸಾಲು:
 
[[ಚಿತ್ರ:Horyu-ji09s3200.jpg|thumb|ಐದು ಅಂತಸ್ತಿನ ಕಟ್ಟಿಗೆಯ ಪಗೋಡ, ಜಪಾನ್]]
 
'''ಪಗೋಡ''' ಎಂದರೆ ಅನೇಕ ಸೂರುಗಳಿರುವ ಒಂದು ಬಹುಮಹಡಿ ಗೋಪುರ. ಇದು ಚೀನಾ, ಜಪಾನ್, ಕೊರಿಯಾ, ವಿಯೆಟ್ನಾಂ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಬಹುತೇಕ ಪಗೋಡಗಳನ್ನು ಧಾರ್ಮಿಕ ಕಾರ್ಯಕ್ಕಾಗಿ ಕಟ್ಟಲಾಗಿತ್ತು, ಬಹುತೇಕ ವೇಳೆ ಬೌದ್ಧ ಆದರೆ ಕೆಲವೊಮ್ಮೆ [[ಟಾವೊ ತತ್ತ್ವ]]ಕ್ಕಾಗಿ, ಮತ್ತು ಹಲವುವೇಳೆ [[ವಿಹಾರ]]ಗಳಲ್ಲಿ ಅಥವಾ ಅವುಗಳ ಹತ್ತಿರ ಸ್ಥಿತವಾಗಿದ್ದವು. ಪಗೋಡದ ಮೂಲಗಳನ್ನು ಪ್ರಾಚೀನ ಭಾರತದ [[ಸ್ತೂಪ]]ಗಳಲ್ಲಿ ಮೂಲಾನ್ವೇಷಣ ಮಾಡಬಹುದು.<ref name="The Origin of Pagodas">{{Cite web|url=http://www.china.org.cn/english/features/43498.htm|title=The Origin of Pagodas|date=2002-09-19|publisher=China.org.cn|access-date=2017-01-23}}</ref><ref>{{Cite web|url=http://www.webpages.uidaho.edu/arch499/nonwest/nepal/Pagoda.htm|title=Pagoda|date=|publisher=Webpages.uidaho.edu|access-date=2017-01-23}}</ref>
 
ಪೂರ್ವ ಏಷ್ಯಾದಲ್ಲಿ, ಚೈನಾದ ಗೋಪುರಗಳು ಮತ್ತು ಚಾವಣಿ ಕಟ್ಟಡಗಳ ವಾಸ್ತುಶಿಲ್ಪವು ಪಗೋಡದ ವಾಸ್ತುಶಿಲ್ಪದಲ್ಲಿ ಬೆರಕೆಯಾಯಿತು ಮತ್ತು ಅಂತಿಮವಾಗಿ ಆಗ್ನೇಯ ಏಷ್ಯಾದಲ್ಲಿ ಕೂಡ ಹರಡಿತು. ಅವಶೇಷಗಳು ಮತ್ತು ಪವಿತ್ರ ಬರಹಗಳಿಗೆ ಸ್ಥಳ ಕಲ್ಪಿಸುವುದು ಪಗೋಡದ ಮೂಲ ಉದ್ದೇಶವಾಗಿತ್ತು. ಬೌದ್ಧ ಅವಶೇಷಗಳನ್ನು ವಿತರಿಸಲು ಮತ್ತು ಕೊಂಡಾಡಲು ಈ ಉದ್ದೇಶವನ್ನು ಬೌದ್ಧ ಪ್ರಚಾರಕರು, ಪ್ರಯಾಣಿಕರು, ಅರಸರು ಮತ್ತು ಸಾಮಾನ್ಯ ಭಕ್ತರು ಜನಪ್ರಿಯಗೊಳಿಸಿದರುThis purpose was popularized due to the efforts of Buddhist missionaries, pilgrims, rulers, and ordinary devotees to seek out, distribute, and extol Buddhist relicsಜನಪ್ರಿಯಗೊಳಿಸಿದರು.
 
== ಉಲ್ಲೇಖಗಳು ==
{{Reflist}}
 
[[ವರ್ಗ:ಬೌದ್ಧ ಕಟ್ಟಡಗಳು]]
"https://kn.wikipedia.org/wiki/ಪಗೋಡ" ಇಂದ ಪಡೆಯಲ್ಪಟ್ಟಿದೆ