ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಹೇಳಿದ್ದಾರು/ ಹೇಳಿದರು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೬೬ ನೇ ಸಾಲು:
 
==ಬೆಂಬಲ==
"ಶ್ರೀಮಂತ ಮತ್ತು ವ್ಯಾಪಕವಾದ ಚರ್ಚೆಯ ನಂತರ ಲೋಕಸಭೆ ೨೦೧೯ ರ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದೆ ಎಂದು ಖುಷಿಪಟ್ಟಿದ್ದೇನೆ" ಮತ್ತು "ಮಸೂದೆ ಭಾರತದ ಶತಮಾನಗಳ ಹಳೆಯ ಒಗ್ಗೂಡಿಸುವಿಕೆ ಮತ್ತು ಮಾನವೀಯ ಮೌಲ್ಯಗಳಿಗೆ ಅನುಗುಣವಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರುಹೇಳಿದರು.<ref>https://www.livemint.com/politics/news/citizenship-amendment-bill-cleared-by-lok-sabha-11575916850821.html</ref> ಲೋಕಸಭೆಯಲ್ಲಿ ಈಶಾನ್ಯ ರಾಜ್ಯಗಳ ಬಹುಪಾಲು ಸದಸ್ಯರು ಮಸೂದೆಯನ್ನು ಬೆಂಬಲಿಸಿದ ಕಾರಣ ಮಸೂದೆಯನ್ನು ಅವರೂ ಬೆಂಬಲಿಸಿದರು.<ref>https://www.thehindu.com/news/national/lok-sabha-passes-citizenship-amendment-bill/article30260415.ece</ref>
===ವಿರೋಧ===
*ಈ ಮಸೂದೆಗೆ [[ಭಾರತ]]ದೇಶದ ಅನೇಕ ಕಡೆ ವಿರೋಧ ಮತ್ತು ಆಕ್ರೋಶ ವ್ಯಕ್ತವಾಗಿದೆ. ಈಶಾನ್ಯ [[ಭಾರತ]]ದ ಪ್ರಮುಖ ರಾಜ್ಯ [[ಅಸ್ಸಾಂ]]ನಲ್ಲಿ ಹೆಚ್ಚು ವಿರೋದವಿದ್ದು ವ್ಯಾಪಕವಾಗಿದೆ. [[ಪಶ್ಚಿಮ ಬಂಗಾಳ]]ದಲ್ಲಿಯೂ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಅಸ್ಸಾಮಿಗರ ಪ್ರತಿರೋಧಕ್ಕೆ ಅದರ ಹಿಂದಿನ ಇತಿಹಾಸದ ಕಾರಣಗಳಿವೆ.<ref>[https://www.prajavani.net/stories/national/why-assamese-resistance-against-citizenship-amendment-act-690826.html ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಅಸ್ಸಾಮಿಗರ ಪ್ರತಿರೋಧ ಏಕೆ? ; ಪ್ರಜಾವಾಣಿ; d: 16 ಡಿಸೆಂಬರ್ 2019,]</ref>