ಇಮ್ಮಡಿ ಪುಲಿಕೇಶಿ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Typo error
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
Fixed typo
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೬ ನೇ ಸಾಲು:
[[ಚಾಲುಕ್ಯ|ಚಾಲುಕ್ಯರ]] ದೊರೆ [[ಇಮ್ಮಡಿ ಪುಲಿಕೇಶಿ]]ಯ ಜೀವನವನ್ನಾಧರಿಸಿದ ಈ ಚಿತ್ರದಲ್ಲಿ, ಪುಲಿಕೇಶಿಯ ಪಾತ್ರವನ್ನು [[ರಾಜಕುಮಾರ್]] ನಿರ್ವಹಿಸಿದ್ದಾರೆ.
ಪುಲಿಕೇಶಿಯ ಸಹೋದರ ವಿಷ್ಣುವರ್ಧನನ ಪಾತ್ರದಲ್ಲಿ [[ಉದಯಕುಮಾರ್]] ನಟಿಸಿದ್ದಾರೆ.
ಕನ್ನಡ ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ಮಾಲಿಕೆಯಲ್ಲಿ ಮಯೂರ ಆಯಿತು, ಸರ್ವಜ್ಞ ಆಯಿತು ಮುಂದೆ ಚಾಲುಕ್ಯ ಸಾಮ್ರಾಟ – ಇಮ್ಮುಡಿಇಮ್ಮಡಿ ಪುಲಿಕೇಶಿಯನ್ನು ಪರಿಚಯಿಸುವ ಪ್ರಯತ್ನ. ದಕ್ಷಿಣ ಭಾರತದುದ್ದಕ್ಕೂ ಕನ್ನಡ ರಾಜ್ಯವನ್ನು ವಿಸ್ತರಿಸಿದ ಕೀರ್ತಿ ಈ ರಾಜನಿಗೆ ಸಲ್ಲುತ್ತದೆ – ಆದುದರಿಂದಲೇ ಆತನಿಗೆ ಸಿಕ್ಕ ಬಿರುದು “ದಕ್ಷಿಣಪತೇಶ್ವರ”. ಮತ್ತೊಮ್ಮೆ ಈ ಪಾತ್ರವನ್ನು ಅಜರಾಮರಗೊಳಿಸಿದ್ದು ನಮ್ಮ ವರನಟ ಡಾ.ರಾಜಕುಮಾರ. ಅವರ ರೋಚಕ ಅಬಿನಯ ನೋಡಿಯೇ ಸವಿಯಬೇಕು.
ಇಲ್ಲಿನ ಕೆಲುವು ದೃಶ್ಯಗಳು / ಸಂಭಾಷಣೆಗಳು ಕನ್ನಡಿಗರಲ್ಲಿ ಕಿಚ್ಚು ಮೂಡಿಸುತ್ತದೆ.<ref>[https://chiloka.com/movie/immadi-pulikeshi-1967 Immadi Pulikeshi (ಇಮ್ಮಡಿ ಪುಲಿಕೇಶಿ) ]</ref>
ಉದಾಹರಣೆ : ಧ್ವಜ ಸ್ತಂಭವನ್ನು ಎತ್ತಿ ನಿಲ್ಲಿಸುತ್ತಿದ್ದ ಸಂದರ್ಭದಲ್ಲಿ ಅದು ಆಕಸ್ಮಿಕವಾಗಿ ಬೀಳುವಂತಾದಾಗ ಅದಕ್ಕೆ ತನ್ನ ಬೆನ್ನು ಕೊಟ್ಟು ಬೀಳದಂತೆ ತಡೆಯುವ ಪುಲಿಕೇಶಿ ಆಗ ಹೇಳುವ ಮಾತು “ನಾನು ಈ ಕಪ್ಪು ಮಣ್ಣಿನ ಗರ್ಭದಲ್ಲಿ ಜನಿಸಿದವನು. ನನ್ನ ತಾಯಿ ಕೌಶಿಕಿ ಕನ್ನಡ, ನನ್ನ ತಂದೆ ಮುಕುಟೇಶ್ವರ ಕನ್ನಡ, ನನ್ನ ಭಾಷೆ, ನನ್ನ ಉಸಿರು ಕನ್ನಡ. ನನ್ನ ಈ ಶಕ್ತಿ, ಧೈರ್ಯ ಕನ್ನಡ ತಾಯಿ ನೀಡಿದ ಕೊಡುಗೆ. ಕನ್ನಡದ ಈ ಹೆಮ್ಮೆಯ ಸ್ತಂಭ ಬೀಳಕೂಡದು” ಎಂದು ನುಡಿಯುತ್ತಾನೆ. ಇದು ನಾಯಕನ ಆಗಮನದ ದೃಶ್ಯ. ಬಹುಶಃ ಕನ್ನಡ ಚಿತ್ರರಂಗ ಕಂಡ ಅಪರೂಪದ ನಾಯಕನ ಆಗಮನದ ದೃಶ್ಯ.