ಆಡಮ್ ಜೊಯೆಲ್ ವೀಟ್ಸ್‌ಮ್ಯಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಸಂಪರ್ಕವನ್ನು ಅಳವಡಿಸಿದ್ದು
ಸಂಪರ್ಕವನ್ನು ಅಳವಡಿಸಿದ್ದು
೧ ನೇ ಸಾಲು:
'''ಆಡಮ್ ಜೊಯೆಲ್ ವೀಟ್ಸ್‌ಮ್ಯಾನ್''' [[ಅಮೆರಿಕ]]ದಅಮೆರಿಕದ ವಾಣಿಜ್ಯೋದ್ಯಮಿ ಮತ್ತು ಲೋಕೋಪಕಾರಿ. ಅವರು [https://www.upstateshredding.com/about/adam-weitsman/ ಅಪ್ಸ್ಟೇಟ್ ಷ್ರೆಡ್ಡಿಂಗ್‌ನ] ಮಾಲೀಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ (ಸಿಇಒ).<ref> https://www.investopedia.com/terms/c/ceo.asp</ref>
 
==ಆರಂಭಿಕ ಜೀವನ==
 
ವೀಟ್ಸ್‌ಮ್ಯಾನ್‌ರವರು ಓವೆಗೊ, [[ನ್ಯೂರ್ಯಾಕ್‌]]ನಲ್ಲಿನ್ಯೂರ್ಯಾಕ್‌ನಲ್ಲಿ ಜನಿಸಿ ಬೆಳೆದರು.<ref>http://www.usphonenumberformat.com/646-496</ref> ೧೯೮೦ ರಲ್ಲಿ ತಮ್ಮ ಸ್ಕ್ರ್ಯಾಪ್ ಯಾರ್ಡ್‌ ನಲ್ಲಿನ ಉತ್ಖನನ ಯೋಜನೆಯ ಸಮಯದಲ್ಲಿ, ಅವರ ತಂದೆ ಮತ್ತು ಅಜ್ಜ ಇಬ್ಬರು ಆರಂಭಿಕ ಅಮೇರಿಕನ್ ಜೇಡಿಪಾತ್ರೆಗಳ ಬಾಟಲಿಗಳನ್ನು ಪತ್ತೆಹಚ್ಚಿದ ನಂತರ ವೀಟ್ಸ್‌ಮ್ಯಾನ್ ಕಲಾ ಸಂಗ್ರಹದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ವೀಟ್ಸ್‌ಮ್ಯಾನ್ ೧೯ ನೇ ಶತಮಾನದ ಜೇಡಿಪಾತ್ರೆಗಳನ್ನು ಸಂಗ್ರಹಿಸಿ ೧೯೮೨ ರ ಹೊತ್ತಿಗೆ ೬೦ ತುಣುಕುಗಳನ್ನು ಸ್ವಾಧೀನಪಡಿಸಿಕೊಂಡರು.
 
೧೯೮೬ ರಲ್ಲಿ , ವೀಟ್ಸ್‌ಮ್ಯಾನ್‌ ಓವೆಗೊ ಫ್ರೀ ಅಕಾಡೆಮಿಯಿಂದ ಪದವಿ ಪಡೆದರು. ಬ್ರೂಕ್ವಿಲ್ಲೆಯ ಲಾಂಗ್ ಐಲೆಂಡ್ ವಿಶ್ವವಿದ್ಯಾನಿಲಯದ ಸಿ.ಡಬ್ಲ್ಯೂ ಪೋಸ್ಟ್ ಕ್ಯಾಂಪಸ್‌ನಲ್ಲಿ ಬ್ಯಾಂಕಿಂಗ್‌ನಲ್ಲಿ ವೀಟ್ಸ್‌ಮ್ಯಾನ್‌ ನೇಮಕಗೊಂಡರು. ೧೯೮೯ ರಲ್ಲಿ ವೀಟ್ಸ್‌ಮ್ಯಾನ್‌ ಮ್ಯಾನ್ಹ್ಯಾಟನ್ '''ಆರ್ಟ್ ಗ್ಯಾಲರಿ, ಹಿರ್ಷ್ಲ್ ಮತ್ತು ಆಡ್ಲರ್ ಫೋಕ್‌'''ನಲ್ಲಿ ಕೆಲಸ ಮಾಡಿದರು ಮತ್ತು ೧೯೯೧ ರಲ್ಲಿ ಗ್ರೀನ್ವಿಚ್ ವಿಲೇಜ್‌ನಲ್ಲಿ '''ಅಮೆರಿಕನ್ ಫೋಕ್ ಆರ್ಟ್ ಗ್ಯಾಲರಿ''' ತೆರೆಯಲಾಯಿತು. ೧೯೯೫ ರಲ್ಲಿ ವೀಟ್ಸ್‌ಮ್ಯಾನ್‌ ತನ್ನ ಕುಟುಂಬದ ಒಡೆತನದ ಸ್ಕ್ರ್ಯಾಪ್ ಪ್ರೊಸೆಸಿಂಗ್ ಕಂಪೆನಿಯ ಉಪಾಧ್ಯಕ್ಷರಾದರು.
 
==ವೃತ್ತಿಜೀವನ==