"ಬ್ರಹ್ಮಗಿರಿ ಅಭಯಾರಣ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
{{Use dmy dates|date=July 2019}}
{{Infobox protected area
| name = ಬ್ರಹ್ಮಗಿರಿ ಅಭಯಾರಣ್ಯ
| iucn_category = IV
| photo = Brahmagiri wildlife sanctuary.jpg
| photo_caption = ಬ್ರಹ್ಮಗಿರಿ ಅಭಯಾರಣ್ಯ ಪ್ರದೇಶದ ಕಣಿವೆ
| location ={{flag|India}}
| nearest_city =
| coordinates = {{coord|12.387|75.491|type:landmark_region:IN|display=inline, title}}
| area =181 ಚ ಕಿ. ಮೀ
| established = {{Start date and age|1974|06|05}}
| visitation_num =
| visitation_year =
| governing_body =
}}[[File:Brahmagiri River passing through Brahmagiri Wildlife Sanctuary.jpg|thumb|ಬ್ರಹ್ಮಗಿರಿ ಅಭಯಾರಣ್ಯದ ಮಧ್ಯೆ ಹರಿಯುತ್ತಿರುವ ಬ್ರಹ್ಮಗಿರಿ ನದಿ]][[File:Malabar pit viper in Brahmagiri Tiger Reserve.jpg|thumb|ಬ್ರಹ್ಮಗಿರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಲಬಾರ್ ಗುಳಿಮಂಡಲ ಹಾವು]]
[[ಅಭಯಾರಣ್ಯಗಳು|ಬ್ರಹ್ಮಗಿರಿ ಅಭಯಾರಣ್ಯ]] ಕರ್ನಾಟಕ ರಾಜ್ಯದ [[ಕೊಡಗು]] ಜಿಲ್ಲೆಯಲ್ಲಿದೆ. ಈ ಅಭಯಾರಣ್ಯವು [https://www.google.com/search?q=western+ghats&oq=wester&aqs=chrome.1.69i57j0l4j69i61.4207j0j7&sourceid=chrome&ie=UTF-8# ಪಶ್ಛಿಮ ಘಟ್ಟದ] ಭಾಗವಾಗಿದೆ. ಇದು ಕೇರಳ ರಾಜ್ಯದ ವಯನಾಡು ಮತ್ತು ಕರ್ನಾಟಕದ ಕೊಡಗು ಜಿಲ್ಲೆಯ ಗಡಿಭಾಗದಲ್ಲಿದೆ. ಈ ಅಭಯಾರಣ್ಯವು [[ಬೆಂಗಳೂರು|ಬೆಂಗಳೂರಿನಿಂದ]] ೨೪೩ ಕಿ.ಮೀ. ದೂರದಲ್ಲಿದೆ ಮತ್ತು ಕೊಡಗಿನಿಂದ ೬೦ ಕಿ.ಮೀ. ದೂರದಲ್ಲಿದೆ.<ref>https://www.karnataka.com/coorg/brahmagiri-trek/</ref>ಬ್ರಹ್ಮಗಿರಿ ಅಭಯಾರಣ್ಯವು ತನ್ನ ಹೆಸರನ್ನು ಬ್ರಹ್ಮಗಿರಿ ಬೆಟ್ಟದಿಂದ ಪಡೆದುಕೊಂಡಿದೆ. ಬ್ರಹ್ಮಗಿರಿ ಬೆಟ್ಟವು ೧೬೦೭ ಮೀಟರ್ ಎತ್ತರದಲ್ಲಿದೆ.
 
೪,೨೩೭

edits

"https://kn.wikipedia.org/wiki/ವಿಶೇಷ:MobileDiff/956980" ಇಂದ ಪಡೆಯಲ್ಪಟ್ಟಿದೆ