ಗಣೇಶ ಚತುರ್ಥಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇ-ಈ,ವರವಿಗೆ-ವರೇಗೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[Image:_ _ _Chathurti ganesha.JPG |thumb|ಚತುರ್ಥಿಗಣೇಶ ) ]]
[[File:Ganesha, Vadodara, Sept 2011.jpg|thumb|right|Ganesh Chaturthi celebrated in [[Vadodara]]]]
[[ಭಾರತ|ಭಾರತದಲ್ಲಿ]] ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷದ [[ಭಾದ್ರಪದ ಮಾಸ|ಭಾದ್ರಪದ ಮಾಸದ]] ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ [[ಗಣೇಶ|ಗಣಪತಿಯನ್ನು]] ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ [[ಮೋದಕ]], [[ಕಡುಬು]] ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ..
 
==ಪುರಾಣದಲ್ಲಿ==
"https://kn.wikipedia.org/wiki/ಗಣೇಶ_ಚತುರ್ಥಿ" ಇಂದ ಪಡೆಯಲ್ಪಟ್ಟಿದೆ