ವಿಕಿಪೀಡಿಯ:ಹೊಸ ಲೇಖನಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೭ ನೇ ಸಾಲು:
 
<!---PLEASE ADD NEW ENTRIES TO THE TOP. ALSO KEEP THE LIST TO FIVE ENTRIES BY REMOVING THE BOTTOM ONE(S) WHEN YOU ADD NEW ONE(S)--->*
*'''[[ಲತಾ ಮಂಗೇಶ್ಕರ್]]''' ಭಾರತದ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು. ಹಿಂದಿ ಚಿತ್ರರಂಗದಲ್ಲಿ ಬಹಳ ಹಾಡುಗಳನ್ನು ಹಾಡಿರುವ ಇವರು, ೧೯೬೭ರಲ್ಲಿ ಬಿಡುಗಡೆಯಾದ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ" ಎಂಬ ಕನ್ನಡ ಚಲನಚಿತ್ರದಲ್ಲಿನ "ಬೆಳ್ಳನೆ ಬೆಳಗಾಯಿತು" ಎಂಬ ಗೀತೆಯನ್ನು ಹಾಡಿದ್ದಾರೆ.[[File:Lata Mangeshkar.jpg|thumb|Lataಲತಾ Mangeshkarಮಂಗೇಶ್ಕರ್]]
*'''[[ಪಾಕಿಸ್ತಾನ ಆಕ್ರಮಿತ ಕಾಶ್ಮೀರ]]''' (ಪಿಒಕೆ) ಐತಿಹಾಸಿಕವಾಗಿ ಜಮ್ಮು ಮತ್ತು ಕಾಶ್ಮೀರದ ಹಿಂದಿನ ರಾಜಪ್ರಭುತ್ವಕ್ಕೆ ಸೇರಿದೆ. [[ಆಜಾದ್ ಕಾಶ್ಮೀರ್]] (ಎಜೆಕೆ) ಎಂದು ಕರೆಯಲ್ಪಡುವ ಈ ಪ್ರದೇಶವು ೧೯೭೪ರಲ್ಲಿ ಅಂಗೀಕರಿಸಲ್ಪಟ್ಟ '''ಆಜಾದ್ ಕಾಶ್ಮೀರ ಮಧ್ಯಂತರ ಸಂವಿಧಾನ ಕಾಯ್ದೆ'''ಯಡಿ ಆಡಳಿತ ನಡೆಸುತ್ತದೆ.
*'''[[ಗಂಟಲು]]''' [[ಕಶೇರುಕ]] [[ಅಂಗರಚನಾವಿಜ್ಞಾನ|ಅಂಗರಚನಾಶಾಸ್ತ್ರ]]ದಲ್ಲಿ, ಗಂಟಲು ಎಂದರೆ [[ಕುತ್ತಿಗೆ]]ಯ ಮುಂಭಾಗ, ಮತ್ತು ಕಶೇರುಖಂಡದ ಮುಂದೆ ಸ್ಥಿತವಾಗಿರುತ್ತದೆ. ಇದು ಗ್ರಸನಕೂಪ ಮತ್ತು ಗಂಟಲಗೂಡನ್ನು ಹೊಂದಿರುತ್ತದೆ. ಕಿರುನಾಲಿಗೆಯು ಇದರ ಒಂದು ಪ್ರಮುಖ ವಿಭಾಗವಾಗಿದೆ.