ಮೀನಾಕಾರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, added orphan tag using AWB
No edit summary
೨ ನೇ ಸಾಲು:
 
[[ಚಿತ್ರ:MEENAKARI.jpg|thumb|right|180px|'ಮೀನಾಕಾರಿ ಯ ಒಂದು ಉದಾಹರಣೆ']]
[[ಬೆಳ್ಳಿ]], [[ಚಿನ್ನ]], ಹಾಗೂ [[ತಾಮ್ರ]]ದ ಆಭರಣಗಳನ್ನು ಬಣ್ಣದ ಚಿತ್ತಾರಗಳಿಂದ ಅಲಂಕರಿಸುವ ಪುರಾತನ ಭಾರತೀಯ ಕರಕುಶಲ ಕಲೆಗೆ ’'''ಮೀನಾಕಾರಿ'''' ಎನ್ನುತಾರೆ. ಈ ಕಲೆಗೆ '[[ಮುಘಲರಮೊಘಲರ ಕಾಲ]]'ದಲ್ಲಿ ಹೆಚ್ಚು ಪ್ರೋತ್ಸಾಹ ದೊರೆಯಿತು. ಅವರೇ ಇದನ್ನು ಪ್ರಸಿದ್ಧಿಗೆ ತಂದರು ಎಂದು ತಿಳಿದುಬರುತ್ತದೆ.
'[[ಅಂಬೇರ್]]' ನ ದೊರೆ, '[[ರಾಜಾ ಮಾನ್ ಸಿಂಗ್]]' ೧೭ ನೆಯ ಶತಮಾನದಲ್ಲಿಈ ಕಲಾ ಪ್ರಕಾರವನ್ನು ರಾಜಾಸ್ಥಾನಕ್ಕೆ ತಂದನು. [[ಲಾಹೋರ್]] ನಿಂದ ನುರಿತ ಮೀನಾಕಾರಿ ಚಿತ್ರಕಾರರನುಜೈಪುರಕ್ಕೆ ಕರೆಸಿಕೊಂಡುಈ ಕಲೆಯನ್ನು ವ್ಯಾಪಕವಾಗಿ ಬೆಳೆಸಿ, ಅಭಿವೃದ್ಧಿಪಡೆಸಲಾಯಿತು. ೧೮ ನೆಯ ಸಹ್ತಮಾನದಲ್ಲಿ '[[ವಾರಣಾಸಿ]]' ನಗರದಲ್ಲೂ ವಿಶೇಷ ಮೀನಾಕಾರಿ ಕಲೆ ಬೆಳೆಯಿತು. ಮೀನಾಕಾರಿ ಚಿತ್ರಕಾರರು ಆಭರಣಗಳ ಮೇಲೆ ಕೆಂಪು, ಹಸಿರು, ಬಿಳಿಬಣ್ಣದ ಚಿತ್ತಾರದ ವಿನ್ಯಾಸಗಳನ್ನು ಬೆರೆಯುತ್ತಾರೆ. ಇಂತಹ ರಂಗು-ರಂಗಿನ ಚಿತ್ತಾರಗಳು ಅಮೂಲ್ಯವಾದ ಹರಳುಗಳ ತರಹ 'ಥಳಥಳಿಸುತ್ತವೆ'. ಆಭರಣಗಳಿಗೆ ವಿಶೇಷ ಸೌಂದರ್ಯ, ಹಾಗೂ ಮೆರುಗು ಬರುತ್ತದೆ.
 
"https://kn.wikipedia.org/wiki/ಮೀನಾಕಾರಿ" ಇಂದ ಪಡೆಯಲ್ಪಟ್ಟಿದೆ