ಅಡಾ ಯೋನತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Orphan page, add template
ದಪ್ಪಗಿನ ಅಕ್ಷರ
೧೭ ನೇ ಸಾಲು:
| footnotes =
}}
'''ಅಡಾ ಯೋನತ್''' ರವರು ಇಸ್ರೇಲಿ ಕ್ರಿಸ್ಟಲೋಗ್ರಾಫರ್. ಇವರು ರೈಬೋಸೋಮ್ ನ ರಚನೆ ಮೇಲಿನ ತನ್ನ ಪ್ರವರ್ತಕ ಕೆಲಸಕ್ಕೆ ಹೆಸರುವಾಸಿಯಾಗಿದ್ದರೆ .ಇವರು ಹೆಲೆನ್ ಮತ್ತು ಮಿಲ್ಟನ್ ಸೆಂಟರ್ ಫಾರ್ ಬಯೋಮಾಲಿಕ್ಯುಲರ್ ಸ್ಟ್ರಕ್ಚರ್ ಮತ್ತು ಅಸ್ಸೆಂಬ್ಲಿ ಆಫ್ ವಿಸ್ಮನ್ ಇನ್ಸ್ಟಿಟ್ಯೂಟ್ ನ ಪ್ರಸ್ತುತ ನಿರ್ದೇಶಕರಾಗಿದ್ದಾರೆ. ೨೦೦೯ ರಲ್ಲಿ,ಅವರು ರೈಬೋಸೋಬ್ ನ ರಚನೆ ಮತ್ತು ಕಾರ್ಯಚಟುವಟಿಕೆಗಳ ಕುರಿತಾದ ತಮ್ಮ ಅಧ್ಯಯನಗಳಿಗೆ ವೆಂಕಟ್ರಾಮನ್ ರಾಮಕೃಷ್ಣನ್ ಮತ್ತು ಥಾಮಸ್ ಎ.ಸ್ಟಿಟ್ಜ್ರೊಂದಿಗೆ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.<ref>https://www.nobelprize.org/prizes/chemistry/2009/yonath/biographical/</ref>.<ref>https://scientificwomen.net/women/yonath-ada-96</ref> <ref>https://scientificwomen.net/women/yonath-ada-96</ref>
=ಜನನ=
ಅಡಾ ಯೋನತ್ ರವರು ೨೨ ನೇ ಜೂನ್ ೧೯೩೯ ರಲ್ಲಿ, ಜೆರುಸಲೇಮ್ ನ ಜ್ಯೂಲಾ ಕ್ವಾಟರ್ ನಲ್ಲಿ ಜನಿಸಿದರು.<ref>https://www.britannica.com/biography/Ada-Yonath</ref>
"https://kn.wikipedia.org/wiki/ಅಡಾ_ಯೋನತ್" ಇಂದ ಪಡೆಯಲ್ಪಟ್ಟಿದೆ