ಪ್ಯಾಲೆಸ್ಟೈನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲಿಂಕುಗಳು++++
೯ ನೇ ಸಾಲು:
 
== ಇತಿಹಾಸ ==
[[File:Map of Israel, neighbours and occupied territories.svg|thumb|480 pixels|ಇಸ್ರೇಲ್‍ನ ನಕ್ಷೆ, ನೆರೆಯವರು ಮತ್ತು ಆಕ್ರಮಿತ ಪ್ರದೇಶಗಳು|alt=PALESTINE]]
*ಸಾವಿರಾರು ವರ್ಷಗಳಿಂದಲೂ ಏಷ್ಯ ಮತ್ತು [[ಆಫ್ರಿಕ]] ಖಂಡಗಳ ನಡುವೆ ಸಂಚರಿಸುವ ಜನರಿಗೂ ಸೈನ್ಯಗಳಿಗೂ ಪ್ಯಾಲಸ್ತೀನ್ ಹೆದ್ದಾರಿಯಾಗಿದೆ ; ಈಜಿಪ್ಟಿನವರು ಹಿಟ್ಟೈಟರು, ಅಸ್ಸೀರಿಯನ್ನರು ಮತ್ತು ಬಾಬಿಲೋನಿಯರು, ಫಿನಿಷಿಯನ್ನರು ಮತ್ತು ಫಿಲಿಸ್ಥೈನರು, [[ಗ್ರೀಕರು]] ಮತ್ತು ರೋಮನ್ನರು, ಫ್ರಾಂಕ್ ವೀರರು ಮತ್ತು ಸಾರಸನ್ನರು ಇಲ್ಲಿ ಹೋರಾಡಿ ತಮ್ಮ ಹೆಜ್ಜೆಯ ಗುರುತನ್ನು ಬಿಟ್ಟಿದ್ದಾರೆ. ಎಲ್ಲರಿಗಿಂತ ಹೆಚ್ಚಾಗಿ ಯಹೂದ್ಯರು ಮತ್ತು ಅರಬರು ಈ ನಾಡಿನಲ್ಲಿದ್ದು ಇಲ್ಲಿಯ ಆಗುಹೋಗುಗಳಲ್ಲಿ ಭಾಗವಹಿಸಿದ್ದಾರೆ.
"https://kn.wikipedia.org/wiki/ಪ್ಯಾಲೆಸ್ಟೈನ್" ಇಂದ ಪಡೆಯಲ್ಪಟ್ಟಿದೆ