೧,೨೯೩
edits
ಚುNo edit summary |
ಚುNo edit summary |
||
==ಗಯೆಯ ಪವಿತ್ರ ಸ್ಥಾನಗಳು==
ಗಯೆಯಲ್ಲಿ ಅನೇಕ ಮಂದಿರಗಳು ಮತ್ತು ಫಲ್ಗೂ ನದಿಯ ತೀರದಲ್ಲಿ ಹಲವು ಪವಿತ್ರ ಸ್ನಾನಘಟ್ಟಗಳಿವೆ. [[ಅಕ್ಷಯವಟ]] ಎಂದು ಹೆಸರಾಗಿರುವ ಆಲದ ಮರವು ಸಹ ಬಲು ಪವಿತ್ರವೆಂದು ಪರಿಗಣಿತವಾಗಿದೆ. ಎಲ್ಲಕ್ಕಿಂತ ಪಾವನಸ್ಥಾನವೆಂದರೆ ವಿಷ್ಣುಪಾದ ದೇವಾಲಯ. ಇಲ್ಲಿ ಗಯಾಸುರನನ್ನು ನೆಲೆಕ್ಕೆ ಒತ್ತಿ ಹಿಡಿದ ಮಹಾವಿಷ್ಣುವಿನ ಪಾದದ ಗುರುತು ಶಿಲೆಯಲ್ಲಿ ಗೋಚರಿಸುತ್ತದೆ. ಫಲ್ಗೂ ನದಿಯ ತೀರದಲ್ಲಿ ಪಿಂಡದಾನ ಮೊದಲಾದ ಪಿತೃಕಾರ್ಯಗಳನ್ನು ನಡೆಸುವುದು ಗತಿಸಿದ ಆತ್ಮಗಳಿಗೆ ಮೋಕ್ಷದಾಯಕವೆಂದು ಭಾವಿಸಲಾಗಿದೆ. ಬೌದ್ಧರು ಸಹ ಗಯೆಯನ್ನು ಪಾವನಕ್ಷೇತ್ರವಾಗಿ ಕಾಣುವರು. ಇಲ್ಲಿಯ ಬ್ರಹ್ಮಯೋನಿ ಪ್ರದೇಶದಲ್ಲಿ ಗೌತಮನು ಮೊತ್ತಮೊದಲ ಪ್ರವಚನವನ್ನು ನೀಡಿದನೆನ್ನಲಾಗಿದೆ.
[[Image:
[[ವರ್ಗ:ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು]]
|
edits