ರಾಜ್ಯೋತ್ಸವ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೨೬ ನೇ ಸಾಲು:
 
==ಇತಿಹಾಸ==
ರಾಜ್ಯೋತ್ಸವ ಪ್ರಶಸ್ತಿಯನ್ನು ೧೯೬೬ರಿಂದ ಕೊಡಲು ಪ್ರಾರಂಭಿಸಲಾಯಿತು. ಸಾಮಾನ್ಯವಾಗಿ [[ರವೀಂದ್ರ ಕಲಾಕ್ಷೇತ್ರ]]ದಲ್ಲಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯನ್ನು ಈ ಕೆಳಗಿನ ವಿಭಾಗಗಳಲ್ಲಿ ಸಾಧನೆಗೈದ ಸಾಧಕರಿಗೆ ಕೊಡಲಾಗುತ್ತದೆ:<br>
ಕಲೆ (ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ), ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ.
 
ಕಲೆ, (ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ), ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ.
ಹಲವಾರು ಕಾರಣಗಳಿಂದಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೆಲವು ವರ್ಷಗಳಲ್ಲಿ ಪ್ರದಾನ ಮಾಡಲಿಲ್ಲ<ref name="ಹಿಂದು೧">{{cite news |title=ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ೫೦ವರ್ಷ |url=http://www.thehindu.com/news/national/karnataka/Karnataka-Rajyotsava-Award-turns-50/article15877718.ece |work= ದಿ ಹಿಂದು |date=30 October 2017 |accessdate=3 November 2017}}</ref><ref name="rajyotsava">{{cite web|url=http://www.mphasis.com/newsroom/RajyotsavaAward.htm|title=Rajyotsava Award for Jerry Rao|work=Online webpage of Mphasis|publisher=Mphasis|accessdate=8 July 2007 |archiveurl=https://web.archive.org/web/20061115003115/http://www.mphasis.com/newsroom/RajyotsavaAward.htm |archivedate=15 November 2006}}</ref><ref name="Kalachar">{{cite |title=Rajyotsava Award for Shilpi Ru Kalachar on 1995|work=Sculpture}}</ref>.೧೯೯೨ರಲ್ಲಿ [[ಎಸ್. ಬಂಗಾರಪ್ಪ|ಎಸ್. ಬಂಗಾರಪ್ಪನವರು]] ಮುಖ್ಯಮಂತ್ರಿಗಳಾಗಿದ್ದಾಗ ೧೭೨ ಜನರಿಗೆ ಪ್ರಶಸ್ತಿ ನೀಡಿದ್ದು ಒಂದು ದಾಖಲೆಯಾಗಿತ್ತು. ಆದರೆ ೨೦೦೫ರಲ್ಲಿ [[ಧರಂ ಸಿಂಗ್|ಎನ್. ಧರ್ಮಸಿಂಗ್]] ಅವರ ಸರ್ಕಾರ ೧೭೫ ಜನಕ್ಕೆ ಪ್ರಶಸ್ತಿ ನೀಡಿದ್ದು ಈವರೆಗಿನ ದಾಖಲೆಯಾಗಿ ಉಳಿದಿದೆ. ೧೯೮೫ರ ವರ್ಷ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಮೈಸೂರಿನಲ್ಲಿ ಮತ್ತು ೨೦೦೮ರಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದಿವೆ.
 
ಹಲವಾರು ಕಾರಣಗಳಿಂದಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೆಲವು ವರ್ಷಗಳಲ್ಲಿ ಪ್ರದಾನ ಮಾಡಲಿಲ್ಲ<ref name="ಹಿಂದು೧">{{cite news |title=ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ೫೦ವರ್ಷ |url=http://www.thehindu.com/news/national/karnataka/Karnataka-Rajyotsava-Award-turns-50/article15877718.ece |work= ದಿ ಹಿಂದು |date=30 October 2017 |accessdate=3 November 2017}}</ref><ref name="rajyotsava">{{cite web|url=http://www.mphasis.com/newsroom/RajyotsavaAward.htm|title=Rajyotsava Award for Jerry Rao|work=Online webpage of Mphasis|publisher=Mphasis|accessdate=8 July 2007 |archiveurl=https://web.archive.org/web/20061115003115/http://www.mphasis.com/newsroom/RajyotsavaAward.htm |archivedate=15 November 2006}}</ref><ref name="Kalachar">{{cite |title=Rajyotsava Award for Shilpi Ru Kalachar on 1995|work=Sculpture}}</ref>. ೧೯೯೨ರಲ್ಲಿ [[ಎಸ್. ಬಂಗಾರಪ್ಪ|ಎಸ್. ಬಂಗಾರಪ್ಪನವರು]] ಮುಖ್ಯಮಂತ್ರಿಗಳಾಗಿದ್ದಾಗ ೧೭೨ ಜನರಿಗೆ ಪ್ರಶಸ್ತಿ ನೀಡಿದ್ದು ಒಂದು ದಾಖಲೆಯಾಗಿತ್ತು. ಆದರೆ ೨೦೦೫ರಲ್ಲಿ [[ಧರಂ ಸಿಂಗ್|ಎನ್. ಧರ್ಮಸಿಂಗ್]] ಅವರ ಸರ್ಕಾರ ೧೭೫ ಜನಕ್ಕೆ ಪ್ರಶಸ್ತಿ ನೀಡಿದ್ದು ಈವರೆಗಿನ ದಾಖಲೆಯಾಗಿ ಉಳಿದಿದೆ. ೧೯೮೫ರ ವರ್ಷ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಮೈಸೂರಿನಲ್ಲಿ ಮತ್ತು ೨೦೦೮ರಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದಿವೆ.
 
==ದಶಕವಾರು ಪ್ರಶಸ್ತಿಗಳ ಪಟ್ಟಿ==