ತಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(edited with ProveIt)
No edit summary
೨೪ ನೇ ಸಾಲು:
 
[[Image:Matadana8.jpg|frame|[[ಮತದಾನ]] ಚಿತ್ರದಲ್ಲಿ ತಾರಾ]]
'''ತಾರಾ'''(ಜನನ 4 ಮಾರ್ಚ್ 1973) [[ಕನ್ನಡ|ಕನ್ನಡದ ]]ಒಬ್ಬ ಪ್ರತಿಭಾವಂತ ನಟಿ. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. [[ಕಾನೂರು ಹೆಗ್ಗಡತಿ]], [[ಮುನ್ನುಡಿ]], [[ಕಾರ್ಮುಗಿಲು]], [[ಮುಂಜಾನೆಯ ಮಂಜು]],[[ಕರಿಮಲೆಯ ಕಗ್ಗತ್ತಲು]], [[ಮತದಾನ]], [[ನಿನಗಾಗಿ]], [[ ಹಸೀನಾ ]]. [[ಸೈನೈಡ್ ]]ಚಿತ್ರಗಳು ಈಕೆಗೆ ಬಹಳ ಹೆಸರು ತಂದುಕೊಟ್ಟ ಚಿತ್ರಗಳು. '''ಹಸೀನಾ''' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಮೂಲ ಹೆಸರು ಅನುರಾಧಾ.
 
[[Image:Munnudi1.jpg|thumb|ಚಿತ್ರವೊಂದರಲ್ಲಿ ನಾಯಕ ನಟರೊಡನೆ, ತಾರಾ]]
"https://kn.wikipedia.org/wiki/ತಾರ" ಇಂದ ಪಡೆಯಲ್ಪಟ್ಟಿದೆ