ಸದಸ್ಯ:Swathi m poojary/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕಾವ್ಯರಂಗ ಹಿರಿಯಸಾಹಿತಿಗಳುರಚಿಸಿದನಾಟಕ, ಕಾದಂಬರಿ, ಮಹಾಕಾವ್ಯ, ಕವಿತೆಇವೆ...
( ಯಾವುದೇ ವ್ಯತ್ಯಾಸವಿಲ್ಲ )

೧೨:೩೯, ೨೭ ನವೆಂಬರ್ ೨೦೧೯ ನಂತೆ ಪರಿಷ್ಕರಣೆ

ಕಾವ್ಯರಂಗ

ಹಿರಿಯಸಾಹಿತಿಗಳುರಚಿಸಿದನಾಟಕ, ಕಾದಂಬರಿ, ಮಹಾಕಾವ್ಯ, ಕವಿತೆಇವೆಲ್ಲವನ್ನುಓದುವಮತ್ತುರ‍್ಥೈಸುವಸರಳವಿಧಾನವೇಕಾವ್ಯರಂಗ.

ಒಂದುಕಾವ್ಯವನ್ನುಹೇಗೆಓದಬೇಕು, ಯಾವದಿಕ್ಕಿನಿಂದಓದಬೇಕು, ಓದಿಗೆಮುಂಚಿನಪರ‍್ವತಯಾರಿಗಳುಹೇಗೆ, ಇವೆಲ್ಲವನ್ನುಮೊದಲುಅರಿತುಕೊಳ್ಳಬೇಕು, ನಮ್ಮಓದುಬರಿಯಲಿಖಿತಓದಾಗಬಾರದು. ಕಾವ್ಯದಭಾಷೆಯುಮೊದಲುನಮ್ಮದೇಹದೊಳಕ್ಕೆಇಳಿಯಬೇಕು. ಆಭಾಷೆದೇಹದೊಳಕ್ಕೆಇಳಿದುಅದರೊಳಗೆಅಂರ‍್ಗತವಾಗಿರುವರ‍್ಥ, ಮಹತ್ವಮನಸ್ಸಿಗೂಹೃದಯಕ್ಕೂಬೇಕಾದರೆಅದುರಂಗಭೂಮಿಯಿಂದಮಾತ್ರಸಾಧ್ಯ. ಆಶುಮತ್ತುಭಾಷೆಇವೆರಡುನಮ್ಮೊಳಗೆಇಳಿಯಲುಸಾಧ್ಯ...

ರಂಗಭೂಮಿಗೆಒಂದುಶೈಕ್ಷಣಿಕಸ್ವರೂಪಇದೆ. ರಂಗಭೂಮಿಕೇವಲಭೌತಿಕಪರಿಕರವಲ್ಲ. ಅದುತನ್ನೊಳಗೆಅಮರ‍್ತವಾದರೂಪವನ್ನುಪಡೆದುಕೊಂಡಿದೆನಾವುಅದರೊಳಗೆಇಳಿದುಅದನ್ನುಮೈಗೂಡಿಸಿಕೊಂಡಾಗಮಾತ್ರಅಮೃತದಸವಿಸವಿಯಲುಸಾಧ್ಯ.

ನಮ್ಮಪರ‍್ವಜರುರಚಿಸಿದರನ್ನ, ಪಂಪ, ಜನ್ನಇವರೆಲ್ಲರಅಭೂತಪರ‍್ವಕೃತಿಗಳುಕಪಾಟಿನಲ್ಲಿಧೂಳುಹಿಡಿಯುತ್ತಿವೆ. ಈಯುವಜನತೆಗೆನಮ್ಮಕನ್ನಡದಇತಿಹಾಸವನ್ನುಪರಿಚಯಿಸಬೇಕು. ಕನ್ನಡದಒಳಗಿನಇತಿಹಾಸವನ್ನುಪರಿಚಯಿಸಬೇಕು. ಕನ್ನಡದಒಳಗಿನಸೌಂರ‍್ಯ, ಆಸುಲಲಿತಭಾಷೆಯಸ್ವಾದಅವರಅಂತಃಕರಣಕ್ಕೆಮುಟ್ಟಬೇಕು. ಈಕಾವ್ಯರಂಗರಂಗಪ್ರಯೋಗವನ್ನುನೋಡಿಸಾಹಿತ್ಯದಮೇಲೆಆಸಕ್ತಿಹುಟ್ಟಿಕನ್ನಡಸಾಹಿತ್ಯಪುಸ್ತಕಗಳಕಡೆಗೆಮತ್ತೆಕಣ್ಣುಹಾಯಿಸುವಮನಸ್ಸುಉಂಟಾದರೆಕಾವ್ಯರಂಗಸರ‍್ಥಕವಾಗುತ್ತದೆ.ಇದುವೇಕಾವ್ಯರಂಗದಮೂಲಉದ್ದೇಶ.

ಮೊದಲೇಹೇಳಿದಂತೆಯುವಜನತೆಯಧ್ವನಿರ‍್ಕಶತೆಗೆಬದಲಾಗಿಲಯ, ಲಾಸ್ಯತುಂಬಿರಬೇಕು. ಇದಕ್ಕೆಈಲಾಸ್ಯತೆ, ಲಯಉಂಟಾಗುವಕನ್ನಡಸಾಹಿತ್ಯವನ್ನುಓದಬೇಕು. ಹೀಗಾಗಿಯುವಮನಸ್ಸುಗಳುಬದಲಾವಣೆಯಕಡೆಗೆದೃಢವಾದಹೆಜ್ಜೆಯನ್ನುಇಟ್ಟಾಗನಮ್ಮದೇಶದಎಲ್ಲಾಸಮಸ್ಯೆಗಳುಬದಿಗೆಸರಿಯುತ್ತದೆ. ಪ್ರಬುದ್ಧಭಾರತಎದ್ದುನಿಲ್ಲುತ್ತದೆ.

ಈಎಲ್ಲಾಹಿನ್ನೆಲೆಯಲ್ಲಿಕಾವ್ಯರಂಗರಂಗಪ್ರಯೋಗವನ್ನುರೂಪಿಸಲಾಗಿದೆ. ಇದುನಾಡಿನೆಲ್ಲೆಡೆಹತ್ತುಜನನಟರನ್ನುಒಳಗೊಂಡುತಿರುಗಾಟಮಾಡಿಎಲ್ಲಾಕಾಲೇಜುಮನಸ್ಸುಗಳಿಗೆಕನ್ನಡತನವನ್ನುತುಂಬುವಕೆಲಸವನ್ನುಮಾಡುತ್ತಿದೆ.


ಕಾವ್ಯರಂಗರಂಗಪ್ರಯೋಗದಮೂಲಉದ್ದೇಶಎಲ್ಲಾಕನ್ನಡಸಾಹಿತ್ಯಅಭಿರುಚಿಜೊತೆಗೆನಮ್ಮಸಾಹಿತ್ಯಪ್ರಾಚೀನತೆನಡೆದುಬಂದದಾರಿಯನ್ನುತಿಳಿಸಿಕೊಡುವುದಾಗಿದೆ. ಊರಿನಿಂದಊರಿಗೆತಿರುಗಾಟಮಾಡಲುಅನುವಾಗುವಂತೆಅತ್ಯಂತಸರಳವಾದರಂಗಸಜ್ಜಿಕೆಯನ್ನುಹೊಂದಿಸಲಾಗುವುದು. ಒಂದುಹಿಂಪರದೆಇಲ್ಲಿಹೊತ್ತಿಗೆಯಮಧ್ಯದಿಂದಜ್ಞಾನಎಂಬಜ್ಯೋತಿಪ್ರಕಾರವಾದಬೆಳಗಿಅದರಲ್ಲಿನವಿಚಾರಗಳನ್ನುಪತಂಗಗಳಾಗಿಎಲ್ಲೆಡೆಪಸರಿಸುತ್ತದೆಎಂಬಉದಾತ್ತದೇಹದಚಿತ್ರಬರೆಯಲಾಗುವುದು. ಇನ್ನುಳಿದಂತೆಕಲಾವಿದರುವೇದಿಕೆಯಲ್ಲಿಕುಳಿತುಕೊಳ್ಳಲುಅನುವಾಗುವಂತೆಕರ‍್ಚಿಉಪಯೋಗಿಸಲಾಗುವುದು. ಕಲಾವಿದರುಎಲ್ಲರೂಒಂದೇವಿಧವಾದವಸ್ತ್ರವನ್ನುಧರಿಸುತ್ತಾರೆ. ಆಯಾಪಾತ್ರಗಳಿಗೆತಕ್ಕಂತೆಶಾಲುಗಳನ್ನುಮತ್ತುಕಲಾವಿದರುತಮ್ಮದೇಹ, ಭಾವ, ಭಾಷೆಗಳನ್ನುಬಳಸಿಕೊಳ್ಳುತ್ತಾರೆ. ಇಲ್ಲಿಹೊಸತರನಾದಬೆಳಕಿನವಿನ್ಯಾಸವಿರುವುದಿಲ್ಲ. ಇದುಕಾಲೇಜುಕೊಠಡಿಹೀಗೆಎಲ್ಲಾಕಡೆಗೂಬೆಳಗಿನಹೊತ್ತಲ್ಲಿಪ್ರಸ್ತುತಪಡಿಸುವುದರಿಂದಕಾವ್ಯಕಥೆನಾಟಕಗಳುಬೆಳಕಿನಹಾಗೆಇರುವುದರಿಂದಕೃತಕಬೆಳಕನ್ನುಬಳಸುವುದಿಲ್ಲ. ಯಾವುದೇಮುಖರ‍್ಣಿಕೆಸಾಧನಗಳನ್ನುಉಪಯೋಗಿಸುವುದಿಲ್ಲ. ಕೆಲವುಪಾತ್ರಗಳಗಾಂಭರ‍್ಯತೆಮುಖವಾಡಗಳನ್ನುಬಳಸುತ್ತಾರೆ.

ಇಲ್ಲಿನಿರೂಪಣೆಗೆಪೂರಕವಾದಸಂಗೀತವನ್ನುಅಳವಡಿಸಲಾಗುವುದು. ಹಳೆಗನ್ನಡಬಹಳಕಷ್ಟಎನ್ನುವವರಿಗೆಹಳೆಗನ್ನಡದಹಾಡುಗಳಿಗೆಆಧುನಿಕಲಯಗಳನ್ನುಸೇರಿಸಿಹಾಡನ್ನುಹಾಡುವುದರಿಂದಮನಸ್ಸಿನಲ್ಲಿಅಚ್ಚಳಿಯದೆಉಳಿಯುತ್ತದೆ.

ಹೀಗೆಹಳೆಗನ್ನಡದಹಾಡುಗಳಲ್ಲಿಆಧುನಿಕಲಯಗಳನ್ನುಸಮ್ಮಿಲಿತಗೊಳಿಸಿಯಾವುದೇರೀತಿಯಲ್ಲಿಅದರಆಶಯಕ್ಕೆಧಕ್ಕೆಬರದಂತೆಎಚ್ಚರವಹಿಸಲಾಗುತ್ತದೆ. ಹೊಸಗನ್ನಡದವಚನಗಳನ್ನುರಂಗಸಂಗೀತದಆಗಿಪರಿರ‍್ತಿಸಲಾಗಿದೆ. ಅಲ್ಲದೆಕೆಲವುಸಣ್ಣಪುಟ್ಟಹಾಡುಗಳಿಗೆದೃಶ್ಯಗಳಬದಲಾವಣೆಗೆಕಂಜರ, ತಾಳಗಳನ್ನುಉಪಯೋಗಿಸುತ್ತಾರೆ.