ನಗೇಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:Q12431094
೧ ನೇ ಸಾಲು:
'''ಡಾ. ನಗೇಂದ್ರ''' [೧೯೧೫-]. ಭಾರತೀಯ ಕಾವ್ಯಮೀಮಾಂಸೆಗೆ ರಸ ಸಿದ್ಧಾಂತ ಎಂಬ ವಿಶಿಷ್ಟ ಗ್ರಂಥವನ್ನು ನೀಡಿದ ಪ್ರಸಿದ್ಧ ವಿಮರ್ಶಕ. [[hi:डॉ॰_नगेन्द्र]]ವಿಮರ್ಶೆಗೆ ಪೌರಸ್ತ್ಯ ಹಾಗೂ ಪಾಶ್ಚಾತ್ಯ ಕಾವ್ಯಮೀಮಾಂಸೆಯ ಹಿನ್ನೆಲೆಯಲ್ಲಿ ಹೊಸ ಆಯಾಮವನ್ನೂ, ದೃಷ್ಟಿಯನ್ನೂ ನೀಡಿದ ಬಹುಮುಖ ಪ್ರತಿಭಾಶಾಲಿಯಾದ ಸಂಶೋಧಕ, ಸಂಪಾದಕ, ಅನುವಾದಕ, ಕವಿ, ಪ್ರಬಂಧಕಾರ, ಕೋಶಕಾರ. ಇವರಿಗೆ ಆಧುನಿಕ ಹಿಂದೀ ಸಾಹಿತ್ಯದಲ್ಲಿ ಮಹತ್ತ್ವದ ಸ್ಥಾನವಿದೆ.
 
==ಬಾಲ್ಯ==
"https://kn.wikipedia.org/wiki/ನಗೇಂದ್ರ" ಇಂದ ಪಡೆಯಲ್ಪಟ್ಟಿದೆ