Mallikarjunasj
Joined ೬ ಫೆಬ್ರವರಿ ೨೦೧೨
Content deleted Content added
No edit summary |
|||
೧ ನೇ ಸಾಲು:
== ರೆಫರೆನ್ಸ್ ಆಕರ REFERENCES ತೊಂದರೆಗಳಿಗೆ ==
'''''== ಕನ್ನಡದ ಬಗ್ಗೆ ಮಾಹಿತಿ ಕಡಿಮೆಯಿದೆ ಮತ್ತು ಪುಟಗಳು, ಕಳೆದುಹೋಗುವ ಸಾಧ್ಯತೆ ಹೆಚ್ಚು. ಯಾವುದೇ ಪೇಜ್ ಉಳಿಸಲು, ಸಾಧ್ಯವಾದಷ್ಟೂ https://web.archive.org/ ನಲ್ಲಿ Save Page Now ಬಳಸಿ, ಪುಟಗಳನ್ನು ಉಳಿಸಿ, ಆ ಕೊಂಡಿಯನ್ನು ಆಕರವಾಗಿ ಬಳಸಿ.
ಸದಾಶಿವ ಬ್ರಹ್ಮಾವರ್ ನಿಧನರಾದಾಗ, ನನ್ನ ತಂದೆ ಮತ್ತು ನಾನು ಅವರ ಬಗ್ಗೆ ಮಾಹಿತಿ ಹುಡುಕಿ ಸೋತೆವು. ಹಳೆಯ ಕೊಂಡಿಗಳು ಇಲ್ಲವಾಗಿದ್ದವು. ಮತ್ತೆ ಕೆಲವು ಓಪನ್ ಆಗ್ತಾ ಇರ್ಲ್ಲಿಲ್ಲ. ಅದಾಗ ವೈಕಿಯ ಗೋಪಾಲಕೃಷ್ಣ ಈ ಉಪಾಯ ತಿಳಿಸಿದರು. =='''''
==ನಮ್ಮೂರು ಕೆ.ಆರ್.ಪುರಂ, ಬೆಂಗಳೂರು==.
"ಕೆಲ್ಸಕ್ಕಿಂತ ಸ್ವಲ್ಪ ಹೆಚ್ಗೇನಾರ ಮಾಡ್ಬೇಕಂತಾ ನಂ ಗುರಿ.ಅದಕ್ಕೆ ಇಲ್ಬಂದೋ",
==*'ನನಗೆ ಸ್ಪೂರ್ತಿ ಜಾನಕಿಯ ಬರಹಗಳು'.==
|