ವಂದೇ ಮಾತರಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ಪ್ರಮುಖ ಲೇಖಕ ಮತ್ತು ಕವಿ [[ಬಂಕಿಮ ಚಂದ್ರ ಚಟರ್ಜಿ]]ರುಚಟರ್ಜಿರು ರಚಿಸಿದ '''ವಂದೇ ಮಾತರಂ''' ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ಕೃತಿ. ರಾಷ್ಟ್ರಗೀತೆಯಾಗುವ ಎಲ್ಲ ಅಂಶ,ಅರ್ಹತೆಗಳಿದ್ದರೂ, [[ರವೀಂದ್ರನಾಥ ಟಾಗೋರ್]] ರ 'ಜನಗಣ ಮನ' ಕೃತಿಗೆ ಆ ಪಟ್ಟ ದೊರಕಿತು.
'''ವಂದೇ ಮಾತರಂ''' ಎಂದರೆ, ತಾಯಿಯನ್ನು ನಮಸ್ಕರಿಸುತ್ತೇನೆ ಎಂದರ್ಥ. ಇದನ್ನು [[ರಾಷ್ಟ್ರೀಯ ಗಾನ]] ಎಂದು ಕರೆಯಲಾಗುತ್ತದೆ. ಇದು [[ಬಂಗಾಲಿ]]ಮತ್ತುಬಂಗಾಲಿಮತ್ತು [[ಸಂಸ್ಕೃತ]] ಭಾಷೆಗಳಲ್ಲಿದೆ. ಬಂಕಿಮರು [[೧೮೮೨]]ರಲ್ಲಿ೧೮೮೨ರಲ್ಲಿ ಬರೆದ "ಆನಂದ ಮಠ" ಎಂಬ ಕೃತಿಯ ಭಾಗವಾಗಿದ್ದ ಈ ಗೀತೆ ಅತ್ಯಂತ ಜನಪ್ರಿಯತೆ ಗಳಿಸಿತು. ಇದನ್ನು [[೧೮೯೬]]ರಲ್ಲಿ೧೮೯೬ರಲ್ಲಿ ನಡೆದ [[ಭಾರತ ರಾಷ್ಟ್ರೀಯ ಕಾಂಗ್ರೆಸ್]] ನ ಅಧಿವೇಶನದಲ್ಲಿ [[ರವೀಂದ್ರನಾಥ ಟಾಗೋರ್]] ಅವರು ಹಾಡಿದರು. [[ಭಾರತ]]ವುಭಾರತವು ಸ್ವತಂತ್ರವಾದ ನಂತರ [[೧೯೫೦]]ರಲ್ಲಿ೧೯೫೦ರಲ್ಲಿ ಈ ಗೀತೆಯ ಮೊದಲ ಎರಡು ಪದ್ಯ ಭಾಗಗಳಿಗೆ [[ಭಾರತೀಯ ಗಣರಾಜ್ಯ]]ದಗಣರಾಜ್ಯದ [[ರಾಷ್ಟ್ರೀಯ ಗಾನ]] ಎಂಬ ಅಧಿಕೃತ ಮನ್ನಣೆಯನ್ನು ನೀಡಲಾಯಿತು.]]
 
==[[ಪಶ್ಚಿಮ ಬಂಗಾಳ|ವಂದೇಮಾತರಂನ ಖ್ಯಾತ ಭಾಗ]]==
<blockquote></blockquote>'''ವಂದೇ ಮಾತರಂ'''
 
"https://kn.wikipedia.org/wiki/ವಂದೇ_ಮಾತರಮ್" ಇಂದ ಪಡೆಯಲ್ಪಟ್ಟಿದೆ