ಸದಸ್ಯ:Swathi m poojary/ನನ್ನ ಪ್ರಯೋಗಪುಟ/01: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಗೆಜ್ಜೆಗಿರಿನಂದನ ತುಳುನಾಡವೀರಪುರುಷರಾದಕೋಟಿಚೆನ್ನಯರತಾಯಿದೇಯಿಬೈದ್ಯೆ...
( ಯಾವುದೇ ವ್ಯತ್ಯಾಸವಿಲ್ಲ )

೧೨:೪೦, ೨೭ ನವೆಂಬರ್ ೨೦೧೯ ನಂತೆ ಪರಿಷ್ಕರಣೆ

ಗೆಜ್ಜೆಗಿರಿನಂದನ ತುಳುನಾಡವೀರಪುರುಷರಾದಕೋಟಿಚೆನ್ನಯರತಾಯಿದೇಯಿಬೈದ್ಯೆತಿಗೆಪುರ‍್ಜೀವನನೀಡಿದಮನೆಯೇಗೆಜ್ಜೆಗಿರಿನಂದನಹಿತ್ತಿಲುಮನೆ. ಅದುಸಾಯನಬೈದ್ಯನಮನೆ. ನಾಟಿವೈದ್ಯನಾಗಿದ್ದಸಾಯನಮನೆಆಗಿನಕಾಲದಒಂದುಆರೋಗ್ಯಕೇಂದ್ರವಾಗಿತ್ತು. ತಂದಕುಲಕಸುಬಾದಮರ‍್ತೆಗಾರಿಕೆಯೊಂದಿಗೆಪ್ರವೃತ್ತಿಯಾಗಿನಾಟಿವೈದ್ಯನಾಗಿದ್ದ.

ಇತಿಹಾಸ: ಸಾಯನಬೈದ್ಯಸಂಕಮಲೆಬೆಟ್ಟಕ್ಕೆಮರ‍್ತೆಗಾರಿಕೆಗಾಗಿಹೋಗಿದ್ದ. ತಾಳೆಮರದತುದಿಯಲ್ಲಿರುವಸಾಯನನಿಗೆಹೆಣ್ಣುಮಗಳೊಬ್ಬಳಅಳುವಶಬ್ದಕೇಳಿಸಿತು. ಅತ್ತಿತ್ತಕಣ್ಣಾಡಿಸಿದರೆಮರದಿಂದಇಳಿಯುತ್ತಾನೆ. ಇಳಿಯುತ್ತಲೇತಾಳೆಮರವೇರಲುಕಟ್ಟಿದಬಿದಿರಿನಗಂಟಿಗೆಎರಗಿದಹೆಣ್ಣುಮಗಳುರೋಧಿಸುತ್ತಿದ್ದಳು. ಆಕೆಯನ್ನುವಿಚಾರಿಸಲಾಗಿಅವಳುತನ್ನವೃತ್ತಾಂತವನ್ನೆಲ್ಲಾಹೇಳಿತನ್ನನ್ನುಗಂಡಾಂತರದಿಂದಪಾರುಮಾಡುವಂತೆಕೇಳಿಕೊಂಡಳು. ಆಕೆಯನ್ನುತಂಗಿಯಾಗಿಸ್ವೀಕರಿಸಿಮನೆಗೆಕರೆದುಕೊಂಡುಬಂದುಅವಳಿಗೆವೈದ್ಯವಿದ್ಯೆಯನ್ನುಕರುಣಿಸಿಸಾಕಿ-ಸಲಹಿದ. ಮುಂದೆಅವಳನ್ನುತನ್ನಬಾವನಾದಕಾಂತಣ್ಣಬೈದ್ಯನಿಗೆಕೊಟ್ಟುವಿವಾಹಮಾಡಿದ. ದೇಯಿಬೈದ್ಯೆತಿಗೆಆಶ್ರಯನೀಡಿಸಕಲನಾಟಿವಿದ್ಯೆಯನ್ನುನೀಡಿಅವಳಿಗೆಬದುಕುನೀಡಿದಮನೆಯೇಗೆಜ್ಜೆಗಿರಿನಂದನಹಿತ್ತಿಲುಮನೆ. ಕೋಟಿಚೆನ್ನಯರನ್ನುಬಲ್ಲಾಳರುಸಾಯನಬೈದ್ಯನಮನೆಗೆಕಳುಹಿಸಿಕೊಡುತ್ತಾರೆ. ಅವರರ‍್ಚುವೆಚ್ಚಗಳನ್ನುರಾಜನೇನೋಡಿಕೊಂಡುಕೋಟಿ-ಚೆನ್ನಯರುಸಾಯನಬೈದ್ಯನಮನೆಯಲ್ಲಿಬೆಳೆಯುತ್ತಾರೆ. ಅರಮನೆಯಿಂದಕೆಳಒಡಿಕಂಬಳದಗದ್ದೆಯನ್ನುಬೇಸಾಯಮಾಡಿಕೊಳ್ಳುವುದಕ್ಕಾಗಿನೀಡಿದಾಗಲೂಮಾವಸಾಯಾನನೊಂದಿಗೆಮರ‍್ತೆಗಾರಿಕೆಮತ್ತುಬೇಸಾಯಮಾಡಿಕೊಂಡುಇದೇಮನೆಯಲ್ಲಿವಾಸ್ತವ್ಯಇದ್ದರು. ಏನಿದೆಗೆಜ್ಜೆಗಿರಿನಂದನದಲ್ಲಿ:

ಸರೋಳಿಮಂಜಕಟ್ಟೆ: ಬಲ್ಲಾಳರುದೇಯಿಬೈದ್ಯೆತಿಯನ್ನುಕರೆತರಲುಕಳುಹಿಸಿದದಂಡಿಗೆಯನ್ನುಸರೋಳಿಮಂಜಕಟ್ಟೆಈಗಲೂಇದೆ. ಶೇಂದಿಮಾರಾಟಮಾಡುತ್ತಿದ್ದಜಾಗವೆಂದುಅದನ್ನುಗುರುತಿಸುವುದಾದರೂ, ಅದುಸುಳ್ಳುಕಲ್ಪನೆಎಂದುಕಾಣಬರುತ್ತಿವೆ. ಈಕಟ್ಟೆಯಲ್ಲಿಪವಾಡವೆಂಬಂತೆಒಂದರನಂತರಇನ್ನೊಂದುಸರೋಳಿಮರಅದೇಜಾಗದಲ್ಲಿಬೆಳೆಯುತ್ತಿದೆ.

ಧೂಮಾವತಿದೈವಸ್ಥಾನ: ಸರೋಳಿಮಂಜಕಟ್ಟೆಮುಂಭಾಗದಲ್ಲಿಧೂಮಾವತಿದೈವದಗುಡಿಯಿದೆ. ದೇಯಿಬೈದ್ಯೆತಿಯಮರಣಾನಂತರಆಕೆಆರಾಧಿಸುತ್ತಿದ್ದಧೂಮಾವತಿದೈವವನ್ನುನಂಬಿಈಗಲೂಸ್ಥಳದಲ್ಲಿಆರಾಧನೆನಡೆಯುತ್ತಿದೆ.


ದೇಯಿಬೈದ್ಯೆತಿಯಸಮಾಧಿ: ಗೆಜ್ಜೆಗಿರಿಯಲ್ಲಿರುವದೇಯಿಬೈದ್ಯೆತಿಸಮಾಧಿಗೆಸುಮಾರು ೪೫೦ ರ‍್ಷಗಳಇತಿಹಾಸವಿದೆ. ಪಡುಮಲೆಯಅರಸುಬಳ್ಳಾಲರಿಗೆಚಿಕಿತ್ಸೆನೀಡಲೆಂದುಗೆಜ್ಜೆಗಿರಿಮನೆಯಿಂದತೆರಳಿದ್ದದೇಯಿಬೈದ್ಯೆತಿನಾಟಿವೈದ್ಯಕೀಯದಮೂಲಕಬಳ್ಳಾಲರಜೀವಉಳಿಸಿದ್ದರು. ಅರಸುಗುಣಮುಖನಾದಬಳಿಕಮತ್ತೆತನ್ನಮನೆಗೆಮರಳುತ್ತಿದ್ದಸಂರ‍್ಭಹೆರಿಗೆನೋವುಕಾಣಿಸಿಕೊಂಡಕಾರಣಬಳ್ಳಾಲರೇಮುಂದೆನಿಂತುಹೆರಿಗೆಗೆವ್ಯವಸ್ಥೆಮಾಡಿದ್ದರು. ಅವಳಿಮಕ್ಕಳಿಗೆಜನ್ಮನೀಡಿದಬಳಿಕ ೧೬ನೇದಿನವೇದೇಯಿಬೈದ್ಯೆತಿಬೀಡಿನಸಮೀಪದಕೆರೆಯಲ್ಲಿಆಕಸ್ಮಿಕಮರಣಹೊಂದಿದ್ದರು. ವಿಷಯತಿಳಿದಅಣ್ಣಸಾಯನಬೈದ್ಯರುಸಹೋದರಿಯಕಳೇಬರವನ್ನುಗೆಜ್ಜೆಗಿರಿಮನೆಗೆತಂದುದಫನಮಾಡಿದ್ದರು. ಬಳಿಕಅವಳಿಹಸುಳೆಗಳನ್ನು( ಕೋಟಿಚೆನ್ನಯರು) ಕೂಡಮನೆಗೆತಂದುಸಾಕಿದ್ದರು. ತಾಯಿ, ಮಾವನಮನೆಯಾದಗೆಜ್ಜೆಗಿರಿಯಲ್ಲೇಮಕ್ಕಳುಬೆಳೆದುದೊಡ್ಡವರಾಗಿದ್ದರು. ಅದೇಮನೆಅವರಪಾಲಿಗೆಸ್ವಂತಮನೆಯೂ, ಕುಟುಂಬದಮನೆಯೂಆಗಿತ್ತು.

ಗೆಜ್ಜೆಗಿರಿನಂದನಹಿತ್ತಿಲುಮನೆಬಹಳಷ್ಟುಪ್ರಾಮುಖ್ಯತೆಯನ್ನುಪಡೆಯುತ್ತದೆ. ಒಂದುಸಮಾಜವುಬಹಿಷ್ಕರಿಸಿದಹೆಣ್ಣುಮಗಳಿಗೆಆಶ್ರಯನೀಡಿದಮನೆ, ಅವಳಿಗೆನಾಟಿವೈದ್ಯವಿದ್ಯೆನೀಡಿದಮನೆ, ಅವಳನ್ನುಮದುವೆಮಾಡಿಕೊಟ್ಟಮನೆ, ಅವಳಿಗೆಅಪರ‍್ವವಾದದಂಡಿಗೆಯರಾಜಉಪಚಾರದರ‍್ಯಾದೆಯನ್ನುಪಡೆದಮನೆ, ಕೋಟಿ-ಚೆನ್ನಯರುಆಟವಾಡಿದಮನೆ, ವಿದ್ಯೆಕಲಿತುಪರಾಕ್ರಮಿಶಾಲಿಗಳಾಗಿಬೆಳೆದಪೂಜನೀಯಸ್ಥಳವಾಗಿದೆ.