"ಸೋಮವಾರಪೇಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
→ಪ್ರವಾಸಿ ಸ್ಥಳಗಳು: Adding Some important things of Somwarpet town @ kodagu Karnatakata
(→ಪ್ರವಾಸಿ ಸ್ಥಳಗಳು: Adding Some important things of Somwarpet town @ kodagu Karnatakata) ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
|||
<ref>[http://www.homestaykodagu.com/home_stay/pnheritage.htm] </ref> ಸೋಮವಾರಪೇಟೆಯಿಂದ ೬ ಕಿಮಿ ದೂರದಲ್ಲಿದೆ. ಈ ಜಾಗವು ಒಂದು ಪ್ರವಾಸಿ ಹಾಗು ಪಾರಂಪರಿಕ ಜಾಗವೆಂದು ಹೆಸರುವಾಸಿಯಾಗಿದೆ. ಇದರ ಸುತ್ತಲು ಬೆಟ್ಟಗಳಿವೆ ಇದರಲ್ಲಿ 'ಮೋರಿ' ಹಾಗು 'ಗವಿ' ಬೆಟ್ಟಗಳು ಬಹಳ ಹೆಸರುವಾಸಿ.
'''ಬೆಳೂರು ಬಾಣೆ'''ಸೋಮವಾರಪೇಟೆಯಿಂದ ೮ ಕಿ.ಮೀ ದೂರದಲ್ಲಿದೆ .
ಸೋಮವಾರಪೇಟೆ ಪಟ್ಟಣದಲ್ಲೀ ಸಾಕಮ್ಮನ ಬಂಗಲೆ ಇದ್ದು ಹಳೆಯ ಐತಿಹಾಸಿಕ ಕಟ್ಟಡದ ಮಾದರಿ ಶೈಲಿಯಲ್ಲಿದೆ.
ಪಟ್ಟಣದಲ್ಲಿ ಹಾಗೂ ಸಮೀ ಹಲವಾರು ದೇವಸ್ಥಾನ (ಇದರಲ್ಲಿ ಚೌಡ್ಲು ಗ್ರಾಮ & ಸಮೀಪ ಹಲವಾರು ಹಳೆಯ ಕಾಲದ ಐತಿಹಾಸಿಕ ಕೆತ್ತನೆ ಗಳು & ದೇವಸ್ಥಾನ ದ ಪಳೆಯುಳಿಗಳು ಇವೆ.), ಮಸೀದಿ & ದರ್ಗಾ (ಸೋಮವಾರಪೆಟೆ ಪಟ್ಟಣದ ಮಧ್ಯದಲ್ಲಿ ಇಸ್ಲಾಂ ನ ಸೂಫಿ ಪರಪರೆಯ ಸಂತರಾದ ಹಜರತ್ ಮಲಂಗ್ ಷಾರವರ ದರ್ಗಾ ಇದೆ). ಚರ್ಚ್ ( ವಿನೂತನ ಶೈಲಿಯ ಚರ್ಚ್ ಗಮನಸೆಳೆಯುತ್ತದೆ)
==ಹೊರಗಿನ ಸಂಪರ್ಕಗಳು==
|