ಗಾದೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
2401:4900:3311:2AC2:1:2:15D8:1282 (ಚರ್ಚೆ) ರ 948318 ಪರಿಷ್ಕರಣೆಯನ್ನು ವಜಾ ಮಾಡಿ - [en] emoji spam
ಟ್ಯಾಗ್: ರದ್ದುಗೊಳಿಸಿ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೫೭ ನೇ ಸಾಲು:
# ಹಿತ್ತಲ ಗಿಡ ಮದ್ದಲ್ಲ ಹತ್ತರ ಮಾತು ರುಚಿಯಲ್ಲ
# ಹೊಳೆಗೆ ಸುರಿದರೂ ಅಳೆದು ಸುರಿ
# ಹುಣ್ಣಿಮೆ ಬರುವನಕಬರುವತನಕ ಅಮಾಸೆ ನಿಲ್ಲದು, ಅಮಾಸೆ ಬರುವನಕಬರುವತನಕ ಹುಣ್ಣಿಮೆ ನಿಲ್ಲದು
# ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ
# ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ
"https://kn.wikipedia.org/wiki/ಗಾದೆ" ಇಂದ ಪಡೆಯಲ್ಪಟ್ಟಿದೆ