ಎಸಿನೀಲ್ಸನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 8 interwiki links, now provided by Wikidata on d:q288603 (translate me)
ಜರ್ಮನಿಯಲ್ಲಿ, ಎಸಿನೀಲ್ಸನ್, ನೀಲ್ಸನ್ ಏರಿಯಾಗಳಲ್ಲಿ (ಅಥವಾ ನೀಲ್ಸನ್‌ಗಿಬೈಟ್ , ಜರ್ಮನಿ) ತಮ್ಮ ಸೇವೆಯನ್ನು ಪರಿಚಯಿಸಿದ ಕಾರಣದಿಂದಾಗಿ ಪ್ರಖ್ಯಾತಿಯನ್ನು ಪಡೆದಿದೆ. ಇದರಲ್ಲಿ ಪ್ರತಿಯೊಂದು ಜರ್ಮನ್‌ನ ಗಣರಾಜ್ಯಗಳಾಗಿದ್ದು ಇವು ಒಂದೇ ರೀತಿಯ ಆರ್ಥಿಕ ವ್ಯವಸ್ಥೆ, ಸಂಸ್ಕೃತಿ ಮತ್ತು ಗ್ರಾಹಕ ನಡವಳಿಕೆಯನ್ನು ಹೊಂದಿದೆ. ವೈವಿಧ್ಯತೆಯುಳ್ಳ ಜರ್ಮನಿಯಲ್ಲಿ ಮಾರುಕಟ್ಟೆ ತಂತ್ರಗಳು ಗಣನೀಯವಾಗಿ ನೀಲ್ಸನ್‌‍ಗಿಬೈಟ್ ಮೇಲೆ ಆಧಾರವಾಗಿವೆ. ಇದು ಎಲ್ಲಿಯವರೆಗೆ ಇದೆ ಎಂದರೆ ನೀಲ್ಸನ್‌ಗಿಬೈಟ್ ಪ್ರದೇಶಗಳಲ್ಲಿ ಮಾತ್ರ ಕೆಲವು ಟ್ರೇಡ್‌ಮಾರ್ಕ್ ಅಥವಾ ಮಾರ್ಕೆಟಿಂಗ್ ಕ್ಯಾಂಪೇನ್‌ಗಳು ಪರಿಚಯಿಸುವಂತಾಗಿದೆ. ಇದಲ್ಲದೆ, ರಾಷ್ಟ್ರಾದ್ಯಂತ ಪ
೧೦ ನೇ ಸಾಲು:
 
==ಅಂತರ್‌ರಾಷ್ಟ್ರೀಯ==
[[ಜರ್ಮನಿ|ಜರ್ಮನಿಯಲ್ಲಿ]], ಎಸಿನೀಲ್ಸನ್, ನೀಲ್ಸನ್ ಏರಿಯಾಗಳಲ್ಲಿ (ಅಥವಾ ''ನೀಲ್ಸನ್‌ಗಿಬೈಟ್'' , ಜರ್ಮನಿ) ತಮ್ಮ ಸೇವೆಯನ್ನು ಪರಿಚಯಿಸಿದ ಕಾರಣದಿಂದಾಗಿ ಪ್ರಖ್ಯಾತಿಯನ್ನು ಪಡೆದಿದೆ. ಇದರಲ್ಲಿ ಪ್ರತಿಯೊಂದು ಜರ್ಮನ್‌ನ ಗಣರಾಜ್ಯಗಳಾಗಿದ್ದು ಇವು ಒಂದೇ ರೀತಿಯ ಆರ್ಥಿಕ ವ್ಯವಸ್ಥೆ, ಸಂಸ್ಕೃತಿ ಮತ್ತು ಗ್ರಾಹಕ ನಡವಳಿಕೆಯನ್ನು ಹೊಂದಿದೆ. ವೈವಿಧ್ಯತೆಯುಳ್ಳ ಜರ್ಮನಿಯಲ್ಲಿ ಮಾರುಕಟ್ಟೆ ತಂತ್ರಗಳು ಗಣನೀಯವಾಗಿ ನೀಲ್ಸನ್‌‍ಗಿಬೈಟ್ ಮೇಲೆ ಆಧಾರವಾಗಿವೆ. ಇದು ಎಲ್ಲಿಯವರೆಗೆ ಇದೆ ಎಂದರೆ ನೀಲ್ಸನ್‌ಗಿಬೈಟ್ ಪ್ರದೇಶಗಳಲ್ಲಿ ಮಾತ್ರ ಕೆಲವು ಟ್ರೇಡ್‌ಮಾರ್ಕ್ ಅಥವಾ ಮಾರ್ಕೆಟಿಂಗ್ ಕ್ಯಾಂಪೇನ್‌ಗಳು ಪರಿಚಯಿಸುವಂತಾಗಿದೆ. ಇದಲ್ಲದೆ, ರಾಷ್ಟ್ರಾದ್ಯಂತ ಪ್ರಸಾರ ಇರುವಂತಹ ಹಲವಾರು ಸುದ್ಧಿ ಪತ್ರಿಕೆಗಳು ಮತ್ತು ಮಾಗಜೀನ್‌ಗಳು, ಕೇವಲ ನೀಲ್ಸನ್‌ಗಿಬೈಟ್‌‍ ಪ್ರದೇಶಗಳಲ್ಲಿ ಮಾತ್ರ ಅಥವಾ ಕೇವಲ ಒಮ್ಮೆ ಮಾತ್ರ ಜಾಹೀರಾತುಗಳನ್ನು ನೀಡುವಂತಾಗಿದೆ; ಪತ್ರಿಕೆಗಳ ಪ್ರಸಾರದ ಅಂಕಿಅಂಶ ಕೂಡ ನೀಲ್ಸನ್‌ಗಿಬೈಟ್ ಹೇಳಿದಂತೆ ಕೆಲವೊಮ್ಮೆ [https://www.standortakquise.com/ ನಂಬಲಾಗುತ್ತದೆ].
 
==ಇತರೆ ಕಂಪೆನಿಗಳ ಖರೀದಿ ಮತ್ತು ಹೊಂದಾಣಿಕೆ (ಎಂ & ಎ) ==
"https://kn.wikipedia.org/wiki/ಎಸಿನೀಲ್ಸನ್" ಇಂದ ಪಡೆಯಲ್ಪಟ್ಟಿದೆ