ಕನ್ನಡ ರಾಜ್ಯೋತ್ಸವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 157.45.84.229 (talk) to last revision by Vishwanatha Badikana
೨೩ ನೇ ಸಾಲು:
*೧೯೫೬ ರ ನವೆಂಬರ್ ೧ ರಂದು, [[ಮದ್ರಾಸ್]], [[ಮುಂಬಯಿ]], [[ಹೈದರಬಾದ್]] ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ [[ಉತ್ತರ ಕರ್ನಾಟಕ]], [[ಮಲೆನಾಡು]] ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.
*ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು "ಮೈಸೂರು" ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ ೧, ೧೯೭೩ ರಂದು "ಕರ್ನಾಟಕ" ಎಂದು ಬದಲಾಯಿತು.
*ಈ ಸಂದರ್ಭದಲ್ಲಿ [[ದೇವರಾಜ ಅರಸ್]] ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದ ಮನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ [[ಅನಕೃ]], [[ಕೆ. ಶಿವರಾಮ ಕಾರಂತ]], [[ಕುವೆಂಪು]], [[ಮಾಸ್ತಿ|ಮಾಸ್ತಿ ವೆಂಕಟೇಶ ಅಯ್ಯಂಗಾರ್]], ಎ.ಎನ್.ಕೃಷ್ಣರಾವ್ ಮತ್ತು [[ಬಿ.ಎಂ.ಶ್ರೀಶ್ರೀಕಂಠಯ್ಯ]]
]]
 
==ಆಚರಣೆಗಳು==
"https://kn.wikipedia.org/wiki/ಕನ್ನಡ_ರಾಜ್ಯೋತ್ಸವ" ಇಂದ ಪಡೆಯಲ್ಪಟ್ಟಿದೆ