"ನೀಲಾಂಬಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
(ಒಂದಷ್ಟು ತಪನ್ನು ಸರಿಪಡಿಸಿದೆ)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ದೃಶ್ಯ ಸಂಪಾದನೆ
ಚು
 
=='''ನೀಲಾಂಬಿಕೆ/ನೀಲಲೋಚನೆ'''==
ಮೇಲ್ಮಟ್ಟದ ಶಿವ ಶರಣೆ. ಬಸವಣ್ಣನವರ ಧರ್ಮಪತ್ನಿ. ನೀಲಲೋಚನೆ ಎಂಬ ಹೆಸರಿನಿಂದಲೂ ಈಕೆಯನ್ನು ಗುರ್ತಿಸಲಾಗುತ್ತದೆ. ಇವರಿಗೆ ಸಂಗಯ್ಯನೆಂಬ ಮಗುವೊಂದು ಹುಟ್ಟಿ ಅಕಾಲ ಮರಣಕ್ಕೆ ತುತ್ತಾಗುತ್ತದೆ. ಆ ನೋವನ್ನು ಮರೆಯಲು ನೀಲಾಂಬಿಕೆಯವರು ಬಸವಣ್ಣನವರ ಲೌಕಿಕ ಮತ್ತು ಅಲೌಕಿಕ ಜೀವನಕ್ಕೆ ಪೂರಕವಾಗಿ ನಿಂತು, ಅವರ ದಾಸೋಹ ಕಾರ್ಯದಲ್ಲಿ ಸಮರ್ಪಣಾಭಾವದಿಂದ ಸಹಕರಿಸುತ್ತಾರೆ. ಕಲ್ಯಾಣದ ಕ್ರಾಂತಿಯಾಗಿ ಶಿವಶರಣರು, ಬಸವಣ್ಣ ಚದುರಿದಾಗ ಇವಳು ತನ್ನ ಶುದ್ಧ ನಡೆ - ನುಡಿಯಿಂದ ಎಲ್ಲರ ಮೆಚ್ಚುಗೆ, ಗೌರವಕ್ಕೆ ಪಾತ್ರಳಾದರು. ಈಕೆಯ[[ ಭಕ್ತಿ]], ತಾಳ್ಮೆ, ಕಾಯಕನಿಷ್ಠೆ, ಜ್ಞಾನ, ವೈರಾಗ್ಯಗಳು ಅವಳ ವಚನಗಳಲ್ಲಿ ಮೈದಾಳಿವೆ. ಈಕೆಯ ವಚನಗಳ ಅಂಕಿತ "ಸಂಗಯ್ಯಾ" ಇದು ಆಕೇಯಆಕೆಯ ಮಗನ ಹೆಸರು.
<poem>
ಮಡದಿ ಎನ್ನಲಾಗದು ಬಸವಂಗೆ ಎನ್ನನು
೫,೫೯೪

edits

"https://kn.wikipedia.org/wiki/ವಿಶೇಷ:MobileDiff/953786" ಇಂದ ಪಡೆಯಲ್ಪಟ್ಟಿದೆ