ಹರಿದ್ವಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 interwiki links, now provided by Wikidata on d:q273030 (translate me)
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
<!-- See [[Wikipedia:WikiProject Indian cities]] for details -->{{Infobox Indian Jurisdiction
|native_name = ಹರಿದ್ವಾರ <br> हरिद्वार
|type = city
|latd = 29.96 | longd = 78.16|
೨೫ ನೇ ಸಾಲು:
 
 
'''ಹರಿದ್ವಾರ''' ( [[ಹಿಂದಿ]] ಭಾಷೆಯಲ್ಲಿ '''''ಹರ್‌ದ್ವಾರ್''हरिद्वार''' ಎಂದು ಸಹ ಬರೆಯಲಾಗುತ್ತದೆ) [[ಭಾರತ]]ದ [[ಉತ್ತರಾಖಂಡ]] ರಾಜ್ಯದಲ್ಲಿನ ಜಿಲ್ಲಾ ಕೇಂದ್ರ ಮತ್ತು [[ಹಿಂದೂ]] ಧರ್ಮೀಯರಿಗೆ ಪರಮ ಪಾವನ ಕ್ಷೇತ್ರಗಳಲ್ಲಿ ಒಂದಾಗಿದೆ. ಹೆಸರೇ ಸೂಚಿಸುವಂತೆ ಹರಿದ್ವಾರ ದೇವರೆಡೆಗೆ ಬಾಗಿಲು ಎನಿಸಿಕೊಳ್ಳುತ್ತದೆ. ಹಿಂದೂಗಳು ಅತಿ ಪವಿತ್ರ ಎಂದು ಭಾವಿಸುವ ೭ ಕ್ಷೇತ್ರಗಳಲ್ಲಿ ಹರಿದ್ವಾರ ಸಹ ಒಂದು. [[ಹಿಮಾಲಯ]]ದ [[ಗೋಮುಖ]]ದಲ್ಲಿ ಉಗಮಿಸಿ ಪರ್ವತಗಳ ನಡುವೆ ೨೫೩ ಕಿ.ಮೀ. ಹರಿದು ಸಾಗಿಬರುವ [[ಗಂಗಾ ನದಿ]] ಹರಿದ್ವಾರದಲ್ಲಿ ಪೂರ್ಣವಾದ [[ಬಯಲು]] ಪ್ರದೇಶವನ್ನು ಸೇರುತ್ತದೆ. ಈ ಕಾರಣದಿಂದ ಹರಿದ್ವಾರಕ್ಕೆ ಗಂಗಾದ್ವಾರ ಎಂಬ ಹೆಸರು ಸಹ ಇದೆ.
[[ಚಿತ್ರ:Ganga Mahabalipuram.jpg|left|thumb|ತನ್ನ ವಂಶಜರ ಮೋಕ್ಷಕ್ಕಾಗಿ ತಪಸ್ಸನ್ನಾಚರಿಸುತ್ತಿರುವ ಭಗೀರಥ ಚಕ್ರವರ್ತಿ.]]
 
"https://kn.wikipedia.org/wiki/ಹರಿದ್ವಾರ" ಇಂದ ಪಡೆಯಲ್ಪಟ್ಟಿದೆ